ಪ್ರಧಾನಿ ಮೋದಿಯವರ ಮನ ಗೆದ್ದ 11 ವರ್ಷದ ಪುಟಾಣಿ ಬಾಲಕ
Team Udayavani, Jul 7, 2022, 6:55 AM IST
ಗಾಂಧಿನಗರ: 11 ವರ್ಷದ ಪುಟಾಣಿ ಬಾಲಕನೊಬ್ಬ ಇತ್ತೀಚೆಗೆ ಪ್ರಧಾನಿ ಮೋದಿಯವರ ಮನ ಗೆದ್ದಿದ್ದಾನೆ.
ಆತ ಬೇರಾರೂ ಅಲ್ಲ, ಶಾರ್ಕ್ ಟ್ಯಾಂಕ್ ಶೋನಲ್ಲಿ ಮಿಂಚಿದ್ದ ಪ್ರಥಮೇಶ್ ಸಿನ್ಹಾ. ಇತ್ತೀಚೆಗೆ ಗುಜರಾತ್‌ನ ಗಾಂಧಿನಗರದಲ್ಲಿ “ಡಿಜಿಟಲ್ ಇಂಡಿಯಾ ವೀಕ್’ ನಡೆದಿದ್ದು, ಅದರಲ್ಲಿ ಪ್ರಧಾನಿಯವರು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿದ್ದ ಪ್ರಥ ಮೇಶ್ ಮೋದಿ ಅವರಿಗೆ ತನ್ನನ್ನು “ಥಿಂಕರ್‌ಬೆಲ್ ಲ್ಯಾಬ್ಸ್’ ಸಂಸ್ಥೆಯ ರಾಯಭಾರಿ ಎಂದು ಪರಿಚಯಿಸಿಕೊಂಡಿದ್ದಾನೆ.
ಹಾಗೆಯೇ ಸಂಸ್ಥೆ ಕಣ್ಣಿಲ್ಲದ ಮಕ್ಕಳಿಗಾಗಿ ತಯಾರಿಸುವ ವಿಶೇಷ ಬ್ರೈಲ್ ಸಾಧನ “ಅನ್ನೀ’ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನೂ ವಿವರಿಸಿದ್ದಾನೆ. ಆತನನ್ನು ಮೋದಿ ಮೆಚ್ಚಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಪ್ರಮಾಣವಚನ ಸ್ವೀಕಾರ, ತೇಜಸ್ವಿ ಯಾದವ್ ಡಿಸಿಎಂ
ಭಾರತದಲ್ಲಿ 24ಗಂಟೆಯಲ್ಲಿ 16,047 ಕೋವಿಡ್ ಸೋಂಕು ಪ್ರಕರಣ ಪತ್ತೆ, 54 ಮಂದಿ ಸಾವು
ಪುಲ್ವಾಮಾ: ತಪ್ಪಿದ ಭಾರೀ ದುರಂತ-30 ಕೆಜಿ ಸುಧಾರಿತ ಸ್ಫೋಟಕ ನಿಷ್ಕ್ರಿಯಗೊಳಿಸಿದ ಸೇನೆ
ಪಶ್ಚಿಮ ಬಂಗಾಳದಲ್ಲಿ ಭೀಕರ ರಸ್ತೆ ಅಪಘಾತ : ಎಂಟು ಮಹಿಳೆಯರು ಸೇರಿ 9 ಮಂದಿ ಸಾವು
ಭಾರತದಲ್ಲಿ ಮಹಿಳಾ ಪೈಲಟ್ ಪ್ರಮಾಣ ಅಮೆರಿಕಕ್ಕಿಂತ ಹೆಚ್ಚು!