ಟಿಕ್ಟಾಕ್ ಆ್ಯಪ್ಗೆ ಎಡಿಕ್ಟ್: ಪತಿಯಿಂದ ತರಾಟೆ;ಮಹಿಳೆ ಆತ್ಮಹತ್ಯೆ
Team Udayavani, Jun 13, 2019, 3:51 PM IST
ಚೆನ್ನೈ: ಟಿಕ್ ಟಾಕ್ ಆ್ಯಪ್ಗೆ ಎಡಿಕ್ಟ್ ಆಗಿದ್ದ 24 ರ ಹರೆಯದ ಮಹಿಳೆಯೊಬ್ಬಳು ಪತಿ ಬೈದನೆಂದು ನೊಂದು ಕೀಟ ನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಅರಿಯಾಲೂರಿನಲ್ಲಿ ನಡೆದಿದೆ.
ಪೆರಂಬಲೂರು ಮೂಲದ ಅನಿತಾ ಕೀಟನಾಶಕ ಸೇವಿಸುವ ದೃಶ್ಯವನ್ನ ವಿಡಿಯೋ ಚಿತ್ರೀಕರಣ ನಡೆಸಿದ್ದಾಳೆ.
29 ರ ಹರೆಯ ದ ಪಳನಿವೇಲು ಎನ್ನುವವರನ್ನು ವಿವಾಹವಾಗಿದ್ದ ಅನಿತಾ ಗೆ 4 ವರ್ಷದ ಹೆಣ್ಣು ಮಗಳು ಮತ್ತು 2 ವರ್ಷದ ಗಂಡು ಮಗುವಿತ್ತು.
ಸ್ನೇಹಿತೆಯೊಬ್ಬಳು ಟಿಕ್ ಟಾಕ್ ಆ್ಯಪ್ ಬಗ್ಗೆ ತಿಳಿಸಿಕೊಟ್ಟ ಬಳಿಕ ಹೆಚ್ಚಾಗಿ ಅದರಲ್ಲೇ ಸಮಯ ಕಳೆಯುತ್ತಿದ್ದಳು.ಮಕ್ಕಳ ಬಗ್ಗೆಯೂ ಸರಿಯಾಗಿ ಕಾಳಜಿ ವಹಿಸುತ್ತಿರಲಿಲ್ಲ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ಕೆಲ ವರ್ಷದ ಹಿಂದೆ ಉದ್ಯೋಗ ನಿಮಿತ್ತ ಸಿಂಗಾಪುರಕ್ಕೆ ಪತಿ ಪಳನಿವೇಲು ತೆರಳಿದ್ದರು.
ಅನಿತಾ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಅನಿತಾ ವಿರುದ್ಧ ಮನೆ ಮಂದಿ ಪಳನಿವೇಲುಗೆ ದೂರು ನೀಡಿದ್ದರು.
ಪೋನ್ ಮಾಡಿ ಪತ್ನಿಯನ್ನು ಪಳನಿವೇಲು ತರಾಟೆಗೆ ತೆಗೆದುಕೊಂಡಿದ್ದರು. ಇದರಿಂದ ಮನನೊಂದು ಕಠಿಣ ನಿರ್ಧಾರ ತಳೆದಿದ್ದಾಳೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Loksabha Election; ಮೋದಿ ವಿರುದ್ಧದ ದೂರು ಪರಿಶೀಲನೆ: ಚುನಾವಣ ಆಯೋಗ
Election: ಕೇರಳದಲ್ಲಿ “ರಾಹುಲ್ ಗಾಂಧಿ ಡಿಎನ್ಎ ಪರೀಕ್ಷೆ’ ವಿವಾದ
MUST WATCH
ಹೊಸ ಸೇರ್ಪಡೆ
Kollam; ವಿಪಕ್ಷಗಳ ಮೇಲೆ ಆರೋಪ ಹೊರಿಸಿ ಪೇಚಿಗೆ ಸಿಲುಕಿದ ಬಿಜೆಪಿ ಅಭ್ಯರ್ಥಿ!
DGCA: ವಿಮಾನದಲ್ಲಿ 12 ವರ್ಷದೊಳಗಿನ ಮಕ್ಕಳಿಗೆ ಪೋಷಕರ ಪಕ್ಕ ಆಸನ?
Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ
Dakshina Kannada: 5 ಸಿಎಪಿಎಫ್/ಕೆಎಸ್ಆರ್ಪಿ ತುಕಡಿ, 3,100 ಸಿಬಂದಿ ನಿಯೋಜನೆ
Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು