ಪತ್ನಿಯನ್ನು ಪರಿತ್ಯಜಿಸಿದ 33 ಎನ್ಆರ್ಐಗಳ ಪಾಸ್ ಪೋರ್ಟ್ ರದ್ದು
Team Udayavani, Dec 12, 2018, 7:06 PM IST
ಹೊಸದಿಲ್ಲಿ : ತಮ್ಮ ಪತ್ನಿಯನ್ನು ಪರಿತ್ಯಜಿಸಿದ 33 ಅನಿವಾಸಿ ಭಾರತೀಯರು ಅಥವಾ ಎನ್ಆರ್ಐ ಗಳ ಪಾಸ್ ಪೋರ್ಟನ್ನು ಸರಕಾರ ರದ್ದುಪಡಿಸಿದೆ ಎಂದು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇಂದು ಬುಧವಾರ ತಿಳಿಸಿದೆ.
ಎನ್ಆರ್ಐ ಗಳು ತಮ್ಮ ಪತ್ನಿಯನ್ನು ಪರಿತ್ಯಜಿಸುವುದನ್ನು ಗಂಭೀರವಾಗಿ ಪರಿಗಣಿಸುವಂತೆ ಇಂಟೆಗ್ರೇಟೆಡ್ ನೋಡಾಲ್ ಏಜನ್ಸಿ ಐಎನ್ಐ ಗೆ ಸೂಚಿಸಲಾಗಿತ್ತು.
ಆ ಪ್ರಕಾರ ಅದು ಎನ್ಆರ್ಐ ವಿವಾಹ ಪ್ರಕರಣಗಳಲ್ಲಿ ಪತ್ನಿಯನ್ನು ತ್ಯಜಿಸಿದ ಪತಿರಾಯರಿಗೆ Look-out-circular ಗಳನ್ನು ಜಾರಿ ಮಾಡಿತ್ತು. ಈ ರೀತಿ ಈ ವರೆಗೆ 8 ಎಲ್ಓಸಿಗಳನ್ನು ಜಾರಿ ಮಾಡಲಾಗಿದ್ದು 33 ಎನ್ಆರ್ಐ ಗಳ ಪಾಸ್ ಪೋರ್ಟನ್ನು ರದ್ದು ಮಾಡಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ
MUST WATCH
ಹೊಸ ಸೇರ್ಪಡೆ
Davanagere; ಗಾಯಿತ್ರಿ ಸಿದ್ದೇಶ್ವರ್ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ
Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ
Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ
Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ
Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ