ಅರಿಶಿಣದಿಂದ ಕ್ಯಾನ್ಸರ್ ಚಿಕಿತ್ಸಾ ಧಾತು!
Team Udayavani, Jan 22, 2022, 7:45 AM IST
ಹೈದರಾಬಾದ್: ಇಲ್ಲಿನ “ಸೆಂಟರ್ ಫಾರ್ ಸೆಲ್ಯೂಲರ್ ಆ್ಯಂಡ್ ಮಾಲೆಕ್ಯುಲರ್ ಬಯೋಲಜಿ’ (ಸಿಸಿಎಂಬಿ) ಸಂಸ್ಥೆಯು ಅರಿಶಿನದಿಂದ ಕ್ಯಾನ್ಸರ್ ವಾಸಿ ಮಾಡುವಂಥ ನ್ಯಾನೋ-ಕ್ಯುರ್‌ಕುಮಿನ್ ಧಾತುಗಳನ್ನು ಹೊರತೆಗೆದಿರುವುದಾಗಿ ತಿಳಿಸಿದೆ.
ನ್ಯಾನೋ ಮಾಲೆಕ್ಯುಲರ್ ಕಣಗಳು, ದೇಹದ ಜೀವಕಣಗಳ ಆರ್‌ಎನ್‌ಎ ಇಂಟರ್‌ಫೇಸ್ (ಆರ್‌ಎನ್‌ಎ-ಐ) ವ್ಯವಸ್ಥೆಯನ್ನು, ಇತರ ಜೀವಕಣಗಳನ್ನು ಸುತ್ತುವರಿದು ಅವು ಕ್ಯಾನ್ಸರ್ ಬಾಧಿತ ಜೀವಕಣಗಳ ಮೇಲೆ ಪರಿಣಾಮಕಾರಿಯಾಗಿ ಕೆಲಸ ಮಾಡುವಂತೆ ಪ್ರೇರೇಪಿಸುತ್ತವೆ.
ಕ್ಯಾನ್ಸರ್‌ಗೆ ಈವರೆಗೆ ಲಭ್ಯವಿರುವ ಚಿಕಿತ್ಸೆಗಳಲ್ಲಿ ನ್ಯಾನೋ-ಕ್ಯುರ್‌ಕುಮಿನ್ ಮಾದರಿಯ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಎಂದೆನಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಗಾರು ಪ್ರವೇಶಕ್ಕೂ ಮುನ್ನ ಅಬ್ಬರ : ಕೇರಳ, ಅಸ್ಸಾಂ, ಮೇಘಾಲಯದಲ್ಲಿ ಮಳೆ ಪ್ರಕೋಪ
ರಾಹುಲ್ ಗಾಂಧಿ ಆದ್ಯತೆಯ ಆಯ್ಕೆ : ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಹೇಳಿಕೆ
ಭಾರತದಲ್ಲಿ ತಯಾರಾಗುವ ವಿದೇಶಿ ಚಿತ್ರಗಳಿಗೆ ಪ್ರೋತ್ಸಾಹ
ಬಾಡಿಗಾರ್ಡ್ ಇಲ್ಲದೆ ನ್ಯಾನೋ ಕಾರಿನಲ್ಲಿ ತಾಜ್ ಹೋಟೆಲ್ಗೆ ಬಂದ ರತನ್ ಟಾಟಾ
ರಾಜೀವ್ಗಾಂಧಿ ಹಂತಕ ಪೆರಾರಿವೇಲನ್ ಬಿಡುಗಡೆ : ಕಾಂಗ್ರೆಸ್ ತೀವ್ರ ಆಕ್ಷೇಪ