ನಾರಿಮನ್‌ ಹೌಸ್‌ಗೆ ನೆತನ್ಯಾಹು ಭೇಟಿ

Team Udayavani, Jan 19, 2018, 9:08 AM IST

19-12.jpg

ಮುಂಬಯಿ: ಭಾರತ ಭೇಟಿಯ ಕೊನೆಯ ಚರಣದಲ್ಲಿರುವ ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಗುರುವಾರ ನಾರಿಮನ್‌ ಹೌಸ್‌ಗೆ ಭೇಟಿ ನೀಡಿದ್ದು, 26/11 ರ ದಾಳಿ ವೇಳೆ ಇಲ್ಲಿ ನಡೆದ ರಕ್ತಪಾತವನ್ನು ಉಲ್ಲೇಖೀಸಿದರು. ಈ ಪ್ರದೇಶವು ವಿಶಿಷ್ಟವಾದ ಪ್ರೀತಿ ಹಾಗೂ ದ್ವೇಷಕ್ಕೆ ದ್ಯೋತಕವಾಗಿದೆ ಎಂದು ಅವರು ಹೇಳಿದರು. ಇಲ್ಲಿನ ಯಹೂದಿ ಕುಟುಂಬವು ಎಲ್ಲ ಜನರಿಗೂ ಪ್ರೀತಿ ತೋರಿಸಿದೆ. ಆದರೆ ಉಗ್ರರು ಇಸ್ರೇಲಿಗಳ ವಿರುದ್ಧ ದ್ವೇಷ ಕಾರಿದ್ದರು ಎಂದರು. ಇದಕ್ಕೂ ಮೊದಲು ನೆತನ್ಯಾಹು 26/11ರ ದಾಳಿಯ ಸಂತ್ರಸ್ತರಿಗೆ ಗೌರವ ನಮನ ಸಲ್ಲಿಸಿದರು. ಇವರೊಂದಿಗೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ ಕೂಡ ಇದ್ದರು.

ಇಸ್ರೇಲ್‌ ಮೂಲದ ಮೊಶೆ ತನ್ನ ತಂದೆ ತಾಯಿಗಳನ್ನು ಕಳೆದುಕೊಂಡ ಸ್ಥಳ ಇದಾಗಿದ್ದು, ಮೊಶೆಯನ್ನು ಗುರುವಾರ ನೆತನ್ಯಾಹು ಭೇಟಿ ಮಾಡಿದರು. ಮೊಶೆಯ ತಂದೆ-ತಾಯಿ ಸೇರಿದಂತೆ ಆರು ಜನರ ಮೇಲೆ ಉಗ್ರರು ದಾಳಿ ನಡೆಸಿ ಹತ್ಯೆಗೈದಿದ್ದರು. ಈ ದಾಳಿಯ ವೇಳೆ ಎರಡು ವರ್ಷದ ಮಗುವಾಗಿದ್ದ ಮೊಶೆ ಅಚ್ಚರಿ ರೀತಿಯಲ್ಲಿ ಪಾರಾಗಿದ್ದ. 

ಈ ಮಧ್ಯೆ ಮುಂಬಯಿಯಲ್ಲಿ ಇಂಡಿಯಾ- ಇಸ್ರೇಲ್‌ ಬ್ಯುಸಿನೆಸ್‌ ಸಮ್ಮೇಳನದಲ್ಲಿ ಮಾತ ನಾಡಿದ ನೆತನ್ಯಾಹು, ಇಸ್ರೇಲ್‌ನಲ್ಲಿ ಸೇನೆ ಯಿಂ ದಾಗಿ ನಿಜವಾದ ಶಿಕ್ಷಣ ಲಭ್ಯ ವಾಗುತ್ತಿದೆ. ಪ್ರತಿ ನಾಗರಿಕನೂ ಮೊದಲು ಸೇನೆಯಲ್ಲಿ ಸೇವೆ ಸಲ್ಲಿಸುವುದರಿಂದ ವಾಸ್ತವ ಶಿಕ್ಷಣವನ್ನು ಪಡೆಯುತ್ತಾನೆ. ಇದು ಬೇರೆ ಯಾವ ದೇಶದಲ್ಲೂ ಇಲ್ಲ ಎಂದರು. ಅಲ್ಲದೆ, ಭಾರತ-ಇಸ್ರೇಲ್‌ ಸಂಬಂಧ ರೂಪುಗೊಂಡಿದ್ದು ಸ್ವರ್ಗದಲ್ಲೇ ಎಂದೂ ನೆತನ್ಯಾಹು ಹೊಗಳಿದ್ದಾರೆ. ಸಮ್ಮೇಳನದಲ್ಲಿ ದೇಶದ ಪ್ರಮುಖ ಉದ್ಯಮಿಗಳು ಹಾಜರಿದ್ದರು. ಅಲ್ಲದೆ, ಉದ್ಯಮಿಗಳೊಂದಿಗೆ ನೆತನ್ಯಾಹು ಔತಣಕೂಟದಲ್ಲೂ ಭಾಗವಹಿಸಿದರು.

26/11ರ ಸಂತ್ರಸ್ತರ ನೆನಪಿಗಾಗಿ ನಾರಿಮನ್‌ ಹೌಸ್‌ನಲ್ಲಿ ಸ್ಮಾರಕ ಅನಾವರಣ ಬಳಿಕ ಇಸ್ರೇಲ್‌ ಪ್ರಧಾನಿ ನೆತನ್ಯಾಹು ಅವರು ಮೋಶೆಯ ಹಣೆಗೆ ಮುತ್ತಿಕ್ಕಿದರು.

ಟಾಪ್ ನ್ಯೂಸ್

astrology today monday

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

“ಮಿಸೆಸ್‌ ವರ್ಲ್ಡ್’ನಲ್ಲಿ ಭಾರತದ್ದೇ ಬೆಸ್ಟ್‌ ಉಡುಗೆ

“ಮಿಸೆಸ್‌ ವರ್ಲ್ಡ್’ನಲ್ಲಿ ಭಾರತದ್ದೇ ಬೆಸ್ಟ್‌ ಉಡುಗೆ

ಪಂಜಾಬ್‌ನಲ್ಲಿ ಯಾರಿಗೆ ಜಯದ ಸಿಹಿ?

ಪಂಜಾಬ್‌ನಲ್ಲಿ ಯಾರಿಗೆ ಜಯದ ಸಿಹಿ?

ಕಂಬಳಕ್ಕೆ ಕೋವಿಡ್‌ ಅಡ್ಡಿ; ತಾತ್ಕಾಲಿಕ ಮುಂದೂಡಿಕೆ

ಕಂಬಳಕ್ಕೆ ಕೋವಿಡ್‌ ಅಡ್ಡಿ; ತಾತ್ಕಾಲಿಕ ಮುಂದೂಡಿಕೆ

aಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?ಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?

ಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?

ಮನೆಯಲ್ಲೇ ಮದ್ದು; ಆಸ್ಪತ್ರೆ ದಾಖಲಾತಿ ಇಳಿಕೆ; ಕೋವಿಡ್‌ದಿಂದ ಚೇತರಿಕೆ  ಅಧಿಕ 

ಮನೆಯಲ್ಲೇ ಮದ್ದು; ಆಸ್ಪತ್ರೆ ದಾಖಲಾತಿ ಇಳಿಕೆ; ಕೋವಿಡ್‌ದಿಂದ ಚೇತರಿಕೆ  ಅಧಿಕ 

ಲಸಿಕೆಯ ಹರ್ಷಕ್ಕೆ ವರುಷ; 157 ಕೋಟಿ ಮಂದಿಗೆ ಲಸಿಕೆ  ದಾಖಲೆ ನಿರ್ಮಿಸಿದ ಭಾರತ

ಲಸಿಕೆಯ ಹರ್ಷಕ್ಕೆ ವರುಷ; 157 ಕೋಟಿ ಮಂದಿಗೆ ಲಸಿಕೆ  ದಾಖಲೆ ನಿರ್ಮಿಸಿದ ಭಾರತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

aಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?ಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?

ಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?

ಲಸಿಕೆಯ ಹರ್ಷಕ್ಕೆ ವರುಷ; 157 ಕೋಟಿ ಮಂದಿಗೆ ಲಸಿಕೆ  ದಾಖಲೆ ನಿರ್ಮಿಸಿದ ಭಾರತ

ಲಸಿಕೆಯ ಹರ್ಷಕ್ಕೆ ವರುಷ; 157 ಕೋಟಿ ಮಂದಿಗೆ ಲಸಿಕೆ  ದಾಖಲೆ ನಿರ್ಮಿಸಿದ ಭಾರತ

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

ನೇತಾಜಿ ಸ್ತಬ್ಧಚಿತ್ರವೂ ಕೇಂದ್ರದಿಂದ ತಿರಸ್ಕೃತ: ಮಮತಾ ಬ್ಯಾನರ್ಜಿ ಕಿಡಿ

ನೇತಾಜಿ ಸ್ತಬ್ಧಚಿತ್ರವೂ ಕೇಂದ್ರದಿಂದ ತಿರಸ್ಕೃತ: ಮಮತಾ ಬ್ಯಾನರ್ಜಿ ಕಿಡಿ

29 ಹುಲಿಗಳಿಗೆ ಜನ್ಮನೀಡಿ, 17 ವರ್ಷದಷ್ಟು ದೀರ್ಘಾವಧಿ ಬದುಕಿದ ಮಹಾಮಾತೆ ನಿಧನ

29 ಹುಲಿಗಳಿಗೆ ಜನ್ಮನೀಡಿ, 17 ವರ್ಷದಷ್ಟು ದೀರ್ಘಾವಧಿ ಬದುಕಿದ ಮಹಾಮಾತೆ ನಿಧನ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

astrology today monday

ಸೋಮವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

“ಮಿಸೆಸ್‌ ವರ್ಲ್ಡ್’ನಲ್ಲಿ ಭಾರತದ್ದೇ ಬೆಸ್ಟ್‌ ಉಡುಗೆ

“ಮಿಸೆಸ್‌ ವರ್ಲ್ಡ್’ನಲ್ಲಿ ಭಾರತದ್ದೇ ಬೆಸ್ಟ್‌ ಉಡುಗೆ

ಪಂಜಾಬ್‌ನಲ್ಲಿ ಯಾರಿಗೆ ಜಯದ ಸಿಹಿ?

ಪಂಜಾಬ್‌ನಲ್ಲಿ ಯಾರಿಗೆ ಜಯದ ಸಿಹಿ?

ಕಂಬಳಕ್ಕೆ ಕೋವಿಡ್‌ ಅಡ್ಡಿ; ತಾತ್ಕಾಲಿಕ ಮುಂದೂಡಿಕೆ

ಕಂಬಳಕ್ಕೆ ಕೋವಿಡ್‌ ಅಡ್ಡಿ; ತಾತ್ಕಾಲಿಕ ಮುಂದೂಡಿಕೆ

aಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?ಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?

ಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.