ರಾಜಕೀಯದ ಬಗ್ಗೆ ಪ್ರಸ್ತಾಪವೇ ಆಗಿಲ್ಲ
Team Udayavani, Sep 23, 2018, 6:00 AM IST
ತಿರುವನಂತಪುರಂ: “ಪ್ರಧಾನಿ ಮೋದಿ ಅವರು ನನ್ನೊಂದಿಗೆ ರಾಜಕೀಯಕ್ಕೆ ಸಂಬಂಧಿಸಿದ ಒಂದೇ ಒಂದು ಪದವನ್ನೂ ಮಾತನಾಡಿಲ್ಲ.’ ಹೀಗೆಂದು ಹೇಳಿಕೊಂಡಿರುವುದು ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್. ಇತ್ತೀಚೆಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ನಂತರ ಹಲವು ಊಹಾಪೋಹಗಳು ಹರಿದಾಡಿದ ಹಿನ್ನೆಲೆ ಯಲ್ಲಿ ಮೋಹನ್‌ಲಾಲ್ ಅವರು “ಮೋಡಿಫೈಡ್ ವೇವ್ಸ್’ ಎಂಬ ಶೀರ್ಷಿಕೆಯಡಿ 8 ಪುಟಗಳ ಸ್ಪಷ್ಟನೆ ನೀಡಿ ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದಾರೆ.
ನಾನು ಮೋದಿ ಅವರನ್ನು ಭೇಟಿಯಾದ ಬಳಿಕ ಹಲವು ಸುದ್ದಿಗಳು ಹರಿದಾಡುತ್ತಿವೆ. ಭಾರತೀಯ ನಾಗರಿಕನಾಗಿ, ಅನುಮತಿ ಸಿಕ್ಕಿದರೆ ನಾನು ಯಾವಾಗ ಬೇಕಿದ್ದರೂ ಪ್ರಧಾನಿಯನ್ನು ಭೇಟಿ ಯಾಗಬಹುದು ಎಂದು ಲಾಲ್ ಹೇಳಿದ್ದು, ಅಂದು ಪ್ರಧಾನಿ ತಮ್ಮನ್ನು ಬರಮಾಡಿಕೊಂಡ ಬಗೆಯನ್ನೂ ವಿವರಿಸಿ ದ್ದಾರೆ. ಅಲ್ಲದೆ, ರಾಜಕೀಯದ ಕುರಿತು ಪ್ರಸ್ತಾಪವೇ ಆಗಿಲ್ಲ ಎಂದು ಸ್ಪಷ್ಟಪಡಿಸಿ ದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಡಿಮೆ ದರದಲ್ಲಿ 4G ಮೊಬೈಲ್,ಎರಡು ವರ್ಷ ಉಚಿತ ಕರೆ … ‘ಜಿಯೋ’ ಹೊಸ ಆಫರ್ ಘೋಷಣೆ
ಹಿಮಾಚಲ ಪ್ರದೇಶ ರಾಜ್ಯಪಾಲರನ್ನೇ ಅಡ್ಡಗಟ್ಟಿ ಎಳೆದಾಡಿದ ಕಾಂಗ್ರೆಸ್ ಶಾಸಕರು! ಐವರು ಅಮಾನತು
ಜಿಎಸ್ ಟಿ, ತೈಲ ಬೆಲೆ ಏರಿಕೆ ಖಂಡಿಸಿ ದೇಶವ್ಯಾಪಿ ಮಾರುಕಟ್ಟೆ ಬಂದ್, ಮಿಶ್ರ ಪ್ರತಿಕ್ರಿಯೆ
ಕಂಟೆಂಟ್ ಮೇಲೆ ಕಣ್ಣು : ಸೋಶಿಯಲ್ ಮೀಡಿಯಾ, ಒಟಿಟಿಗಳಿಗೆ ಅಂಕುಶ
ಚೀನ ಬೆನ್ನಲ್ಲೇ ಪಾಕ್ ಸ್ನೇಹಹಸ್ತ: ಎಲ್ಒಸಿಯಲ್ಲಿ ಕದನ ವಿರಾಮ