
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ಅಪ್ಪ-ಮಗನ ವಿಡಿಯೋ….
Team Udayavani, Nov 28, 2022, 7:40 AM IST

ಮಕ್ಕಳ ಜತೆಗೆ ಹೆತ್ತವರು ಹಲವು ರೀತಿಯ ಆಟಗಳನ್ನು ಆಡುತ್ತಾರೆ. ಕೆಲವೊಮ್ಮೆ ಅದು ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗುತ್ತದೆ. ಇನ್ನೊಮ್ಮೆ ಟೀಕೆಗೆ ಕೂಡ ಒಳಗಾಗಿದೆ.
ಟ್ವಿಟರ್‌ನಲ್ಲಿ ಗುಲ್ಜಾರ್ ಸಾಹೇಬ್ ಎಂಬುವರು ಅಪ್‌ಲೋಡ್ ಮಾಡಿದ ವೀಡಿಯೊ ಒಂದರಲ್ಲಿ ತಂದೆ ಮಗನನ್ನು ಎತ್ತರಕ್ಕೆ ಹಾರಿಸಿ ಹಿಡಿದುಕೊಳ್ಳುತ್ತಾನೆ. ಒಟ್ಟು ಮೂವತ್ತೆರಡು ಸೆಕೆಂಡ್‌ಗಳ ಕಾಲ ಇರುವ ಈ ವಿಡಿಯೋದ ಒಂದು ಭಾಗದಲ್ಲಿ ಆತ ಪುತ್ರನನ್ನು ಒಂದೇ ಕೈಯಿಂದ ಹಿಡಿಯುವ ಸಾಹಸ ಮಾಡುತ್ತಾನೆ. ಅದನ್ನು 3.78 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
Papa ❤️👩❤️💋👨😘 pic.twitter.com/ATT5APN7iy
— ज़िन्दगी गुलज़ार है ! (@Gulzar_sahab) November 23, 2022
ಏಳು ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಪುಟ್ಟ ಮಗು ವಿಡಿಯೋದಲ್ಲಿ ಅಪ್ಪನ ಸಾಹಸದ ಜತೆಗೆ ಎಂಜಾಯ್ ಮಾಡಿದರೂ, ಕೆಲವು ಮಂದಿ ವ್ಯಕ್ತಿಯ ಸಾಹಸಕ್ಕೆ ಆಕ್ಷೇಪ ಮಾಡಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಜಿ ಕಾನೂನು ಸಚಿವ, ಖ್ಯಾತ ವಕೀಲ ಶಾಂತಿ ಭೂಷಣ್ ಇನ್ನಿಲ್ಲ

ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ಗೆ ದಾಖಲೆ ಹಸ್ತಾಂತರಿಸಿದ ಮಮತಾ ಬ್ಯಾನರ್ಜಿ

ಪಿಎಂ ಕೇರ್ಸ್ ಸರ್ಕಾರದ್ದಲ್ಲ, ಸ್ವತಂತ್ರ ದತ್ತಿ ಸಂಸ್ಥೆ!

ಅಪಪ್ರಚಾರಕ್ಕಾಗಿ ಬಿಬಿಸಿಗೆ ಚೀನಾದಿಂದ ಹಣಕಾಸು ನೆರವು? ಬಿಜೆಪಿ ಸಂಸದ ಮಹೇಶ್ ಜೇಠ್ಮಲಾನಿ

ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ: ಆರೋಪಿ ಶಂಕರ್ ಮಿಶ್ರಾಗೆ ಜಾಮೀನು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
