ನೆಚ್ಚಿನ ಪ್ರಧಾನಿಗೆ ರಾಖಿ ಕಟ್ಟಿದ ಚಿಣ್ಣರು ಮತ್ತು ಮಹಿಳೆಯರು
Team Udayavani, Aug 15, 2019, 3:19 PM IST
ನವದೆಹಲಿ: ಸ್ವಾತಂತ್ರ್ಯೋತ್ಸವ ಮತ್ತು ರಕ್ಷಾ ಬಂಧನದ ಸಂಭ್ರಮಗಳು ಈ ಬಾರಿ ಒಂದೇ ದಿನ ಬಂದಿವೆ. ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರಿಗೆ ಇಂದು ಮಹಿಳೆಯರು ಮತ್ತು ಚಿಣ್ಣರು ರಾಖಿ ಕಟ್ಟುವ ಮೂಲಕ ಸಹೋದರ ಬಾಂಧವ್ಯವನ್ನು ಸಾರುವ ರಕ್ಷಾ ಬಂಧನ ಸಂಭ್ರಮವನ್ನು ಆಚರಿಸಿಕೊಂಡರು.
#WATCH Delhi: Women & children tie rakhi to Prime Minister Narendra Modi. #RakshaBandhan2019 pic.twitter.com/VLp0WFzbVk
— ANI (@ANI) August 15, 2019