ತಮಿಳು ನಾಡಿನಲ್ಲಿ ಟ್ರಕ್ ಮುಷ್ಕರ: 4.5 ಲಕ್ಷ ಲಾರಿಗಳು ಭಾಗಿ
Team Udayavani, Jul 20, 2018, 7:14 PM IST
ಚೆನ್ನೈ : ದೇಶಾದ್ಯಂತದ ಅನಿರ್ದಿಷ್ಟಾವಧಿ ಟ್ರಕ್ ಮುಷ್ಕರ ಕರೆಗೆ ಅನುಗುಣವಾಗಿ ತಮಿಳು ನಾಡಿನಲ್ಲಿ ಇಂದು ಸುಮಾರು 4.50 ಲಕ್ಷ ಟ್ರಕ್ಗಳು ರಸ್ತೆಯಿಂದ ದೂರ ಉಳಿದು ಮುಷ್ಕರದಲ್ಲಿ ಪಾಲ್ಗೊಂಡವು.
ಮುಷ್ಕರದ ಭಾಗವಾಗಿ ತಮಿಳು ನಾಡಿನಲ್ಲಿ ಅಂತಾರಾಜ್ಯ ಟ್ರಕ್ಕುಗಳು ಕೂಡ ರಸ್ತೆಗೆ ಇಳಿಯಲಿಲ್ಲ ಎಂದು ತಮಿಳು ನಾಡಿನ ಟ್ರಕ್ ಮಾಲಕರ ಒಕ್ಕೂಟದ ಕಾರ್ಯದರ್ಶಿ ಸಿ ಧನರಾಜ್ ಹೇಳಿದರು.
ಟ್ರಕ್ ಮುಷ್ಕರದಿಂದಾಗಿ ತಮಿಳು ನಾಡು ಸರಕಾರಕ್ಕೆ ದಿನವಹಿ 100 ಕೋಟಿ ರೂ. ಆದಾಯ ನಷ್ಟವಾಗುತ್ತದೆ ಮತ್ತು ಟ್ರಕ್ ನಿರ್ವಾಹಕರಿಗೆ ಸುಮಾರು 3ರಿಂದ 4 ಕೋಟಿ ರೂ. ನಷ್ಟವಾಗುತ್ತದೆ ಎಂದು ಧನರಾಜ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು