ವೈರಲ್ ಆಯಿತು 1990ರ ಮದುವೆ ಔತಣ ಕೂಟದ ಆಮಂತ್ರಣ
Team Udayavani, Jul 7, 2021, 9:00 AM IST
ಕೋಲ್ಕತಾ: ಈಗಂತೂ ಅದ್ದೂರಿ ಮದುವೆಗಳ ಕಾಲ. ಆದರೆ, ಕೊರೊನಾದಿಂದಾಗಿ ಎಲ್ಲ ರೀತಿಯ ವೈಭವ ಪ್ರದರ್ಶನಕ್ಕೆ ಬ್ರೇಕ್ ನೀಡಿದೆ. ಸಾದ್ ಮಾಂದಲೋರಿಯನ್ ಎಂಬವರು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ 1990ರ ಮದುವೆ ಔತಣ ಕೂಟದ ಆಮಂತ್ರಣ ಈಗ ವೈರಲ್ ಆಗಿದೆ. ಅದು ಅವರ ಸಂಬಂಧಿಕರೊಬ್ಬರದ್ದು ಎಂದು ಬರೆದುಕೊಂಡಿದ್ದಾರೆ.
ಸರಳವಾಗಿ ಇದ್ದ ಈ ಆಮಂತ್ರಣ ಪತ್ರಿಕೆಗೆ ಟ್ವಿಟರ್ನಲ್ಲಿ ಮೆಚ್ಚುಗೆ ಸುರಿಮಳೆಯೇ ಆಗಿದೆ. ಹಲವು ವರ್ಷಗಳ ಹಿಂದಿನ ಮದುವೆಗಳಲ್ಲಿ ಆಡಂಬರ ಪ್ರದರ್ಶನಕ್ಕೆ ಕಡಿಮೆ ಆದ್ಯತೆ ನೀಡಲಾಗುತ್ತಿತ್ತು. ಸಾಂಪ್ರದಾ ಯಿಕತೆ ಎದ್ದು ಕಾಣುತ್ತಿತ್ತು. ಈಗ ಅದು ಮಾಯವಾಗಿದೆ ಎಂದು ಹಲವರು ಬರೆದುಕೊಂಡಿದ್ದಾರೆ.
“ನಾನು ಈ ಮೆನು ಕಾರ್ಡ್ ಅನ್ನು ಬಹಳಷ್ಟು ಮೆಚ್ಚುತ್ತೇನೆ’ ಎಂದು ಒಬ್ಬರು ಬರೆದುಕೊಂಡಿದ್ದರೆ, ಬಾಬ್ ಎಂಬವರು ಚಿಲ್ಲಿ ಫಿಶ್, ಫ್ರೈಡ್ ರೈಸ್ ವಾವ್ ಎಂದು ಬಾಯಿ ಚಪ್ಪರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ