ಯುಎಇಯಲ್ಲೂ ಯುಪಿಐ ಪಾವತಿ ಅವಕಾಶ
Team Udayavani, Aug 22, 2021, 8:00 AM IST
ಮುಂಬಯಿ: ಸಂಯುಕ್ತ ಅರಬ್ ಅಮೀರ್ಶಾಹಿ (ಯುಎಇ)ಯಲ್ಲಿ ಭಾರತೀಯರಿಗೆ ಇನ್ನು ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮೂಲಕ ಹಣ ಪಾವತಿ ಅವಕಾಶ ಸಿಗಲಿದೆ.
ಈ ಸಂಬಂಧ ನ್ಯಾಶನಲ್ ಪೇಮೆಂಟ್ಸ್ ಕಾರ್ಪೊರೇಶನ್ ಆಫ್ ಇಂಡಿಯಾ (ಎನ್ಪಿಸಿಐ)ಯ ಅಂತಾರಾಷ್ಟ್ರೀಯ ಅಂಗಸಂಸ್ಥೆ ಎನ್ಪಿಸಿಐ ಇಂಟರ್ನ್ಯಾಶನಲ್ ಪೇಮೆಂಟ್ಸ್ ಲಿ., ಯುಎಇಯ ಮಶ್ರೆಕ್ ಬ್ಯಾಂಕ್ ಜತೆಗೆ ಸಹಯೋಗ ರೂಪಿಸಿಕೊಂಡಿದೆ.
ಅಂತರ್ಬ್ಯಾಂಕ್ ಹಣಕಾಸು ವ್ಯವಹಾರಗಳನ್ನು ತತ್ಕ್ಷಣ ರಿಯಲ್ಟೈಮ್ನಲ್ಲಿ ನಿರ್ವ ಹಿಸಬಹುದಾದ ಯುಪಿಐ ವೇದಿಕೆಯನ್ನು ಎನ್ಪಿಸಿಐ ಅಭಿವೃದ್ಧಿ ಪಡಿಸಿದೆ. ಈ ಸಹಯೋಗದಿಂದ ವ್ಯಾಪಾರ ವ್ಯವಹಾರ, ಉದ್ಯೋಗ, ಪ್ರವಾಸ ಇತ್ಯಾದಿಗಾಗಿ ಯುಎಇಗೆ ಪ್ರಯಾಣಿಸುವ ಭಾರತೀಯರಿಗೆ ಯುಪಿಐ ಆಧಾರಿತ ಮೊಬೈಲ್ ಆ್ಯಪ್ಗಳ ಮೂಲಕ ಹಣ ಪಾವತಿ ಸಾಧ್ಯವಾಗಲಿದೆ ಎಂದು ಎನ್ಪಿಸಿಐ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!