ಲೈಂಗಿಕ ಕೀಟಲೆ ತಪ್ಪಿಸಿಕೊಂಡ ಯುವತಿ ಮೇಲೆ ಆ್ಯಸಿಡ್ ದಾಳಿ
Team Udayavani, Dec 30, 2017, 5:19 PM IST
ಅಲಿಗಢ : ಲೈಂಗಿಕ ಕಿರುಕುಳವನ್ನು ತಪ್ಪಿಸಿಕೊಂಡ 20ರ ಹರೆಯದ ಮಹಿಳೆ ಕೊನೆಗೂ ತನ್ನ ಕೀಟಲೆಕೋರರ ಆ್ಯಸಿಡ್ ದಾಳಿಗೆ ಗುರಿಯಾಗಿ ಗಂಭೀರ ಸುಟ್ಟ ಗಾಯಗಳಿಗೆ ಗುರಿಯಾದ ದಾರುಣ ಘಟನೆ ಇಲ್ಲಿನ ಇಗ್ಲಾಸ್ ಟೌನ್ ಶಿಪ್ನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆ್ಯಸಿಡ್ ದಾಳಿಗೆ ಮಹಿಳೆ ಗುರಿಯಾಗುವದನ್ನು ತಪ್ಪಿಸಲು ಹೋದ ಆಕೆಯ ಕುಟುಂಬದ ಎಂಟು ಮಂದಿ ಸದಸ್ಯರಿಗೆ ಕೂಡ ಆ್ಯಸಿಡ್ನ ಸುಟ್ಟಗಾಯಗಳಾಗಿವೆ.
ಈ ದುಷ್ಕೃತ್ಯ ಎಸಗಿರುವ ಆರೋಪಿ ತಿಲಕ್ ಸಿಂಗ್ ಮತ್ತು ಇತರ ನಾಲ್ವರು ತಲೆ ಮರೆಸಿಕೊಂಡಿದ್ದು ಪೊಲೀಸರು ಅವರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಯುವತಿ ಸಹಿತ ಆ್ಯಸಿಡ್ ಗಾಯಗಳಿಗೆ ಗುರಿಯಾಗಿರು ನಾಲ್ವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್