ಜಮ್ಮು ಕಾಶ್ಮೀರದಲ್ಲಿ ಜನಮತ ಗಣನೆ ಏಕೆ ನಡೆಸಬಾರದು ? ಕಮಲಹಾಸನ್‌


Team Udayavani, Feb 18, 2019, 10:33 AM IST

kamal-haasan-700.jpg

ಚೆನ್ನೈ : ನಟ, ರಾಜಕಾರಣಿ ಕಮಲಹಾಸನ್‌ ಅವರು ವಿವಾದದ ಜೇನುಗೂಡಿಗೆ ಕೈಹಾಕಿದ್ದಾರೆ. ಜಮ್ಮು ಕಾಶ್ಮೀರದಲ್ಲಿ  ಭಾರತ ಸರಕಾರ ಯಾಕೆ ಜನಮತ ಗಣನೆ ನಡೆಸಬಾರದು ಎಂದವರು ಪ್ರಶ್ನಿಸಿದ್ದಾರೆ ಮಾತ್ರವಲ್ಲ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಅವರು ಆಜಾದ್‌ ಕಾಶ್ಮೀರ್‌ ಎಂದು ಉಲ್ಲೇಖೀಸಿದ್ದಾರೆ.

ಚೆನ್ನೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ನೂತನ ಎಂಎನ್‌ಎಂ ಪಕ್ಷದ ನಾಯಕ ಕಮಲಹಾಸನ್‌, ಜಮ್ಮು ಕಾಶ್ಮೀರದಲ್ಲಿ ಭಾರತ ಜನಮತ ಗಣನೆ ನಡೆಸಬೇಕು ಎಂದು ಹೇಳುವ ಮೂಲಕ ಪಾಕ್‌ ಆಗ್ರಹವನ್ನು  ಪರೋಕ್ಷವಾಗಿ ಬೆಂಬಲಿಸಿದ್ದಾರೆ. 

“ಆಜಾದ್‌ ಕಾಶ್ಮೀರದಲ್ಲಿ ಜಿಹಾದಿಗಳನ್ನು ಹೀರೋಗಳೆಂದು ಬಿಂಬಿಸಲು ಅವರ ಫೋಟೋಗಳನ್ನು ರೈಲುಗಳಲ್ಲಿ ಹಾಕುತ್ತಾರೆ; ಅದು ನಿಜಕ್ಕೂ ಮೂರ್ಖತನದ ಕೆಲಸ; ಆದರೆ ಭಾರತ ಕೂಡ ಅದಕ್ಕೆ ಸಮನಾದ ಮೂರ್ಖತನವನ್ನು ತೋರುತ್ತಿದೆ. ಇದು ಕೂಡ ಸರಿಯಲ್ಲ’ ಎಂದು ಕಮಲಹಾಸನ್‌ ಹೇಳಿರುವುದನ್ನು ಎಎನ್‌ಐ ವರದಿ ಮಾಡಿದೆ.

“ಭಾರತವು ನೆರೆಯ ದೇಶಕ್ಕಿಂತ ಎಷ್ಟೋ ಉತ್ತಮ ದೇಶ ಎನ್ನುವುದನ್ನು ನೀವು ಸಾಬೀತು ಪಡಿಸಲು ಬಯಸುವಿರೆಂದಾದರೆ ನೀವು ಈ ರೀತಿಯಲ್ಲಿ ವರ್ತಿಸಬಾರದು; ಭಾರತ ಜಮ್ಮು ಕಾಶ್ಮೀರದಲ್ಲಿ ಯಾಕೆ ಜನಮತ ಗಣನೆ ನಡೆಸಬಾರದು ? ಇದಕ್ಕಾಗಿ ಭಾರತ ಯಾಕೆ ಹೆದರಬೇಕು ?ನಮ್ಮ ಸೈನಿಕರು ಯಾಕೆ ಸಾಯಬೇಕು ? ನಮ್ಮ ಮನೆಯ ವಾಚ್‌ ಮ್ಯಾನ್‌ ಯಾಕೆ ಸಾಯಬೇಕು ? ಭಾರತ ಮತ್ತು ಪಾಕಿಸ್ಥಾನದ ಎರಡೂ ಕಡೆಯ ರಾಜಕಾರಣಿಗಳು ಸರಿಯಾಗಿ ನಡೆದುಕೊಂಡರೆ ಎರಡೂ ಕಡೆಯ ಸೈನಿಕರು ಸಾಯುವ ಅಗತ್ಯವೇ ಇರುವುದಿಲ್ಲ; ಆಗ ನಿಯಂತ್ರ ರೇಖೆಯು ನಿಜವಾದ ನಿಯಂತ್ರಣದಲ್ಲಿರುತ್ತದೆ’ ಎಂದು ಕಮಲಹಾಸನ್‌ ಹೇಳಿದರು.  

ಟಾಪ್ ನ್ಯೂಸ್

cm

ಬುರುಡೆ ಬೊಮ್ಮಾಯಿ..! : ಬಿಜೆಪಿಗೆ ಸಿದ್ದರಾಮಯ್ಯ ಟ್ವೀಟಾಸ್ತ್ರದ ತಿರುಗೇಟು

ಕಾಲು- ಬಾಯಿ ರೋಗಕ್ಕೆ ಲಸಿಕೆಯೇ ಪರಿಹಾರ: ಸಚಿವ ಪ್ರಭು ಚವ್ಹಾಣ್

ಕಾಲು- ಬಾಯಿ ರೋಗಕ್ಕೆ ಲಸಿಕೆಯೇ ಪರಿಹಾರ: ಸಚಿವ ಪ್ರಭು ಚವ್ಹಾಣ್

1-qq

ಟಿ20 ವಿಶ್ವಕಪ್‌ : ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ

d-1

ದುಬೈನಲ್ಲಿ ಮಿಂಚಿದ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮಳಿಗೆ

Untitled-1

ಡ್ರೋಣ್ ಮೂಲಕ ಕೀಟನಾಶಕ ಸಿಂಪಡಣೆ: ಕೆಕೆಆರ್ ಡಿಬಿಯಿಂದ ಪ್ರಾಯೋಗಿಕ ಜಾರಿ

25fine

ಮಾಹಿತಿ ಕೊಡದ ಎಸಿಗೆ ಐದು ಸಾವಿರ ರೂ. ದಂಡ

ನಿಮ್ಮ ಪಾಕ್ ಗೆಳತಿಗೂ ಐಎಸ್ ಐಗೂ ಏನು ಸಂಬಂಧ: ಅಮರಿಂದರ್ ಸಿಂಗ್ ಗೆ ರಾಂಧವಾ

ನಿಮ್ಮ ಪಾಕ್ ಗೆಳತಿಗೂ ಐಎಸ್ ಐಗೂ ಏನು ಸಂಬಂಧ: ಅಮರಿಂದರ್ ಸಿಂಗ್ ಗೆ ರಾಂಧವಾ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಿಮ್ಮ ಪಾಕ್ ಗೆಳತಿಗೂ ಐಎಸ್ ಐಗೂ ಏನು ಸಂಬಂಧ: ಅಮರಿಂದರ್ ಸಿಂಗ್ ಗೆ ರಾಂಧವಾ

ನಿಮ್ಮ ಪಾಕ್ ಗೆಳತಿಗೂ ಐಎಸ್ ಐಗೂ ಏನು ಸಂಬಂಧ: ಅಮರಿಂದರ್ ಸಿಂಗ್ ಗೆ ರಾಂಧವಾ

ಫೈಜಾಬಾದ್ ರೈಲ್ವೆ ಜಂಕ್ಷನ್ ಹೆಸರು ಇನ್ಮುಂದೆ ಅಯೋಧ್ಯಾ ಕಂಟ್ಮೋನೆಂಟ್: ಸಿಎಂ ಯೋಗಿ

ಫೈಜಾಬಾದ್ ರೈಲ್ವೆ ಜಂಕ್ಷನ್ ಹೆಸರು ಇನ್ಮುಂದೆ ಅಯೋಧ್ಯಾ ಕಂಟ್ಮೋನೆಂಟ್: ಸಿಎಂ ಯೋಗಿ

52ನೇ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಜೋರಾದ ತಯಾರಿ

52ನೇ ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಜೋರಾದ ತಯಾರಿ

covid-19

ಕೋವಿಡ್ 19; ಭಾರತದಲ್ಲಿ ಕಳೆದ 24 ಕೋವಿಡ್ ಪ್ರರಕಣಗಳ ಸಂಖ್ಯೆ, ಸಾವು ಮತ್ತೆ ಹೆಚ್ಚಳ

1-rrr

ಆರ್ಡರ್ ಮಾಡಿದ್ದು ಐಫೋನು, ಬಂದದ್ದು ಸಾಬೂನು !

MUST WATCH

udayavani youtube

11 ಮಂದಿ ಚಾರಣಿಗರು ಸಾವು, 17,000 ಅಡಿ ಎತ್ತರದಲ್ಲಿ ವಾಯುಪಡೆ ಕಾರ್ಯಾಚರಣೆ

udayavani youtube

ಮುಂದುವರೆದ ಒಂಟಿ ಸಲಗದ ದಾಂಧಲೆ ಕಾಂಪೌಂಡ್, ಮನೆಯ ಮೇಲ್ಚಾವಣಿ ಪುಡಿಪುಡಿ

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

udayavani youtube

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ಸ್ವಚ್ಛಂದ ವಿಹಾರ

ಹೊಸ ಸೇರ್ಪಡೆ

cm

ಬುರುಡೆ ಬೊಮ್ಮಾಯಿ..! : ಬಿಜೆಪಿಗೆ ಸಿದ್ದರಾಮಯ್ಯ ಟ್ವೀಟಾಸ್ತ್ರದ ತಿರುಗೇಟು

ಸಿಡಿಲು ಬಡಿದು ಹೊಲದಲ್ಲಿ ಮೇಯುತ್ತಿದ್ದ ಹನ್ನೊಂದು ಕುರಿಗಳ ಸಾವು

ಸಿಡಿಲು ಬಡಿದು ಹೊಲದಲ್ಲಿ ಮೇಯುತ್ತಿದ್ದ ಹನ್ನೊಂದು ಕುರಿಗಳ ಸಾವು

22-hnl-3

ಬೀರಲಿಂಗೇಶರ ದೇವರ ಬನ್ನಿ ಉತ್ಸವ

22dvg2

ಕ್ರೀಡಾಪಟುಗಳನ್ನು ಖಾಸಗಿ ಸಂಸ್ಥೆಗಳಿಗೆ ದತ್ತು ನೀಡಲು ನಿರ್ಧಾರ: ಸಚಿವ ನಾರಾಯಣ ಗೌಡ

ಕಾಲು- ಬಾಯಿ ರೋಗಕ್ಕೆ ಲಸಿಕೆಯೇ ಪರಿಹಾರ: ಸಚಿವ ಪ್ರಭು ಚವ್ಹಾಣ್

ಕಾಲು- ಬಾಯಿ ರೋಗಕ್ಕೆ ಲಸಿಕೆಯೇ ಪರಿಹಾರ: ಸಚಿವ ಪ್ರಭು ಚವ್ಹಾಣ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.