ಲಸಿಕೆ ಅಭಿಯಾನ: ಬಿಜೆಪಿ ರಾಜ್ಯಗಳೇ ಬೆಸ್ಟ್; ವ್ಯಾಕ್ಸಿನ್ ವಿತರಣೆಯಲ್ಲಿ ಕರ್ನಾಟಕ ನಂ.5
Team Udayavani, Nov 30, 2021, 6:40 AM IST
ನವದೆಹಲಿ: ದೇಶಾದ್ಯಂತ ಕೋವಿಡ್ ಲಸಿಕೆ ಅಭಿಯಾನ ನಡೆಯುತ್ತಿದ್ದರೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಈ ಅಭಿಯಾನ ಅತಿ ವೇಗವಾಗಿ ಸಾಗುತ್ತಿದೆ. ಗೋವಾ, ಹಿಮಾಚಲ ಪ್ರದೇಶ ರಾಜ್ಯಗಳು ಶೇ.100ರಷ್ಟು ಅರ್ಹರಿಗೆ ಮೊದಲನೇ ಡೋಸ್ ಲಸಿಕೆ ನೀಡಿವೆ. ಕರ್ನಾಟಕ ಲಸಿಕೆ ಅಭಿಯಾನದಲ್ಲಿ 5ನೇ ಸ್ಥಾನ ಗಿಟ್ಟಿಸಿಕೊಂಡಿದೆ. ಆದರೆ ಬೇರೆ ಪಕ್ಷಗಳು ಆಡಳಿತದಲ್ಲಿರುವ ರಾಜ್ಯದಲ್ಲಿ ಅಭಿಯಾನ ಮಂದಗತಿಯಲ್ಲಿ ಸಾಗುತ್ತಿದೆ ಎನ್ನುವುದು ಲಸಿಕೆ ಪಡೆದವರ ಅಂಕಿ ಅಂಶದಿಂದ ತಿಳಿದುಬಂದಿದೆ.
ಅತಿ ಹೆಚ್ಚು ಫಸ್ಟ್ ಡೋಸ್ ಲಸಿಕೆ ನೀಡಿದ ರಾಜ್ಯ- ಗೋವಾ(ಶೇ.100), ಹಿಮಾಚಲ ಪ್ರದೇಶ(ಶೇ.100) ಅತಿ ಹೆಚ್ಚು 2ನೇ ಡೋಸ್ ಲಸಿಕೆ ನೀಡಿದ ರಾಜ್ಯ- ಹಿಮಾಚಲ ಪ್ರದೇಶ(ಶೇ.91.9)ಅತಿ ಕಡಿಮೆ ಮೊದಲನೇ ಡೋಸ್ ನೀಡಿದ ರಾಜ್ಯ- ಜಾರ್ಖಂಡ್(ಶೇ.66.2)ಅತಿ ಕಡಿಮೆ 2ನೇ ಡೋಸ್ ನೀಡಿದ ರಾಜ್ಯ- ಜಾರ್ಖಂಡ್(ಶೇ.30.8).
ಇದನ್ನೂ ಓದಿ:ಚಾಮರಾಜನಗರ ಮೆಡಿಕಲ್ ಕಾಲೇಜಿನಲ್ಲಿ 7 ಕೋವಿಡ್ ಪ್ರಕರಣ ಪತ್ತೆ
ಬಿಜೆಪಿಯೇತರ ಪಕ್ಷಗಳಿರುವ ರಾಜ್ಯಗಳ ಸಾಧನೆ
ರಾಜ್ಯ ಮೊದಲ ಡೋಸ್(ಶೇ.) 2ನೇ ಡೋಸ್(ಶೇ.)
ಜಾರ್ಖಂಡ್ 66.2 30.8
ಪಂಜಾಬ್ 72.05 32.8
ತಮಿಳುನಾಡು 78.1 42.65
ಮಹಾರಾಷ್ಟ್ರ 80.11 42.5
ಛತ್ತೀಸ್‌ಗಡ 83.2 47.2
ರಾಜಸ್ಥಾನ 84.2 46.9
ಪಶ್ಚಿಮ ಬಂಗಾಳ 86.6 39.4
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳ ಸಾಧನೆ
ರಾಜ್ಯ ಮೊದಲನೇ ಡೋಸ್(ಶೇ.) 2ನೇ ಡೋಸ್(ಶೇ.)
ಹಿಮಾಚಲ ಪ್ರದೇಶ 100 91.9
ಗೋವಾ 100 87.9
ಗುಜರಾತ್ 93.5 70.3
ಉತ್ತರಾಖಂಡ 93 61.7
ಮಧ್ಯಪ್ರದೇಶ 92.8 62.9
ಕರ್ನಾಟಕ 90.9 59.1
ಹರ್ಯಾಣ 90.04 48.3
ಅಸ್ಸಾಂ 88.9 50
ತ್ರಿಪುರ 80.5 63.5
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
Lok Sabha Poll 2024: ಪ್ರಧಾನಿ ಮೋದಿ ಕ್ಯಾಬಿನೆಟ್ ಗೆ RLJP ಮುಖಂಡ ಪರಾಸ್ ರಾಜೀನಾಮೆ
ಮಗಳ ಸಾವಿಗೆ ನೀವೇ ಕಾರಣವೆಂದು ಗಂಡನ ಮನೆಗೆ ಬೆಂಕಿಯಿಟ್ಟ ಕುಟುಂಬಸ್ಥರು: ಅತ್ತೆ – ಮಾವ ಮೃತ್ಯು
ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ
MUST WATCH
ಹೊಸ ಸೇರ್ಪಡೆ
ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!
Pan India: ಯಶ್ ʼಟಾಕ್ಸಿಕ್ʼ ಸಿನಿಮಾದ ಪ್ರಮುಖ ಪಾತ್ರದಲ್ಲಿ ಶ್ರುತಿ ಹಾಸನ್ ನಟನೆ – ವರದಿ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್