ಗ್ರಾಮಸ್ಥರೇ ಸೇರಿ ನಕ್ಸಲನ ಹತ್ಯೆ ಮಾಡಿದರು

Team Udayavani, Jan 26, 2020, 10:19 PM IST

ಮಾಲ್ಕಂಗಿರಿ: ಒಡಿಶಾದ ಜಂತುರಾಯ್‌ ಜಿಲ್ಲೆಯಲ್ಲಿ ಓರ್ವ ನಕ್ಸಲನನ್ನು ಗ್ರಾಮಸ್ಥರೇ ಹತ್ಯೆಗೈದಿದ್ದಾರೆ. ಇಬ್ಬರು ನಕ್ಸಲರು ಹಳ್ಳಿಗೆ ಬಂದು ಗಣರಾಜ್ಯೋತ್ಸವವನ್ನು ಕರಾಳ ದಿನವನ್ನಾಗಿ ಆಚರಿಬೇಕು ಎಂದು ಗ್ರಾಮಸ್ಥರಿಗೆ ಬೆದರಿಕೆ ಹಾಕಿದ್ದು, ಅವರ ಬೆದರಿಕೆಗೆ ಮಣಿಯದೇ ಇದ್ದಾಗ ಗುಂಡಿನ ದಾಳಿಗೆ ಮುಂದಾದರು. ಆ ವೇಳೆ ಗ್ರಾಮಸ್ಥರು ಸಾಂಪ್ರದಾಯಿಕ ಆಯುಧಗಳನ್ನು ಹಿಡಿದು ನಕ್ಸಲರನ್ನು ಓಡಿಸಲು ಮುಂದಾದರು. ಆಗ ಗ್ರಾಮಸ್ಥರು ತೂರಿದ ಕಲ್ಲು ಮತ್ತು ಆಯುಧಗಳಿಂದ ಒಬ್ಬ ನಕ್ಸಲ್‌ ಸ್ಥಳದಲ್ಲೇ ಮೃತಪಟ್ಟರೆ, ಮತ್ತೂಬ್ಬ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ