ಪ್ರಧಾನಿ ತೊಡೆ ಮೇಲಿದ್ದ ಮಗು ಯಾರದ್ದು?
Team Udayavani, Jul 24, 2019, 5:00 AM IST
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಇನ್ಸ್ಟಾಗ್ರಾಂ, ಟ್ವಿಟರ್ ಖಾತೆಗಳಲ್ಲಿ ತಾವು ಮಗುವೊಂದನ್ನು ತೊಡೆಯ ಮೇಲೆ ಮಲಗಿಸಿಕೊಂಡು ಆಡಿಸುತ್ತಿರುವ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಅಂತರ್ಜಾಲದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಎರಡು ಫೋಟೋಗಳು ಪೋಸ್ಟ್ ಆಗಿದ್ದು, ಒಂದರಲ್ಲಿ ಹಾಲುಗಲ್ಲದ ಪುಟಾಣಿಯು ಮೋದಿಯವರ ತೊಡೆ ಮೇಲೆ ಆಟಿಕೆ ಹಿಡಿದು ಆಡುತ್ತಿದ್ದರೆ, ಮತ್ತೂಂದರಲ್ಲಿ, ಪ್ರಧಾನಿ ಎದುರಿ ರುವ ಮೇಜಿನ ಮೇಲಿಟ್ಟಿದ್ದ ಚಾಕೋಲೆಟ್ಗಳನ್ನು ಬಾಚಲು ಯತ್ನಿಸಿತ್ತು.
ಫೋಟೋಗಳು ಪೋಸ್ಟ್ ಆದ ಬೆನ್ನಿಗೇ ಲಕ್ಷಾಂತರ ಲೈಕ್ಗಳು, ಕಮೆಂಟ್ಗಳನ್ನು ಪಡೆದ ಈ ಚಿತ್ರಗಳನ್ನು ಕಂಡ ನೆಟ್ಟಿಗರಲ್ಲಿ ಮೂಡಿದ ಒಂದೇ ಒಂದು ಪ್ರಶ್ನೆ… “ಈ ಮಗು ಯಾರದ್ದು?’ ಎಂದು! ಕೆಲವರು, ಕ್ರಿಕೆಟಿಗ ರೋಹಿತ್ ಶರ್ಮಾರ ಮಗಳೆಂದರೆ, ಇನ್ನೂ ಕೆಲವರು ಇದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೊಮ್ಮಗು ಎಂದರು.
ಆದರೆ, ಸಂಜೆ ಹೊತ್ತಿಗೆ ಆ ಮಗು, ಬಿಜೆಪಿ ಹಿರಿಯ ನಾಯಕ ಡಾ| ಸತ್ಯನಾರಾಯಣ ಜಟಿಯಾ ಅವರ ಮೊಮ್ಮಗಳು ಎಂದು ತಿಳಿಯು ವಲ್ಲಿ ನೆಟ್ಟಿಗರು ನಿಟ್ಟುಸಿರು ಬಿಟ್ಟರು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ
MUST WATCH
ಹೊಸ ಸೇರ್ಪಡೆ
Sandalwood; ‘ಫಾರೆಸ್ಟ್’ನಲ್ಲಿ ಚಿಕ್ಕಣ್ಣ & ಟೀಂ
Usire Usire: ಕೈ ಕೊಟ್ಟ ನಿರ್ದೇಶಕ; ನಿರ್ಮಾಪಕ ಕಂಗಾಲು
New Jersey: ಸ್ಥಳೀಯ ಶಾಪ್ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ
College Student ನೇಹಾ ಹತ್ಯೆ ಪ್ರಕರಣ: ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಲು ಬಜರಂಗದಳ ಆಗ್ರಹ
Mangaluru; ಕಾರಿಗೆ ಪೆಟ್ರೋಲ್ ಬದಲು ಡೀಸೆಲ್ ; ಕಾರು ಮಾಲಕರಿಗೆ ಲಕ್ಷಾಂತರ ರೂ.ನಷ್ಟ