Udayavni Special

ಒಂದು ಕ್ಲಿಕ್ ನಲ್ಲಿ ಈಕೆ ಕಳೆದುಕೊಂಡಿದ್ದು ಬರೋಬ್ಬರಿ 46 ಸಾವಿರ ರೂ: ಹೇಗೆ ಗೊತ್ತಾ ?


Team Udayavani, Nov 26, 2019, 8:10 AM IST

whatsapp

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಎಷ್ಟೇ ಎಚ್ಚರಿಕೆ ವಹಿಸಿದರೂ ಸೈಬರ್​​ ಕ್ರೈಮ್​​ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆಯೆಂಬಂತೆ ಮತ್ತೊಂದು ಘಟನೆ ನಡೆದಿದ್ದು ಸೋಷಿಯಲ್ ಮೀಡಿಯಾ ಅಕೌಂಟ್​ಗಳನ್ನೇ ಬಳಸಿ ಹ್ಯಾಕರ್ ಗಳು ಹಣ ಎಗರಿಸಿರುವ ಅಚ್ಚರಿಯ ಘಟನೆ ನಡೆದಿದೆ.

ಈ ಹಿಂದೆ ವಾಟ್ಸ್​ ಆ್ಯಪ್, ಫೇಸ್​ ಬುಕ್ ಮೂಲಕ ಕೂಡ ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕಲಾಗುತ್ತಿದೆ ಎಂಬ ಮಾಹಿತಿ ಇತ್ತು.  ಅದರ ಜೊತೆಗೆ  ಬ್ಯಾಂಕ್ ಆ್ಯಪ್​ ಮೂಲಕ ಬಳಕೆದಾರರ ಖಾತೆ ಮೇಲೆ ಹ್ಯಾಕರ್ ಗಳು ಹತೋಟಿ ಸಾಧಿಸುತ್ತಿದ್ದರು.  ಆದರೀಗ ಮಾಧ್ಯಮವೊಂದರ ವರದಿ ಪ್ರಕಾರ, ರಿಯಾ ಶರ್ಮಾ  ಎಂಬ ಮಹಿಳೆಯೋರ್ವರು  ಇನ್​ಸ್ಟಾಗ್ರಾಂ ಸಮೀಕ್ಷೆ ವೇಳೆ ಫೋನ್ ಸಂಖ್ಯೆಯೂ ಸೇರಿದಂತೆ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಂಡಿದ್ದರು.

ಅದೇ ಈಗ ಆಕೆಗೆ ಎರವಾಗಿದ್ದು 46 ಸಾವಿರ ರೂ ಗಳನ್ನು ಕಳೆದುಕೊಂಡಿದ್ದಾರೆ. ಆಕೆಯ ಮೊಬೈಲ್​ ಸಂಖ್ಯೆಯನ್ನು ವಾಟ್ಸ್​ ಆ್ಯಪ್ ಗ್ರೂಪ್​ವೊಂದಕ್ಕೆ ಸೇರಿಸಲಾಗಿದ್ದು, ಗ್ರೂಪ್ ಅಡ್ಮಿನ್  ಅದರಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಿರುವ ಬಟ್ಟೆ, ಆಭರಣಗಳಿಗೆ ಸಂಬಂಧಿಸಿದ ಪೋಸ್ಟ್‌ಗಳನ್ನು ಹಂಚಿಕೊಂಡು  ಪಾವತಿಗಾಗಿ ಫೋನ್‌ ಪೇ ಲಿಂಕ್ ಅನ್ನು ಕೂಡ ನೀಡಿದ್ದನು. ​ ಇದರಲ್ಲಿ ರಿಯಾ ಎರಡು ಪ್ರೊಡಕ್ಟ್​ಗಳನ್ನು ಬುಕ್ ಮಾಡಿದ್ದರು. ಆದರೇ ಹಣ ಪಾವತಿಗಾಗಿ ಫೋನ್ ಪೇ  ಲಿಂಕ್ ಅನ್ನು ಕ್ಲಿಕ್ ಮಾಡುತ್ತಿದ್ದಂತೆ, ಅವರ ಖಾತೆಯಿಂದ 46 ಸಾವಿರ ರೂಪಾಯಿಗಳು ವರ್ಗಾವಣೆಯಾಗಿದೆ.

ನಕಲಿ ಲಿಂಕ್ ​ವೊಂದನ್ನು ನೀಡಿದ್ದ ಹ್ಯಾಕರ್ ಗಳು ನೇರವಾಗಿ ಖಾತೆಯಲ್ಲಿನ ಹಣವನ್ನು ಟ್ರಾನ್ಸ್​ಫರ್ ಮಾಡಿಕೊಂಡಿದ್ದಾರೆ. ಅದುದರಿಂದ ಈ ಬಗ್ಗೆ ಎಚ್ಚರ ವಹಿಸವುದು ಸೂಕ್ತ ಎಂದು ಸೈಬರ್ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಅನ್ ಲೈನ್ ನಲ್ಲಿ ಸಿಗುವ ಕೂಪನ್ ಗಳು, ಫೇಸ್‌ಬುಕ್, ಇನ್‌ ಸ್ಟಾಗ್ರಾಮ್ ಅಥವಾ ಇಮೇಲ್‌ನಲ್ಲಿ ಬರುವಂತಹ ಸಮೀಕ್ಷೆಯಲ್ಲಿ ಒದಗಿಸಲಾದ ಲಿಂಕ್ ಅನ್ನು ಕ್ಲಿಕ್ ಮಾಡುವ ಮುನ್ನ ಯೋಚಿಸುವುದು ಒಳಿತು. ಇಂತಹ ಲಿಂಕ್​ಗಳ ಮೂಲಕವೇ ಹ್ಯಾಕರ್ ಗಳು ಕೋಟಿ ಕೋಟಿ ಹಣವನ್ನು ಎಗರಿಸುತ್ತಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

covid-death

ಕೋವಿಡ್ ಗೆ ಬಲಿಯಾದವರಲ್ಲಿ ಶೇ. 85% ಜನರು 45 ವರ್ಷಕ್ಕಿಂತ ಮೇಲ್ಪಟ್ಟವರು: ಆರೋಗ್ಯ ಸಚಿವಾಲಯ

ಆರು ತಿಂಗಳ ಬಳಿಕ ಸಿಇಒ ರಾಹುಲ್ ಜೊಹ್ರಿ ರಾಜೀನಾಮೆ ಅಂಗೀಕರಿಸಿದ ಬಿಸಿಸಿಐ

ಆರು ತಿಂಗಳ ಬಳಿಕ ಸಿಇಒ ರಾಹುಲ್ ಜೊಹ್ರಿ ರಾಜೀನಾಮೆ ಅಂಗೀಕರಿಸಿದ ಬಿಸಿಸಿಐ

3 ತಿಂಗಳಲ್ಲಿ 250ಕ್ಕೂ ಅಧಿಕ ಕೋವಿಡ್ ಬಾಧಿತರಿಗೆ ಉಚಿತ ಚಿಕಿತ್ಸೆ

ಡಾ|ಟಿಎಂಎ ಪೈ ಆಸ್ಪತ್ರೆ; 3 ತಿಂಗಳಲ್ಲಿ 250ಕ್ಕೂ ಅಧಿಕ ಕೋವಿಡ್ ಬಾಧಿತರಿಗೆ ಉಚಿತ ಚಿಕಿತ್ಸೆ

vikas-dube

ಪೊಲೀಸರ ಹತ್ಯೆ ಪ್ರಕರಣ: ನಟೋರಿಯಸ್ ರೌಡಿ ವಿಕಾಸ್ ದುಬೆ ಎನ್ ಕೌಂಟರ್ ಗೆ ಬಲಿ

Bridge-Singh

ಸೇನೆಗೆ ಸೇತುವೆ ಬಲ ; ಕಾಶ್ಮೀರದ 6 ಸುಸಜ್ಜಿತ ಸೇತುವೆ ರಾಷ್ಟ್ರಕ್ಕೆ ಸಮರ್ಪಣೆ

ಏಕಾಂಗಿಯಾದ ಸಿಎಂ ಪಿಣರಾಯಿ ವಿಜಯನ್‌ ; LDF ನಲ್ಲಿ ಸಂಚಲನ ತಂದ ಚಿನ್ನದ ಕಳಂಕ

ಏಕಾಂಗಿಯಾದ ಸಿಎಂ ಪಿಣರಾಯಿ ವಿಜಯನ್‌ ; LDF ನಲ್ಲಿ ಸಂಚಲನ ತಂದ ಚಿನ್ನದ ಕಳಂಕ

ಕೇರಳದ ಈ ಗ್ರಾಮಕ್ಕೆ ಕಮಾಂಡೋ ಕಾವಲು

ಕೇರಳದ ಈ ಗ್ರಾಮಕ್ಕೆ ಕಮಾಂಡೋ ಕಾವಲು





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

vikas-dube

ಪೊಲೀಸರ ಹತ್ಯೆ ಪ್ರಕರಣ: ನಟೋರಿಯಸ್ ರೌಡಿ ವಿಕಾಸ್ ದುಬೆ ಎನ್ ಕೌಂಟರ್ ಗೆ ಬಲಿ

Bridge-Singh

ಸೇನೆಗೆ ಸೇತುವೆ ಬಲ ; ಕಾಶ್ಮೀರದ 6 ಸುಸಜ್ಜಿತ ಸೇತುವೆ ರಾಷ್ಟ್ರಕ್ಕೆ ಸಮರ್ಪಣೆ

ಏಕಾಂಗಿಯಾದ ಸಿಎಂ ಪಿಣರಾಯಿ ವಿಜಯನ್‌ ; LDF ನಲ್ಲಿ ಸಂಚಲನ ತಂದ ಚಿನ್ನದ ಕಳಂಕ

ಏಕಾಂಗಿಯಾದ ಸಿಎಂ ಪಿಣರಾಯಿ ವಿಜಯನ್‌ ; LDF ನಲ್ಲಿ ಸಂಚಲನ ತಂದ ಚಿನ್ನದ ಕಳಂಕ

ಕೇರಳದ ಈ ಗ್ರಾಮಕ್ಕೆ ಕಮಾಂಡೋ ಕಾವಲು

ಕೇರಳದ ಈ ಗ್ರಾಮಕ್ಕೆ ಕಮಾಂಡೋ ಕಾವಲು

ಪತ್ರ ಬಟವಾಡೆಗೆ 30 ವರ್ಷ ಕಾಡಿನಲ್ಲಿ ನಡೆದ ಶಿವನ್‌

ಪತ್ರ ಬಟವಾಡೆಗೆ 30 ವರ್ಷ ಕಾಡಿನಲ್ಲಿ ನಡೆದ ಶಿವನ್‌

MUST WATCH

udayavani youtube

ಗಾಲ್ವಾನ್ ಕಣಿವೆ: ಚೀನಾದ ಉದ್ಧಟತನಕ್ಕೆ ಏನು ಕಾರಣ? | Udayavani Straight Talk

udayavani youtube

ಮಡಹಾಗಲ ಕಾಯಿ – Spiny gourd ಬೆಳೆದು ಯಶಸ್ವಿಯಾದ ರೈತ | Successful Farmer Vegetable

udayavani youtube

ಮಧ್ಯಕರ್ನಾಟಕದ ಆಶಾಕಿರಣ | SS Hospital Davangere

udayavani youtube

ಮಡಹಾಗಲ ಕಾಯಿ ಬೆಳೆಯುವ ಸೂಕ್ತ ವಿಧಾನ | How to grow Spiny gourd in your Home

udayavani youtube

Uday Innaje : Success story of Sugarcane Farmer | Udayavani



ಹೊಸ ಸೇರ್ಪಡೆ

covid-death

ಕೋವಿಡ್ ಗೆ ಬಲಿಯಾದವರಲ್ಲಿ ಶೇ. 85% ಜನರು 45 ವರ್ಷಕ್ಕಿಂತ ಮೇಲ್ಪಟ್ಟವರು: ಆರೋಗ್ಯ ಸಚಿವಾಲಯ

ಸೋಂಕಿತರ ಸಾವು ಪ್ರಕರಣ ನಿಯಂತ್ರಿಸಿ

ಸೋಂಕಿತರ ಸಾವು ಪ್ರಕರಣ ನಿಯಂತ್ರಿಸಿ

ಕೋವಿಡ್ ಸೋಂಕು ತಡೆಗೆ ಔಷಧಿ ಮುಖ್ಯ

ಕೋವಿಡ್ ಸೋಂಕು ತಡೆಗೆ ಔಷಧಿ ಮುಖ್ಯ

daynta

ಮಯೂರಿ ಹುಟ್ಟುಹಬ್ಬಕ್ಕೆ “ಆದ್ಯಂತ’ ಪೋಸ್ಟರ್‌ ರಿಲೀಸ್

ಕೋವಿಡ್‌ ಸೋಂಕಿಗೆ ತಡೆ; ಕಜಕಿಸ್ಥಾನಕ್ಕೆ ವಿಶ್ವಾಸ

ಕೋವಿಡ್‌ ಸೋಂಕಿಗೆ ತಡೆ; ಕಜಕಿಸ್ಥಾನಕ್ಕೆ ವಿಶ್ವಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.