ಮೂವರು ನಕ್ಸಲರ ಹತ್ಯೆ

Team Udayavani, Apr 16, 2019, 6:00 AM IST

ರಾಂಚಿ: ಜಾರ್ಖಂಡ್‌ನ‌ ಗಿರಿಧ್‌ ಜಿಲ್ಲೆಯ ಬೆಲ್ಲಾಹ ಘಾಟ್‌ ಎಂಬ ಅರಣ್ಯ ಪ್ರಾಂತ್ಯದಲ್ಲಿ ಸೋಮವಾರ ಸಿಆರ್‌ಪಿಎಫ್ ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಮೂವರು ನಕ್ಸಲರನ್ನು ಹತ್ಯೆಗೈಯ್ಯಲಾಗಿದೆ. ಕಾರ್ಯಾಚರಣೆ ವೇಳೆ ಸಿಆರ್‌ಪಿಎಫ್ ಯೋಧ ಅಸ್ಸಾಂನ ಬಿಸ್ವಜಿತ್‌ ಚೌಹಾಣ್‌ ಹುತಾತ್ಮರಾಗಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ