ಕಾರಿನ ಮೇಲೆ ಲಿಪ್ಸ್ಟಿಕ್ ರಂಗೋಲಿ! ವಿಡಿಯೋ ಭಾರೀ ವೈರಲ್
Team Udayavani, Oct 22, 2022, 7:25 AM IST
ಮಕ್ಕಳಿರುವ ಮನೆಯ ಗೋಡೆಗಳಲ್ಲಿ ಚಿತ್ರಗಳು ಕಾಣಿಸುವುದು ಸಾಮಾನ್ಯ. ಆದರೆ ಈ ಮಗು ಮಾಡಿರುವ ಕೆಲಸ ನೋಡಿದರೆ ಮಗುವಿನ ಪೋಷಕರಿಗೆ ಒಂದು ಕ್ಷಣಕ್ಕೆ ಸಿಟ್ಟು, ದುಃಖ ಎರಡೂ ಒಟ್ಟಾಗಿ ಬರುವುದು ಗ್ಯಾರಂಟಿ.
ಏಕೆಂದರೆ ಪುಟಾಣಿ ಮಗುವು ಬಿಳಿ ಕಾರಿನ ಮೇಲೆ ಲಿಪ್ಸ್ಟಿಕ್ನಿಂದ ಮನಸೋಇಚ್ಛೆ ಗೀಚಿದೆ. ಅದಕ್ಕೆಂದೇ ಹತ್ತಾರು ಲಿಪ್ಸ್ಟಿಕ್ಗಳನ್ನೂ ಖಾಲಿ ಮಾಡಿದೆ.
ಮಗು ಈ ರೀತಿ ಕಾರಿನ ಮೇಲೆ ಚಿತ್ರ ಬರೆಯುವ ವಿಡಿಯೋವನ್ನು ಮೊರಿಸ್ಸಾ ಎನ್ನುವವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ಕಾರು ಹಾಗೂ ಲಿಪ್ಸ್ಟಿಕ್ ಮಾಲೀಕರ ಬಗ್ಗೆ ಅನುಕಂಪ ತೋರಿಸಲಾರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!
Loksabha election; ಕಾಂಗ್ರೆಸ್ ವಿರುದ್ಧ ಮೋದಿ ಈಗ ದೇಶ ವಿಭಜನೆ ಅಸ್ತ್ರ ಪ್ರಯೋಗ
MUST WATCH
ಹೊಸ ಸೇರ್ಪಡೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ