ಚೆನ್ನೈಗೆ 50 ವ್ಯಾಗನ್ಗಳಲ್ಲಿ ಬಂತು ನೀರು
Team Udayavani, Jul 13, 2019, 5:00 AM IST
ಚೆನ್ನೈ: ಚೆನ್ನೈನಲ್ಲಿ ಎದುರಾಗಿರುವ ನೀರಿನ ಸಮಸ್ಯೆಯನ್ನು ನಿವಾರಿಸಲು ಜೋಲಾರ್ಪೇಟೆಯಿಂದ ರೈಲಿನ ಮೂಲಕ ನೀರು ತರಲಾ ಗಿದೆ. ಈ ಪೈಕಿ 50 ವ್ಯಾಗನ್ಗಳನ್ನು ಒಳಗೊಂಡ ಮೊದಲ ರೈಲು ಶುಕ್ರವಾರ ಚೆನ್ನೈಗೆ ಆಗಮಿಸಿದೆ.
ಪ್ರತಿ ವ್ಯಾಗನ್ನಲ್ಲಿ 50 ಸಾವಿರ ಲೀ. ನೀರು ಹಿಡಿಯುತ್ತದೆ. ವಿಲ್ಲಿವಕ್ಕಮ್ನಲ್ಲಿರುವ ಕೋಚ್ ಫ್ಯಾಕ್ಟರಿ ಯಲ್ಲಿ ಅಳವಡಿಸಲಾಗಿರುವ 100 ಕ್ಕೂ ಹೆಚ್ಚು ಪೈಪ್ಗ್ಳ ಮೂಲಕ ನೀರನ್ನು ಇಳಿಸಿಕೊಂಡು ಇದನ್ನು ಸಂಸ್ಕರಿಸಿ ಬಳಸಲಾಗುತ್ತದೆ. ಮುಂದಿನ ಆರು ತಿಂಗಳವರೆಗೆ ಈ ವ್ಯವಸ್ಥೆ ಮಾಡಲಾಗಿದೆ. ಈ ಮೂಲಕ ಭಾರತದ ಡೆಟ್ರಾಯ್r ಎಂಬ ಕುಖ್ಯಾತಿಗೆ ಪಾತ್ರವಾಗಿರುವ ಚೆನ್ನೈನ ನೀರಿನ ಬೇಡಿಕೆ ಈಡೇರಿ ಸುವ ಪ್ರಯತ್ನ ಮಾಡಲಾಗಿದೆ.
20 ದಿನಗಳಿಂದಲೂ ಈ ಬಗ್ಗೆ ಸಿದ್ಧತೆ ನಡೆಸಲಾಗಿತ್ತು. 217 ಕಿ.ಮೀ ದೂರದ ಜೋಲಾರ್ಪೆಟ್ಟೈನಿಂದ ಬರುವ ಒಂದು ರೈಲು ಚೆನ್ನೈನ ಒಂದು ದಿನದ ನೀರಿನ ಕೊರತೆಯನ್ನು ನೀಗಿಸಲು ಅಸಾಧ್ಯ. ಸದ್ಯ 20 ಕೋಟಿ ಲೀಟರ್ ನೀರು ಕೊರತೆ ಇದ್ದು, ಒಂದು ರೈಲಿನಲ್ಲಿ ಕೇವಲ 25 ಲಕ್ಷ ಲೀಟರ್ ನೀರು ಬರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್ ಎಫ್ ಕೆನಡಿ ಹಿಟ್ಲರ್ ನನ್ನು ಬಂಧಿಸಿದ್ದು!
CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Patanjali Ads case:ಖುದ್ದು ಹಾಜರಾಗಿ- ಬಾಬಾ ರಾಮ್ ದೇವ್, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್
MUST WATCH
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ