Udayavni Special

‘ಹೊಸ ಸಂವಿಧಾನ’ ವಿಚಾರ : ಆರ್‌ಎಸ್‌ಎಸ್‌ ಸ್ಪಷ್ಟನೆ

Team Udayavani, Jan 18, 2020, 1:04 AM IST

Mohan-Bhagwat-4-730

ನಾಗ್ಪುರ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ‘ಹೊಸ ಸಂವಿಧಾನ’ ವಿಚಾರಕ್ಕೂ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ. ಇದು ಸಂಘಟನೆಯ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನದ ಭಾಗವೇ ಆಗಿದೆ ಎಂದು ಸಂಘಟನೆಯ ನಾಯಕ ಶ್ರೀಧರ ಗಡ್ಗೆ ತಿಳಿಸಿದ್ದಾರೆ.

‘ನಯಾ ಭಾರತೀಯ ಸಂವಿಧಾನ್‌’ ಎಂಬ 15 ಪುಟಗಳ ಪುಸ್ತಕದಲ್ಲಿ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಫೋಟೋ ಒಳಗೊಂಡಿರುವುದು ವೈರಲ್‌ ಆಗಿದೆ. ಸಂಘಟನೆ ವತಿಯಿಂದ ಆ ರೀತಿಯ ಪುಸ್ತಕವನ್ನು ಪ್ರಕಟಿಸಲಾಗಿಲ್ಲ. ಸದ್ಯ ಇರುವ ಸಂವಿಧಾನದ ಮೇಲೆಯೇ ಸಂಘಕ್ಕೆ ಅಪರಿಮಿತ ವಿಶ್ವಾಸ, ನಂಬಿಕೆ ಇದೆ ಎಂದು ಗಡ್ಗೆ ತಿಳಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ನನ್ನನ್ನು ಅಪರಾಧಿಯಂತೆ ಬಿಂಬಿಸಲಾಗುತ್ತಿದೆ: ಮೀಡಿಯಾ ಟ್ರಯಲ್‌ ವಿರುದ್ಧ ರಿಯಾ ಸುಪ್ರೀಂಗೆ ದೂರು

ನನ್ನನ್ನು ಅಪರಾಧಿಯಂತೆ ಬಿಂಬಿಸಲಾಗುತ್ತಿದೆ:ಮೀಡಿಯಾ ಟ್ರಯಲ್‌ ವಿರುದ್ಧ ರಿಯಾ ಸುಪ್ರೀಂಗೆ ದೂರು

ಚಿನ್ನಲೇಪಿತ ಚೌಕಟ್ಟಿನ ಗಾಂಧೀಜಿ ಕನ್ನಡಕ ಹರಾಜಿಗೆ

ಚಿಂತನೆ: ಅಸಮಾನತೆಯನ್ನು ತಗ್ಗಿಸಬಲ್ಲದೇ ಕೋವಿಡ್ ?

ಕತ್ತೆ ಹಾಲಿನ ಹೈನುಗಾರಿಕೆಯತ್ತ ಹೊರಳಿದ ಭಾರತ

ಕತ್ತೆ ಹಾಲಿನ ಹೈನುಗಾರಿಕೆಯತ್ತ ಹೊರಳಿದ ಭಾರತ

ಅಂಡಮಾನ್‌ ಇಂಟರ್ನೆಟ್‌ಗೆ ಸಿಕ್ತು ವೇಗ; ಆಪ್ಟಿಕಲ್‌ ಫೈಬರ್‌ ಕೇಬಲ್‌ ಯೋಜನೆ ಉದ್ಘಾಟಿಸಿದ PM

ಪ್ರಸಿದ್ಧ ತಿರುಮಲ ತಿರುಪತಿ ದೇವಾಲಯದ 700ಕ್ಕೂ ಅಧಿಕ ಸಿಬ್ಬಂದಿಗಳಿಗೆ ಕೋವಿಡ್ 19 ದೃಢ

ರಾಹುಲ್, ಪ್ರಿಯಾಂಕಾ ಎಂಟ್ರಿ: ಪೈಲಟ್ ಮರಳಿ ಗೂಡಿಗೆ, ರಾಜಸ್ಥಾನ ಬಿಕ್ಕಟ್ಟು ಬಹುತೇಕ ಅಂತ್ಯ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಬರಿಮಲೆ ಯಾತ್ರೆ: ಕೋವಿಡ್ ನೆಗೆಟಿವ್‌ ಪ್ರಮಾಣಪತ್ರ ಕಡ್ಡಾಯ

ಶಬರಿಮಲೆ ಯಾತ್ರೆ: ಕೋವಿಡ್ ನೆಗೆಟಿವ್‌ ಪ್ರಮಾಣಪತ್ರ ಕಡ್ಡಾಯ

ಪ್ರಸಿದ್ಧ ತಿರುಮಲ ತಿರುಪತಿ ದೇವಾಲಯದ 700ಕ್ಕೂ ಅಧಿಕ ಸಿಬ್ಬಂದಿಗಳಿಗೆ ಕೋವಿಡ್ 19 ದೃಢ

ಪ್ರಸಿದ್ಧ ತಿರುಮಲ ತಿರುಪತಿ ದೇವಾಲಯದ 700ಕ್ಕೂ ಅಧಿಕ ಸಿಬ್ಬಂದಿಗಳಿಗೆ ಕೋವಿಡ್ 19 ದೃಢ

ರಾಹುಲ್, ಪ್ರಿಯಾಂಕಾ ಎಂಟ್ರಿ: ಪೈಲಟ್ ಮರಳಿ ಗೂಡಿಗೆ, ರಾಜಸ್ಥಾನ ಬಿಕ್ಕಟ್ಟು ಬಹುತೇಕ ಅಂತ್ಯ?

ರಾಹುಲ್, ಪ್ರಿಯಾಂಕಾ ಎಂಟ್ರಿ: ಪೈಲಟ್ ಮರಳಿ ಗೂಡಿಗೆ, ರಾಜಸ್ಥಾನ ಬಿಕ್ಕಟ್ಟು ಬಹುತೇಕ ಅಂತ್ಯ?

ಕೋವಿಡ್ 19 ಸೋಂಕು ಪಾಸಿಟಿವ್ ಬೆನ್ನಲ್ಲೇ ಪ್ರಣಬ್ ಮುಖರ್ಜಿಗೆ ಮೆದುಳು ಸರ್ಜರಿ: ವರದಿ

ಏಮ್ಸ್ ಹಾಸ್ಟೆಲ್ ಮಹಡಿಯಿಂದ ಕೆಳಕ್ಕೆ ಹಾರಿ ಬೆಂಗಳೂರು ಮೂಲದ ಯುವ ವೈದ್ಯ ಸಾವು

MUST WATCH

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATION

ಹೊಸ ಸೇರ್ಪಡೆ

ನನ್ನನ್ನು ಅಪರಾಧಿಯಂತೆ ಬಿಂಬಿಸಲಾಗುತ್ತಿದೆ: ಮೀಡಿಯಾ ಟ್ರಯಲ್‌ ವಿರುದ್ಧ ರಿಯಾ ಸುಪ್ರೀಂಗೆ ದೂರು

ನನ್ನನ್ನು ಅಪರಾಧಿಯಂತೆ ಬಿಂಬಿಸಲಾಗುತ್ತಿದೆ:ಮೀಡಿಯಾ ಟ್ರಯಲ್‌ ವಿರುದ್ಧ ರಿಯಾ ಸುಪ್ರೀಂಗೆ ದೂರು

ಎಸೆಸೆಲ್ಸಿ ಫಲಿತಾಂಶ: ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳ ಕನಸು

ಕೋವಿಡ್: ರಾಜ್ಯದಲ್ಲಿ ಹೆಚ್ಚಿದ ಚೇತರಿಕೆ ಪ್ರಮಾಣ

ಕೋವಿಡ್: ರಾಜ್ಯದಲ್ಲಿ ಹೆಚ್ಚಿದ ಚೇತರಿಕೆ ಪ್ರಮಾಣ; ಸೋಮವಾರ 4,267 ಪ್ರಕರಣ; 5,218 ಬಿಡುಗಡೆ

ಚಿನ್ನಲೇಪಿತ ಚೌಕಟ್ಟಿನ ಗಾಂಧೀಜಿ ಕನ್ನಡಕ ಹರಾಜಿಗೆ

ಚಿನ್ನಲೇಪಿತ ಚೌಕಟ್ಟಿನ ಗಾಂಧೀಜಿ ಕನ್ನಡಕ ಹರಾಜಿಗೆ

ಚಿಂತನೆ: ಅಸಮಾನತೆಯನ್ನು ತಗ್ಗಿಸಬಲ್ಲದೇ ಕೋವಿಡ್ ?

ಚಿಂತನೆ: ಅಸಮಾನತೆಯನ್ನು ತಗ್ಗಿಸಬಲ್ಲದೇ ಕೋವಿಡ್ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.