ಅಂಚೆ ಬ್ಯಾಂಕ್ ಎಟಿಎಂನಲ್ಲಿ ವಿಥ್ಡ್ರಾ ಮಿತಿ ಪ್ರಕಟ
Team Udayavani, Apr 10, 2018, 6:00 AM IST
ನವದೆಹಲಿ: ಭಾರತೀಯ ಅಂಚೆ ಇಲಾಖೆಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಡೆಬಿಟ್ ಕಾರ್ಡ್ನಲ್ಲಿ ಪ್ರತಿ ದಿನ 25 ಸಾವಿರ ರೂ. ವರೆಗೆ ವಿಥ್ಡ್ರಾ ಮಾಡುವ ಅವಕಾಶ ನೀಡಲಾಗಿದೆ. ಒಂದು ಬಾರಿಗೆ 10 ಸಾವಿರ ರೂ. ವರೆಗೆ ಡ್ರಾ ಮಾಡಬಹುದು ಕಲ್ಪಿಸಲಾಗಿದೆ. ಇತರೆ ಬ್ಯಾಂಕುಗಳ ಎಟಿಎಂಗಳಲ್ಲಿ ಈ ಡೆಬಿಟ್ ಕಾರ್ಡ್ಗಳ ಉಚಿತ ಬಳಕೆ 3 ಬಾರಿ ಮಾತ್ರ. ಮಹಾ ನಗರಗಳನ್ನು ಹೊರತುಪಡಿಸಿ ಇತರೆಡೆ ಶುಲ್ಕ ರಹಿತ ಕಾರ್ಡ್ ಉಪಯೋಗದ ಸಂಖ್ಯೆಯನ್ನು 5ಕ್ಕೆ ನಿಗದಿ ಮಾಡಲಾಗಿದೆ. ಇಂಡಿಯಾ ಪೋಸ್ಟ್ ಎಟಿಎಂಗಳಲ್ಲಿ ತಿಂಗಳಿಗೆ ಐದು ಉಚಿತ ವ್ಯವಹಾರಗಳ ನಂತರದ ಶುಲ್ಕ ಇನ್ನೂ ಪ್ರಕಟವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
Lok Sabha Election; ಕೇಜ್ರಿವಾಲ್ ಸೆರೆ ಆಪ್ಗೆ ವರವೇ? ಶಾಪವೇ?
Patanjali; ತಪ್ಪು ಜಾಹೀರಾತಿನ ಗಾತ್ರದಲ್ಲೇ ಕ್ಷಮೆ ಕೇಳಿ: ರಾಮದೇವ್ ಗೆ ಸುಪ್ರೀಂ
Defense Expenditure: 2023ರಲ್ಲಿ ವಿಶ್ವದಲ್ಲೇ ಭಾರತಕ್ಕೆ ನಾಲ್ಕನೇ ಸ್ಥಾನ