ಝೊಮ್ಯಾಟೋ ತೆಕ್ಕೆಗೆ ಯುಬರ್‌ ಈಟ್ಸ್‌

Team Udayavani, Jan 21, 2020, 9:23 PM IST

ಮುಂಬೈ: ಆನ್‌ಲೈನ್‌ನಲ್ಲಿ ಆಹಾರ ಖರೀದಿಸಿ ಮನೆ ಬಾಗಿಲಿಗೆ ತಲುಪಿಸುವ ಝೊಮ್ಯಾಟೋ ಸಂಸ್ಥೆಯು ಯೂಬರ್‌ ಈಟ್ಸ್‌ ಅನ್ನು ಖರೀದಿಸಿದೆ. 2,485 ಕೋಟಿ ರೂ. ಮೊತ್ತದ ಡೀಲ್‌ ಇದಾಗಿದೆ. ಇದರಿಂದಾಗಿ ಗುರುಗ್ರಾಮದಲ್ಲಿ ಪ್ರಧಾನ ಕೇಂದ್ರ ಹೊಂದಿರುವ ಝೊಮ್ಯಾಟೋದಲ್ಲಿ ಯೂಬರ್‌ ಈಟ್ಸ್‌ಗೆ ಶೇ.10ರಷ್ಟು ಪಾಲು ಹೊಂದಿದಂತೆ ಆಗಲಿದ್ದು, ಸದ್ಯ ಸ್ವತಂತ್ರವಾಗಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ಯೂಬರ್‌ ಈಟ್ಸ್‌ ಸ್ಥಗಿತಗೊಳಿಸಲಿದೆ.

ದೇಶದ 500 ನಗರ-ಪಟ್ಟಣಗಳಲ್ಲಿ ಝೊಮ್ಯಾಟೋ ಕಾರ್ಯನಿರ್ವಹಿಸುತ್ತಿದೆ. ಹೊಸ ಪ್ರಯತ್ನದಿಂದ ನಮ್ಮ ಕಾರ್ಯಕ್ಷೇತ್ರ ಮತ್ತಷ್ಟು ವಿಸ್ತಾರಗೊಳ್ಳಲಿದೆ ಎಂದು ಸಿಇಒ ದೀಪಿಂದರ್‌ ಗೋಯಲ್‌ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ