Udayavni Special

ದೇಶದಲ್ಲಿ 23 ನಕಲಿ ವಿವಿಗಳು!

Team Udayavani, Jul 24, 2019, 5:00 AM IST

x-36

ಹೊಸದಿಲ್ಲಿ: ಕರ್ನಾಟಕದ ಒಂದು ಶಿಕ್ಷಣ ಸಂಸ್ಥೆಯೂ ಸೇರಿದಂತೆ ದೇಶದಲ್ಲಿ 23 ಶಿಕ್ಷಣ ಸಂಸ್ಥೆಗಳು ಸ್ವಯಂ ಘೋಷಿತ ವಿಶ್ವವಿದ್ಯಾನಿಲಯಗಳಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ವಿಶ್ವವಿದ್ಯಾಲಯಗಳ ಧನ ಸಹಾಯ ಆಯೋಗ (ಯುಜಿಸಿ) ಹೇಳಿದೆ.

ಜತೆಗೆ, ಈ ಎಲ್ಲ ಶಿಕ್ಷಣ ಸಂಸ್ಥೆಗಳು ತನ್ನಿಂದ ವಿಶ್ವವಿದ್ಯಾಲಯ ಮಾನ್ಯತೆಯನ್ನು ಪಡೆದಿಲ್ಲ. ಹಾಗಾಗಿ, ಈ ಸಂಸ್ಥೆಗಳ ಬಗ್ಗೆ ಎಚ್ಚರದಿಂದ ಇರುವಂತೆ ವಿದ್ಯಾರ್ಥಿಗಳಿಗೆ ಯುಜಿಸಿ ಸೂಚನೆ ನೀಡಿದೆ. ಉತ್ತರ ಪ್ರದೇಶದಲ್ಲಿ 8 ವಿಶ್ವವಿದ್ಯಾಲಯಗಳು ಸ್ವಯಂ ಘೋಷಿತ ವಿವಿಗಳಾಗಿದ್ದು, ಕರ್ನಾಟಕ, ಕೇರಳ, ಮಹಾರಾಷ್ಟ್ರ ಹಾಗೂ ಪುದುಚೇರಿಯಲ್ಲಿ ಇಂಥ ತಲಾ ಒಂದೊಂದು ವಿದ್ಯಾಸಂಸ್ಥೆಗಳಿವೆ ಎಂದು ಯುಜಿಸಿ ತಿಳಿಸಿದೆ. ಈ ನಕಲಿ ವಿವಿಗಳ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಕರ್ನಾಟಕದ ಬಡಗಣವಿ ಸರ್ಕಾರ್‌ ವರ್ಲ್ಡ್ ಓಪನ್‌ ಯೂನಿವರ್ಸಿಟಿ ಎಜು ಕೇಷನ್‌ ಸೊಸೈಟಿಯ ಹೆಸರಿದೆ.

ಟಾಪ್ ನ್ಯೂಸ್

ದ್ವಿತೀಯ ಟೆಸ್ಟ್‌ ಪಂದ್ಯ  : ಅಬಿದ್‌ ಅಲಿ ದ್ವಿಶತಕ

ಕೋವಿಡ್ ನಿಂದ ಚೇತರಿಸಿದ ಭಾರತೀಯ ಹಾಕಿ ಆಟಗಾರ್ತಿಯರು

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಯಾವ ಶಿಕ್ಷೆ ಎದುರಿಸಲೂ ಸಿದ್ಧ: ಚು.ಆಯೋಗದ ಮುಖ್ಯಸ್ಥ ರಾಜೀವ್‌

ಯಾವ ಶಿಕ್ಷೆ ಎದುರಿಸಲೂ ಸಿದ್ಧ : ಚು.ಆಯೋಗದ ಮುಖ್ಯಸ್ಥ ರಾಜೀವ್‌ ಕುಮಾರ್‌

ಜೇನುನೊಣಗಳೇ ಕೋವಿಡ್ ಪತ್ತೆ ಸಾಧನಗಳು! ಬಡರಾಷ್ಟ್ರಗಳಿಗೆ ಬಹಳ ಉಪಕಾರಿಯೆಂದ ಜೀವಶಾಸ್ತ್ರಜ್ಞರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಯಾವ ಶಿಕ್ಷೆ ಎದುರಿಸಲೂ ಸಿದ್ಧ: ಚು.ಆಯೋಗದ ಮುಖ್ಯಸ್ಥ ರಾಜೀವ್‌

ಯಾವ ಶಿಕ್ಷೆ ಎದುರಿಸಲೂ ಸಿದ್ಧ : ಚು.ಆಯೋಗದ ಮುಖ್ಯಸ್ಥ ರಾಜೀವ್‌ ಕುಮಾರ್‌

gyhfytytr

ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಔಷಧ ತುರ್ತು ಸಂದರ್ಭದಲ್ಲಿ ಬಳಕೆಗೆ ಅನುಮತಿ

ಪಾಲಿಕೆ ಚುನಾವಣೆಯಿಂದಾಗಿ ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಳ – ಸುದೀನ್ ಧವಳೀಕರ್

ನಿರ್ಬಂಧವಿಲ್ಲದೆ ಪ್ರವಾಸೋದ್ಯಮ ಆರಂಭಿಸಿದ್ದರಿಂದ ಸೋಂಕು ಹೆಚ್ಚಳವಾಗಿದೆ: ವಿಶ್ವಜಿತ್ ರಾಣೆ

MUST WATCH

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

udayavani youtube

ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾದ ಜನರನ್ನು ಊರಿಗೆ ಕಳುಹಿಸಿಕೊಡುವ ಮೂಲಕ ಮಾದರಿಯಾದ ಯುವಕರು

udayavani youtube

ಮೀನು‌ ಮಾರಾಟಕ್ಕೆ ನಗರಸಭೆ ಸಿಬ್ಬಂದಿ ಆಕ್ಷೇಪ

udayavani youtube

ಬಹು ದಿನಗಳ ಬಳಿಕ ಕಾಣಿಸಿಕೊಂಡ ಶಾಸಕ ರಮೇಶ್ ಜಾರಕಿಹೊಳಿ‌

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

ಹೊಸ ಸೇರ್ಪಡೆ

ದ್ವಿತೀಯ ಟೆಸ್ಟ್‌ ಪಂದ್ಯ  : ಅಬಿದ್‌ ಅಲಿ ದ್ವಿಶತಕ

ದ್ವಿತೀಯ ಟೆಸ್ಟ್‌ ಪಂದ್ಯ  : ಅಬಿದ್‌ ಅಲಿ ದ್ವಿಶತಕ

ಕೋವಿಡ್ ನಿಂದ ಚೇತರಿಸಿದ ಭಾರತೀಯ ಹಾಕಿ ಆಟಗಾರ್ತಿಯರು

ಕೋವಿಡ್ ನಿಂದ ಚೇತರಿಸಿದ ಭಾರತೀಯ ಹಾಕಿ ಆಟಗಾರ್ತಿಯರು

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸ್ವರ್ಣ ಗೆದ್ದ ಸೀಮಾಗೆ ಒಲಿಂಪಿಕ್ಸ್‌ ಟಿಕೆಟ್‌

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಸಿ.ಟಿ.ಸ್ಕ್ಯಾನ್‌: ಬಿಪಿಎಲ್‌ಗೆ 1,500 ರೂ., ಇತರರಿಗೆ 2,500 ರೂ.

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

ಶಾಲೆ ಬಿಟ್ಟು ಸಾಕ್ಸ್‌ ಮಾರುತ್ತಿದ್ದ ಬಾಲಕನಿಗೆ ಪಂಜಾಬ್‌ ಮುಖ್ಯಮಂತ್ರಿಯಿಂದ ಕರೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.