Udayavni Special

ನೌಕಾಪಡೆ ಮುಂದಿನ ಮುಖ್ಯಸ್ಥರಾಗಿ ಕರಮ್‌ಬೀರ್‌ ಸಿಂಗ್‌ ನೇಮಕ


Team Udayavani, Mar 24, 2019, 6:45 AM IST

93

ಹೊಸದಿಲ್ಲಿ: ನೌಕಾಪಡೆ ಮುಖ್ಯಸ್ಥ ಸುನೀಲ್‌ ಲಾಂಬಾ ಮೇ 30 ರಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ, ವೈಸ್‌ ಅಡ್ಮಿರಲ್‌ ಕರಮ್‌ ಬೀರ್‌ ಸಿಂಗ್‌ರನ್ನು ನೌಕಾ ಪಡೆ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಮೆರಿಟ್‌ ಆಧರಿಸಿ ನೇಮಕಾತಿ ಮಾಡಲಾಗಿದ್ದು, ಈ ಹಿಂದಿನಂತೆ ಹಿರಿಯ ಅಧಿಕಾರಿಯನ್ನು ನೇಮಕ ಮಾಡುವ ಸಂಪ್ರದಾಯವನ್ನು ಮುರಿಯಲಾಗಿದೆ. ಹಿರಿತನದ ಆಧಾರದಲ್ಲಿ ಅಂಡಮಾನ್‌ ನಿಕೋಬಾರ್‌ ಕಮಾಂಡ್‌ ವೈಸ್‌ ಅಡ್ಮಿರಲ್‌ ವಿಮಲ್‌ ವರ್ಮಾ ನೇಮಕವಾಗ ಬೇಕಿತ್ತು. ಇವರನ್ನು ಹೊರತುಪಡಿಸಿ ನೌಕಾಪಡೆ ಸಿಬಂದಿ ವಿಭಾಗದ ಉಪ ಮುಖ್ಯಸ್ಥ ಜಿ ಅಶೋಕ್‌ ಕುಮಾರ್‌, ಪೂರ್ವ ಕಮಾಂಡ್‌ನ‌ ವೈಸ್‌ ಅಡ್ಮಿರಲ್‌ ಅಜಿತ್‌ ಕುಮಾರ್‌ ಕೂಡ ಪರಿಗಣನೆಯಲ್ಲಿದ್ದರು.ಸದ್ಯ ಕರಮ್‌ಬೀರ್‌ ಸಿಂಗ್‌ ವಿಶಾಖ ಪಟ್ಟಣಂನ ನೌಕಾ ನೆಲೆಯಲ್ಲಿ ಫ್ಲಾಗ್‌ ಆಫೀಸರ್‌ ಕಮಾಂಡಿಂಗ್‌ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಂಗ್‌ ಮೇ 31ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇವರು ಹೆಲಿ ಕಾಪ್ಟರ್‌ ಪೈಲಟ್‌ ಆಗಿದ್ದರು. 1982ರ ವೇಳೆ ಚೇತಕ್‌ ಹಾಗೂ ಕಮೋವ್‌ ಹೆಲಿಕಾಪ್ಟರುಗಳಿಗೆ ಪೈಲಟ್‌ ಆಗಿ ಕೆಲಸ ಮಾಡಿದ್ದಾರೆ. ಹೆಲಿಕಾಪ್ಟರ್‌ ಪೈಲಟ್‌ ಆಗಿದ್ದವರು ಇದೇ ಮೊದಲ ಬಾರಿಗೆ ನೌಕಾಪಡೆಯ ಮುಖ್ಯಸ್ಥ ಹುದ್ದೆಗೇರುತ್ತಿದ್ದಾರೆ. ಜಲಂಧರ್‌ ಮೂಲದವರಾದ ಸಿಂಗ್‌ ಪರಮ ವಿಶಿಷ್ಟ ಹಾಗೂ ಅತಿ ವಿಶಿಷ್ಟ ಸೇವಾ ಪದಕಗಳನ್ನೂ ಪಡೆದಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತನ್ನ ವೇತನವನ್ನೇ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡಿದ ಸಚಿವ ಪ್ರಭು ಚವ್ಹಾಣ್

ತನ್ನ ವೇತನವನ್ನೇ ವಿದ್ಯಾರ್ಥಿಗಳಿಗೆ ಬಹುಮಾನವಾಗಿ ನೀಡಿದ ಸಚಿವ ಪ್ರಭು ಚವ್ಹಾಣ್

ಕೊಯ್ನಾ ಜಲಾಶಯದ ಬಳಿ ಭೂಕಂಪನ: ಆತಂಕದಲ್ಲಿ ನದಿ ತೀರದ ಜನತೆ

ಕೊಯ್ನಾ ಜಲಾಶಯದ ಬಳಿ ಭೂಕಂಪನ: ಆತಂಕದಲ್ಲಿ ನದಿ ತೀರದ ಜನತೆ

ಬೇಟೆಯಾಡಲೆಂದು ಹೋದವನು ಜೊತೆಯಲ್ಲಿದ್ದವನ ಗುಂಡೇಟಿಗೆ ಬಲಿ!

ಬೇಟೆಯಾಡಲೆಂದು ಹೋದವನು ಜೊತೆಯಲ್ಲಿದ್ದವನ ಗುಂಡೇಟಿಗೆ ಬಲಿ!

ಗ್ರಾಮದ ಮುಖ್ಯಸ್ಥನ ಹತ್ಯೆ: ಹಲವಾರು ವಾಹನ, ಪೊಲೀಸ್ ಔಟ್ ಪೋಸ್ಟ್ ಗೆ ಬೆಂಕಿ

ಗ್ರಾಮದ ಮುಖ್ಯಸ್ಥನ ಹತ್ಯೆ: ಹಲವಾರು ವಾಹನ, ಪೊಲೀಸ್ ಔಟ್ ಪೋಸ್ಟ್ ಗೆ ಬೆಂಕಿ

ಎಂ ಎಸ್ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು: ಚೆನ್ನೈ ಕೋಚ್ ಮೈಕ್ ಹಸ್ಸಿ

ಎಂ ಎಸ್ ಧೋನಿ ನಾಲ್ಕನೇ ಕ್ರಮಾಂಕದಲ್ಲಿ ಆಡಬೇಕು: ಚೆನ್ನೈ ಕೋಚ್ ಮೈಕ್ ಹಸ್ಸಿ

facebook

ಇನ್​ಸ್ಟಾಗ್ರಾಂ ಹಾಗೂ ಮೆಸೆಂಜರ್ ‘Chats’ ವಿಲೀನ ? ಫೇಸ್‍ಬುಕ್‍ ಹೇಳಿದ್ದೇನು ?

ಬ್ರಹ್ಮಗಿರಿ ಬೆಟ್ಟ ದುರಂತ: ಕೊಳೆತ ಸ್ಥಿತಿಯಲ್ಲಿ ಮತ್ತೊಂದು ಮೃತದೇಹ ಪತ್ತೆ!

ಬ್ರಹ್ಮಗಿರಿ ಬೆಟ್ಟ ದುರಂತ: ಕೊಳೆತ ಸ್ಥಿತಿಯಲ್ಲಿ ಮತ್ತೊಂದು ಮೃತದೇಹ ಪತ್ತೆ!




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗ್ರಾಮದ ಮುಖ್ಯಸ್ಥನ ಹತ್ಯೆ: ಹಲವಾರು ವಾಹನ, ಪೊಲೀಸ್ ಔಟ್ ಪೋಸ್ಟ್ ಗೆ ಬೆಂಕಿ

ಗ್ರಾಮದ ಮುಖ್ಯಸ್ಥನ ಹತ್ಯೆ: ಹಲವಾರು ವಾಹನ, ಪೊಲೀಸ್ ಔಟ್ ಪೋಸ್ಟ್ ಗೆ ಬೆಂಕಿ

ACB ದಾಳಿ; ತೆಲಂಗಾಣ ಕಂದಾಯ ಇಲಾಖೆ ಅಧಿಕಾರಿ ಮನೆಯಲ್ಲಿ ಸಿಕ್ತು…ಒಂದು ಕೋಟಿ ರೂ.ನಗದು!

ACB ದಾಳಿ; ತೆಲಂಗಾಣ ಕಂದಾಯ ಇಲಾಖೆ ಅಧಿಕಾರಿ ಮನೆಯಲ್ಲಿ ಸಿಕ್ತು…ಒಂದು ಕೋಟಿ ರೂ.ನಗದು!

ಮಹತ್ವದ ಯೋಜನೆ ಘೋಷಿಸಿದ ಮೋದಿ: ಏನಿದು ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್, ಹೆಲ್ತ್ ಕಾರ್ಡ್?

ಮಹತ್ವದ ಯೋಜನೆ ಘೋಷಿಸಿದ ಮೋದಿ: ಏನಿದು ನ್ಯಾಷನಲ್ ಡಿಜಿಟಲ್ ಹೆಲ್ತ್ ಮಿಷನ್, ಹೆಲ್ತ್ ಕಾರ್ಡ್?

ತ್ರಿವರ್ಣ ಧ್ವಜ ರೂಪು ತಳೆದದ್ದು ಹೇಗೆ, ಇತಿಹಾಸದ ಪುಟ ಸೇರಿದ ತಿರಂಗಾ ವಿನ್ಯಾಸಕ!

ತ್ರಿವರ್ಣ ಧ್ವಜ ರೂಪು ತಳೆದದ್ದು ಹೇಗೆ, ಇತಿಹಾಸದ ಪುಟ ಸೇರಿದ ತಿರಂಗಾ ವಿನ್ಯಾಸಕ!

ಒಂದೇ ದಿನ 65,002 ಹೊಸ ಸೋಂಕಿತರು, 996 ಮಂದಿ ಸಾವು: 25 ಲಕ್ಷ ದಾಟಿದ ದೇಶದ ಸೋಂಕಿತರ ಸಂಖ್ಯೆ

ಒಂದೇ ದಿನ 65,002 ಹೊಸ ಸೋಂಕಿತರು, 996 ಮಂದಿ ಸಾವು: 25 ಲಕ್ಷ ದಾಟಿದ ದೇಶದ ಸೋಂಕಿತರ ಸಂಖ್ಯೆ

MUST WATCH

udayavani youtube

ಬೆಂಗಳೂರು ಗಲಭೆ: ಹತ್ತಾರು ಪ್ರಶ್ನೆಗಳು !

udayavani youtube

ಕರಂಬಾರು ಭಜನಾ ಮಂದಿರದಲ್ಲಿ ವಿದ್ಯಾಗಮ ಯೋಜನೆಯಡಿಯಲ್ಲಿ ಮಕ್ಕಳಿಗೆ ಪಾಠ

udayavani youtube

Gendun Gyatso Lama : ನಾನೇಕೆ ಭಾರತಕ್ಕೆ ಓಡಿ ಬಂದೆ? ಸ್ವಾತಂತ್ರ್ಯದ ಓಟ

udayavani youtube

ಅನಂತ ಕುಮಾರ್ ಹೇಳಿಕೆ ವಿರೋಧಿಸಿ BSNL Employees Union ಮಂಗಳೂರು ವತಿಯಿಂದ ಪ್ರತಿಭಟನೆ

udayavani youtube

ವರ್ಷಕ್ಕೊಮ್ಮೆಯಾದರೂ ಭೂಮಿತಾಯಿಯ ಸೇವೆಯನ್ನು ಮಾಡೋಣ ಎಂದು ವಿನಂತಿಸಿದ ಕೃಷಿಕ Rangayya Naik



ಹೊಸ ಸೇರ್ಪಡೆ

ಹೆಬ್ರಿ ಬಂಟರ ಸೌಹಾರ್ದ ಸಹಕಾರಿ ನಿಯಮಿತ ಆ.17ಕ್ಕೆ ಶುಭಾರಂಭ

ಆ.17ಕ್ಕೆ ಹೆಬ್ರಿ ಬಂಟರ ಸೌಹಾರ್ದ ಸಹಕಾರಿ ನಿಯಮಿತ ಶುಭಾರಂಭ

ಎಂಎಸ್‌ಎಂಇ ಸಹಾಯವಾಣಿ ಕಾರ್ಯಾರಂಭ

ಎಂಎಸ್‌ಎಂಇ ಸಹಾಯವಾಣಿ ಕಾರ್ಯಾರಂಭ

ಸಾರ್ವಜನಿಕ ಗಣೇಶೋತ್ಸವ ಬೇಡ

ಸಾರ್ವಜನಿಕ ಗಣೇಶೋತ್ಸವ ಬೇಡ

ಬೆಳೆ ಸಮೀಕ್ಷೆಗೆ ಚಾಲನೆ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್

ಬೆಳೆ ಸಮೀಕ್ಷೆಗೆ ಚಾಲನೆ ನೀಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್

ತೋಟಗಾರಿಕೆ ಕ್ಷೇತ್ರದಲ್ಲಿ ಉದ್ಯೋಗಾವಕಾಶ

ತೋಟಗಾರಿಕೆ ಕ್ಷೇತ್ರದಲ್ಲಿ ಉದ್ಯೋಗಾವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.