ಕುಡಿದ ಮತ್ತಿನಲ್ಲಿ ಅಂಗಡಿಗೆ ಕಾರು ನುಗ್ಗಿಸಿದ ಚಾಲಕ: ತಾಯಿ, ಮಗನ ಸಾವು
Team Udayavani, Mar 1, 2017, 11:00 AM IST
ಮುಜಫರನಗರ : ಕುಡಿದ ಅಮಲಿನಲ್ಲಿ ಅತ್ಯಂತ ವೇಗ ಹಾಗೂ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿಕೊಂಡ ಬಂದ ಚಾಲಕ ತನ್ನ ಕಾರನ್ನು ಅಂಗಡಿಯೊಂದಕ್ಕೆ ನುಗ್ಗಿಸಿದ ಪರಿಣಾಮವಾಗಿ 58ರ ಹರೆಯದ ಮಹಿಳೆ ಮತ್ತು ಆಕೆಯ ಪುತ್ರ ಮೃತಪಟ್ಟ ಘಟನೆ ಶಾಮ್ಲಿ ಜಿಲ್ಲೆಯ ಕಂಧಾÉ ಪಟ್ಟಣದಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಾರು ಬಂದು ಅಪ್ಪಳಿಸಿದಾಗ ಶಕುಂತಲಾ ಮತ್ತು ಆಕೆಯ ಪುತ್ರ ಮೋನು (25) ತಮ್ಮ ಅಂಗಡಿಯಲ್ಲಿ ಕುಳಿತಿದ್ದರು. ಕಾರಿನ ಚಾಲಕ ರಿಷಿ ಪಾಲ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಪ್ಪುರಂಧ್ರದ 500ನೇ ಮರುಹುಟ್ಟನ್ನು ಸೆರೆಹಿಡಿದ ಆಸ್ಟ್ರೋಸ್ಯಾಟ್
ಜ್ಞಾನವಾಪಿ ಕೊಠಡಿ ಇದುವೇ! ಶೃಂಗಾರ್ ಕಾಂಪ್ಲೆಕ್ಸ್ನ ಕೆಳಭಾಗದಲ್ಲಿರುವ ಕೋಣೆಯ ಚಿತ್ರ
ಏಕಸ್ವಾಮ್ಯವು ದೇಶಕ್ಕೆ ಅಪಾಯಕಾರಿ ಎಂದ ಕಾಂಗ್ರೆಸ್ ನಾಯಕ ರಾಹುಲ್ ಹೇಳಿಕೆಗೆ ಬಿಜೆಪಿ ಕೆಂಡ
Online ಮೂಲಕ ಸಲ್ಲಿಸುವ ಜೀವನ ಪ್ರಮಾಣಪತ್ರಕ್ಕೆ ಫೇಸ್ ರೆಕಗ್ನಿಷನ್ ಇನ್ನು ಅಧಿಕೃತ ಪುರಾವೆ
ಶಾಲೆಗೆ ಬಣ್ಣ ಬಳಿಯುವ ವಿಚಾರದಲ್ಲಿ ಜೆಎಂಎಂ-ಬಿಜೆಪಿ ವರ್ಣ ಕದನ