ಮತಪತ್ರ ಯುಗಕ್ಕೆ ಮರಳಲ್ಲ
Team Udayavani, Jan 25, 2019, 12:30 AM IST
ಹೊಸದಿಲ್ಲಿ: “ವಿದ್ಯುನ್ಮಾನ ಮತಯಂತ್ರಗಳ ಆಧಾರಿತ ಚುನಾವಣಾ ಪದ್ಧತಿಯನ್ನು ಯಾವುದೇ ಕಾರಣಕ್ಕೂ ಕೈಬಿಡಲಾಗದು. ಈ ವ್ಯವಸ್ಥೆ ಕೈಬಿಟ್ಟು ಹಳೆಯ ಮತಪತ್ರ ಯುಗಕ್ಕೆ ಪುನಃ ಹಿಂದಿರುಗಲು ಸಾಧ್ಯವೇ ಇಲ್ಲ’. ಇದು ಭಾರತೀಯ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುನಿಲ್ ಅರೋರಾ ಅವರ ಸ್ಪಷ್ಟನೆ.
ವಿದ್ಯುನ್ಮಾನ ಮತ ಯಂತ್ರಗಳ (ಇವಿಎಂ) ಕಾರ್ಯವೈಖರಿ ಬಗ್ಗೆ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳು ಅನುಮಾನ ವ್ಯಕ್ತಪಡಿಸಿ, ದೇಶಾದ್ಯಂತ ಮತ್ತೆ ಬ್ಯಾಲೆಟ್ ಪದ್ಧತಿಯೇ ಜಾರಿಗೊಳ್ಳಬೇಕೆಂದು ಆಗ್ರಹಿಸಿರುವ ಬೆನ್ನಿಗೇ ಆಯುಕ್ತರು ಇಂಥದ್ದೊಂದು ಕರಾರುವಾಕ್ ಸ್ಪಷ್ಟನೆ ನೀಡಿ ದ್ದಾರೆ. ವಿವಿಧ ರಾಜಕೀಯ ಪಕ್ಷಗಳ ಆಗ್ರಹದ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, “”ಇವಿಎಂಗಳು ರಾಜಕೀಯ ಪಕ್ಷಗಳ ಪಾಲಿನ ಫುಟ್ಬಾಲ್ ಆಗಿವೆ. ಇವಿಎಂ ವಿರುದ್ಧದ ಟೀಕೆಗಳನ್ನು, ಸಲಹೆಗಳನ್ನು ಆಯೋಗ ಮುಕ್ತವಾಗಿ ಸ್ವಾಗತಿಸುತ್ತದೆ. ಆದರೆ, ಟೀಕೆಗಳಿಂದ ಆಯೋಗ ಕುಗ್ಗುವು ದಿಲ್ಲ. ಇವಿಎಂ ಆಧಾರಿತ ಚುನಾವಣಾ ವ್ಯವಸ್ಥೆಗೆ ಆಯೋಗ ಎಂದಿಗೂ ಬದ್ಧವಾಗಿರಲಿದೆ” ಎಂದು ಹೇಳಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ ಸ್ಪಷ್ಟನೆ
ವಿರೋಧ ಪಕ್ಷಗಳ ಅನುಮಾನ, ಆಗ್ರಹಗಳಿಗೆ ಖಡಕ್ ಉತ್ತರ
ರಾಜಕೀಯ ಪಕ್ಷಗಳ ಪಾಲಿನ ಫುಟ್ಬಾಲ್ ಆಗಿರುವ ಇವಿಎಂ
ಟೀಕೆಗಳಿಗೆ ಸ್ವಾಗತ; ಆದರೆ, ಇವಿಎಂಗಳ ಬಳಕೆಗೆ ಬದ್ಧ ಎಂದ ಸಿಇಸಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ