ಬಿಯರ್ ಪ್ರಿಯರೇ ಇಲ್ಲಿ ಗಮನಿಸಿ : ಬಾಟೆಲ್ ಮುಚ್ಚಳವನ್ನು ಹೀಗೂ ತೆಗೆಯಬಹುದಂತೆ..!
Team Udayavani, Apr 17, 2021, 5:31 PM IST
ನವದೆಹಲಿ : ಸಾಮಾನ್ಯವಾಗಿ ಬೀಯರ್ ಕುಡಿಯುವ ಮಂದಿಗೆ ಅದರ ಬಾಟೆಲ್ ಮುಚ್ಚಳನ್ನು ಹೇಗೆ ತೆಗೆಯಬೇಕು ಎಂಬುದು ಗೊತ್ತಿರುತ್ತದೆ. ಆದ್ರೆ ಕೆಲವರು ಓಪನರ್ ಇಲ್ಲದ ವೇಳೆ ತಮ್ಮ ಹಲ್ಲಿನಿಂದ ತೆಗೆಯುತ್ತಾರೆ. ಇನ್ನು ಕೆಲವರು ಟೇಬಲ್ ತುದಿಯಿಂದ ತೆಗೆಯುತ್ತಾರೆ. ಆದ್ರೆ ಇಲ್ಲೊಬ್ಬ ಬೀಯರ್ ಪ್ರಿಯಾ ತನ್ನ ಶೂಗಳ ಲೇಸ್ ನಿಂದಲೇ ಬೀಯರ್ ಸೀಸೆಯ ಮುಚ್ಚಳವನ್ನು ತೆಗೆದು ಎಲ್ಲರ ಗಮನ ಸೆಳೆದಿದ್ದಾನೆ.
ಈ ವಿಡಿಯೋವನ್ನು ಹೋಲ್ಡ್ ಮೈ ಬೀಯರ್ ಎಂಬ ಟ್ವಿಟ್ಟರ್ ಖಾತೆಯಿಂದ ಶೇರ್ ಮಾಡಲಾಗಿದೆ. ವಿಡಿಯೋಕ್ಕೆ ಸುಂದರ ಕ್ಯಾಪ್ಶನ್ ನೀಡಲಾಗಿದ್ದು, ‘ನಿಮಲ್ಲಿ ಆತ್ಮ ವಿಶ್ವಾಸ ಇದ್ದರೆ, ಎಲ್ಲದಕ್ಕೂ ದಾರಿ ಸಿಕ್ಕೇ ಸಿಗುತ್ತದೆ ಎಂದು ಬರೆದಿದ್ದಾರೆ.
ವಿಡಿಯೋದಲ್ಲಿ ಕಾಣುವ ಹಾಗೆ ವ್ಯಕ್ತಿಯು ತನ್ನ ಶೂ ಅನ್ನು ನೆಲದ ಮೇಲಿಟ್ಟು, ಬೀಯರ್ ಸೀಸೆಯನ್ನು ಕೈಲಿ ಹಿಡಿದು, ಅದರ ಮುಚ್ಚಳಕ್ಕೆ ಶೂ ಲೇಸ್ ಅನ್ನು ಸುತ್ತಿ ಜೋರಾಗಿ ಎಳೆಯುತ್ತಾನೆ. ನಂತರ ಆ ಬೀಯರ್ ಬಾಟೆಲ್ ನ ಮುಚ್ಚುಳ ಸಲೀಸಾಗಿ ತೆರೆಯುತ್ತದೆ. ಸದ್ಯ ಈ ವಿಡಿಯೋ ಬರೋಬ್ಬರಿ 37000 ಬಾರಿ ವೀಕ್ಷಣೆ ಪಡದಿದ್ದು, 600 ಲೈಕ್ ಗಳು ಬಂದಿವೆ.
Where there’s a will, there’s a way. ?? pic.twitter.com/5OCKUICrl2
— ? Hold My Beer ? (@HldMyBeer) April 15, 2021
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ
Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ
Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ
Kolkata ವಿಮಾನ ನಿಲ್ದಾಣದಲ್ಲಿ ಸ್ವಯಂ ಗುಂಡಿಟ್ಟುಕೊಂಡು ಯೋಧ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ
Lok sabha polls: ಸುರೇಶ್ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್ ದಾಸ್
Bike thief: ಬಜಪೆ ಪೊಲೀಸರಿಂದ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ
Ex-IPS officer ಸಂಜೀವ್ ಭಟ್ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ
Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ