ದೀಬ್ರೂಗಢ – ಬಾಗ್ಡೋಗ್ರಾ: ಎ.3ರಿಂದ ವಿಸ್ತಾರಾ ವಿಮಾನಯಾನ ಸೇವೆ
Team Udayavani, Mar 1, 2019, 6:02 AM IST
ಹೊಸದಿಲ್ಲಿ : ವಿಸ್ತಾರಾ ಏರ್ ಲೈನ್ಸ್ ಮುಂದಿನ ತಿಂಗಳು ಎಪ್ರಿಲ್ 3ರಿಂದ ಅಸ್ಸಾಂ ನ ದಿಬ್ರೂಗಢದಿಂದ ಪಶ್ಚಿಮ ಬಂಗಾಲದ ಬಾಗ್ಡೋಗ್ರಾ ಕ್ಕೆ ದಿನ ನಿತ್ಯ ವಿಮಾನಯಾನ ಸೇವೆಯನ್ನು ಆರಂಭಿಸಲಿದೆ ಎಂದು ಇಂದು ಶುಕ್ರವಾರ ಪ್ರಕಟಿಸಿದೆ.
ಎಪ್ರಿಲ್ 3ರಿಂದ ಇದೇ ವಿಮಾನ ಬಾಗ್ಡೋಗ್ರಾ ಮೂಲಕ ದಿಬ್ರೂಗಢ – ದಿಲ್ಲಿ ಹಾರಾಟವನ್ನು ಕೈಗೊಳ್ಳುತ್ತದೆ ಎಂದೂ ವಿಸ್ತಾರ ಏರ್ ಲೈನ್ಸ್ ಪ್ರಕಟಿಸಿದೆ.
ಬಾಗ್ಡೋಗ್ರಾ – ದೀಬ್ರೂಗಢ ಹಾರಾಟ ಮತ್ತು ದೀಬ್ರೂಗಢ – ಬಾಗ್ಡೋಗ್ರಾ ಹಾರಾಟಕ್ಕೆ ಒಟ್ಟು 2,399 ರೂ. ಶುಲ್ಕದಲ್ಲಿ ಬುಕ್ಕಿಂಗ್ ಆರಂಭವಾಗಿದೆ ಎಂದು ವಿಸ್ತಾರಾ ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು