ರೈಲ್ವೇ ತಾಂತ್ರಿಕ ದೋಷ ಪತ್ತೆಗೆ ರೋಬೋ ಬಳಕೆ
Team Udayavani, Dec 28, 2018, 6:00 AM IST
ಹೊಸದಿಲ್ಲಿ: ರೈಲಿನಲ್ಲಿರುವ ತಾಂತ್ರಿಕ ಮತ್ತು ಇತರ ದೋಷಗಳನ್ನು ಪತ್ತೆ ಮಾಡಿ ದುರಸ್ತಿ ಕೆಲಸಕ್ಕೆ ಅನುವಾಗುವ ನಿಟ್ಟಿನಲ್ಲಿ ಕೇಂದ್ರೀಯ ರೈಲ್ವೇಯ ನಾಗ್ಪುರ ವಿಭಾಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಹೊಂದಿರುವ ರೋಬೋಗಳನ್ನು ಅಭಿವೃದ್ಧಿಪಡಿಸಿದೆ.
ಉಸ್ತಾದ್ ಎಂಬ ಹೆಸರಿನ ಈ ರೋಬೋಗಳು ರೈಲಿನ ಸಲಕರಣೆಗಳು, ಯಂತ್ರಗಳ ಫೋಟೋ ಹಾಗೂ ವಿಡಿಯೋಗಳನ್ನು ಅತ್ಯಾಧುನಿಕ ಕೆಮರಾಗಳಲ್ಲಿ ಚಿತ್ರಿಸಿ ಎಂಜಿನಿಯರ್ಗಳಿಗೆ ರವಾನಿಸುತ್ತವೆ. ಎಂಜಿನಿಯರ್ಗಳ ಸೂಚನೆ ಆಧರಿಸಿ ರೋಬೋ ನಿರ್ದಿಷ್ಟ ದಿಕ್ಕಿಗೆ ತಿರುಗಬಲ್ಲದು.ರೋಬೊಗಳು ರವಾನಿಸುವ ಸ್ಥಿರ ಚಿತ್ರಗಳು ಮತ್ತು ವಿಡಿಯೊಧೀಗಳನ್ನು ದೊಡ್ಡ ಪರದೆ ಮೂಲಕ ಎಂಜಿನಿಯರುಗಳು ನೋಡಬಹುದು. ಅಲ್ಲದೆ, ಅತ್ಯಂತ ಸಣ್ಣದಾದ ಭಾಗಗಳನ್ನು ಹಾಗೂ ಸಂಕೀರ್ಣ ಸ್ಥಳದಲ್ಲಿರುವ ಭಾಗಗಳನ್ನೂ ಈ ರೋಬೋ ಮೂಲಕ ಎಂಜಿನಿಯರುಗಳು ಸುಲಭವಾಗಿ ನೋಡಬಹುದಾಗಿದೆ. ಅಷ್ಟೇ ಅಲ್ಲ, ಅತ್ಯಂತ ಸೂಕ್ಷ್ಮ ವಾಗಿಯೂ ದೋಷಗಳನ್ನು ಪರಿಶೀಲಿ ಸಬಹುದಾಗಿದೆ. ಸದ್ಯ ಉಸ್ತಾದ್ನ ಪರೀಕ್ಷಾರ್ಥ ಪ್ರಯೋಗ ನಡೆಯುತ್ತಿದೆ. ಇದರ ಪರೀಕ್ಷೆ ಯಶಸ್ವಿಯಾದ ಅನಂತರದಲ್ಲಿ ಎಲ್ಲ ವಿಭಾಗಗಳಿಗೂ ಇದನ್ನು ಅಳವಡಿಸಲಾಗುತ್ತದೆ ಎಂದು ರೈಲ್ವೇ ಅಧಿಕಾರಿಗಳು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ
Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ
Netizens; 10ನೇ ತರಗತಿ ಪರೀಕ್ಷೆ ಟಾಪರ್ ಟ್ರೋಲ್: ನೆಟ್ಟಿಗರಿಂದ ತರಾಟೆ
Hong Kong ಎವರೆಸ್ಟ್, ಎಂಡಿಎಚ್ ಮಸಾಲೆ ಬ್ಯಾನ್
MUST WATCH
ಹೊಸ ಸೇರ್ಪಡೆ
Harshika Poonachha ದಂಪತಿ ಮೇಲೆ ಹಲ್ಲೆ; ಇಬ್ಬರ ವಿರುದ್ಧ ಕೇಸ್ ದಾಖಲು
Tragedy: ಕುಂದಾಪುರದಿಂದ ನೆಂಟರ ಮನೆಗೆ ಬಂದಿದ್ದ ಇಬ್ಬರು ಬಾಲಕರು ನೀರು ಪಾಲು
BJP members: 2 ಕೋಟಿ ಪತ್ತೆ; ಬಿಜೆಪಿಯ ಮೂವರ ಮೇಲೆ ಕೇಸ್
Telangana Election 2024: ಕಳೆಗುಂದಿದ ಬಿಆರ್ಎಸ್: ಕಾಂಗ್ರೆಸ್-ಬಿಜೆಪಿ ಕಾದಾಟ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ