ಲವರ್ ಜತೆ ಸೇರಿ ಪತಿಯ ಕೊಲೆ: ಪತ್ನಿ ಮತ್ತಿಬ್ಬರು ಅರೆಸ್ಟ್
Team Udayavani, May 20, 2019, 12:35 PM IST
ಮುಜಫರನಗರ : ಜಿಲ್ಲೆಯ ಖೇದಿ ಕೇಮ್ರೂ ಗ್ರಾಮದಲ್ಲಿ ಪತಿಯನ್ನು ಹೊಡೆದು ಕೊಂದ ಪತ್ನಿಯನ್ನು ಪೊಲೀಸರು ಆಕೆಯ ಲವರ್ ಮತ್ತು ಇತರಿಬ್ಬರ ಸಹಿತ ಬಂಧಿಸಿದ್ದಾರೆ.
ಕಳೆದ ಮೇ 15ರಂದು ಹರೀಶ್ ಅಲಿಯಾಸ್ ಸೋನು (31) ಅವರ ಮೃತ ದೇಹ ಗಟಾರದಲ್ಲಿ ಪತ್ತೆಯಾಗಿತ್ತು.
ಹರೀಶ್ ಅವರ ತಾಯಿ ಕೊಟ್ಟ ದೂರಿನ ಪ್ರಕಾರ ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಶಿವಮ್ ಮತ್ತು ಇನ್ನೋರ್ವ ಸಂಬಂಧಿ ಯನ್ನು ಬಂಧಿಸಿದರು. ಹರೀಶ್ ಅವರ ಪತ್ನಿ ಶಿವಾನಿ ಅವರನ್ನು ಕೂಡ ದೂರಿನಲ್ಲಿ ಕೊಲೆ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.
ತನಿಖೆಯಲ್ಲಿ ತಿಳಿದು ಬಂದ ಪ್ರಕಾರ ಶಿವಾನಿಗೆ ಶಿಬ್ಬು ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತು; ಇದಕ್ಕೆ ಪತಿ ಹರೀಶ್ ವಿರೋಧಿಸಿದ್ದ. ಈ ಹಿನ್ನೆಲೆಯಲ್ಲಿ ಹರೀಶ್ ನ ಪತ್ನಿ ಶಿವಾನಿ ತನ್ನ ಲವರ್ ಮತ್ತು ಇನ್ನಿಬ್ಬರ ಜತೆಗೆ ಸೇರಿ ಆತನನ್ನು ಕೊಂದರು ಎಂದು ಪೊಲೀಸರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ