ವಿಶ್ವ ಪಾಸ್‌ಪೋರ್ಟ್‌ ಇಂಡೆಕ್ಸ್‌ :ಭಾರತಕ್ಕೆ 79ನೇ ಸ್ಥಾನ, ಪಾಕ್‌ 102

Team Udayavani, Jan 10, 2019, 6:25 AM IST

indian-passport-700.jpg

ಹೊಸದಿಲ್ಲಿ : ಭಾರತದ ಪಾಸ್‌ ಪೋರ್ಟ್‌ ವಿಶ್ವದ ಅತ್ಯಂತ ಸದೃಢ ಮತ್ತು ಶಕ್ತಿಯುತ ಪಾಸ್‌ ಪೋರ್ಟ್‌ ಎನಿಸಿಕೊಂಡಿದ್ದು ಜಾಗತಿಕ ಇಂಡೆಕ್ಸ್‌ನಲ್ಲಿ 79ನೇ ಸ್ಥಾನವನ್ನು ಪಡೆದಿದೆ. 

33 ದೇಶಗಳ ರಹದಾರಿ ಹೊಂದಿರುವ ಪಾಕಿಸ್ಥಾನದ ಪಾಸ್‌ ಪೋರ್ಟ್‌ 102ನೇ ನಿಕೃಷ್ಟ  ಸ್ಥಾನದಲ್ಲಿದೆ. ಅತ್ಯಂತ ಕೆಳ ಮಟ್ಟದ ನಿಕೃಷ್ಟತೆಯಲ್ಲಿ ಅಫ್ಘಾನಿಸ್ಥಾನದ ಪಾಸ್‌ ಪೋರ್ಟ್‌ 104ನೇ ಸ್ಥಾನ ಪಡೆದಿದೆ; ಇರಾಕ್‌ ಪಾಸ್‌ ಪೋರ್ಟ್‌ 103ನೇ ಸ್ಥಾನದಲ್ಲಿದೆ. 

ಹೆನ್ಲಿ ಆ್ಯಂಡ್‌ ಪಾರ್ಟ್‌ನರ್ ವಿಶ್ವದ ವಿವಿಧ ದೇಶಗಳ ಪಾಸ್‌ ಪೋರ್ಟ್‌ ಇಂಡೆಕ್ಸ್‌ ರೂಪಿಸಿದೆ. ಆ ಪ್ರಕಾರ ಈ ಸ್ಥಾನಮಾನಗಳು ಬಹಿರಂಗವಾಗಿವೆ. ಈ ಸ್ಥಾನಮಾನದ ಮೂಲಕ ಯಾವ ದೇಶದ ಪಾಸ್‌ ಪೋರ್ಟ್‌ ಎಷ್ಟು ಪ್ರವಾಸಿ ಸ್ನೇಹಿಯಾಗಿದೆ; ಯಾವುದೇ ಪೂರ್ವ-ವೀಸಾ ಇಲ್ಲದೆ ಎಷ್ಟು ಗರಿಷ್ಠ ಸಂಖ್ಯೆಯ ದೇಶಗಳಿಗೆ ರಹದಾರಿಯನ್ನು ಯಾವ ದೇಶದ ಪಾಸ್‌ ಪೋರ್ಟ್‌ ಕಲ್ಪಿಸುತ್ತದೆ ಎಂಬಿತ್ಯಾದಿ ಮಾನದಂಡಗಳಿಗೆ ಈ ಇಂಡೆಕ್ಸ್‌ ಕನ್ನಡಿ ಹಿಡಿಯುತ್ತದೆ. 

ಭಾರತೀಯ ಪಾಸ್‌ ಪೋರ್ಟ್‌ ಹೊಂದಿರವವರಿಗೆ ಪ್ರವಾಸ ಪೂರ್ವ ವೀಸಾ ಇಲ್ಲದೆಯೇ 61 ದೇಶಗಳಿಗೆ ರಹದಾರಿ ಇರುತ್ತದೆ. ಪಾಕ್‌ ಪಾಸ್‌ ಪೋರ್ಟ್‌ ಗಿಂತ ಇದು ದುಪ್ಪಟ್ಟು ಇರುವುದು ಗಮನಾರ್ಹವಾಗಿದೆ. 

ಸಮರತ್ರಸ್ತ ದೇಶಗಳಾಗಿರುವ ಸೊಮಾಲಿಯಾ, ಸಿರಿಯಾ, ಅಫ್ಘಾನಿಸ್ಥಾನ ಮತ್ತು ಇರಾಕ್‌ ಗಿಂತ ಪಾಕಿಸ್ಥಾನದ ಪಾಸ್‌ ಪೋರ್ಟ್‌ ‘ಉತ್ತಮ’ ಎಂದಷ್ಟೇ ಹೇಳಬಹುದಾಗಿದೆ. 

ಟಾಪ್ ನ್ಯೂಸ್

president Kovind

ನ್ಯಾಯಾಧೀಶರ ಹೇಳಿಕೆಗಳಲ್ಲಿ ಅತ್ಯಂತ ವಿವೇಚನೆ ಅಗತ್ಯ: ರಾಷ್ಟ್ರಪತಿ ಕೋವಿಂದ್

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

hkjkhgf

ಕೊರೊನಾಕ್ಕಿಂತ ಅಪಾಯಕಾರಿ ಈ ಒಮಿಕ್ರಾನ್‌ : ಏನಿದರ ಸ್ವರೂಪ, ಏಕೆ ಆತಂಕ?

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಸೋಲಿಗೆ ಟಿಕೆಟ್‌ ಕೊಡಿಸಿದವರೇ ಹೊಣೆ

ಸೋಲಿಗೆ ಟಿಕೆಟ್‌ ಕೊಡಿಸಿದವರೇ ಹೊಣೆ

ಕೇರಳ-ದ.ಕ. ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯ

ಕೇರಳ-ದ.ಕ. ಪ್ರವೇಶಕ್ಕೆ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

president Kovind

ನ್ಯಾಯಾಧೀಶರ ಹೇಳಿಕೆಗಳಲ್ಲಿ ಅತ್ಯಂತ ವಿವೇಚನೆ ಅಗತ್ಯ: ರಾಷ್ಟ್ರಪತಿ ಕೋವಿಂದ್

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

hkjkhgf

ಕೊರೊನಾಕ್ಕಿಂತ ಅಪಾಯಕಾರಿ ಈ ಒಮಿಕ್ರಾನ್‌ : ಏನಿದರ ಸ್ವರೂಪ, ಏಕೆ ಆತಂಕ?

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಒಮಿಕ್ರಾನ್‌ ಎಫೆಕ್ಟ್: ಮಹಾರಾಷ್ಟ್ರದಲ್ಲಿ ಮತ್ತೆ ಟೈಟ್‌ ರೂಲ್ಸ್‌

ಒಮಿಕ್ರಾನ್‌ ಎಫೆಕ್ಟ್: ಮಹಾರಾಷ್ಟ್ರದಲ್ಲಿ ಮತ್ತೆ ಟೈಟ್‌ ರೂಲ್ಸ್‌

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

president Kovind

ನ್ಯಾಯಾಧೀಶರ ಹೇಳಿಕೆಗಳಲ್ಲಿ ಅತ್ಯಂತ ವಿವೇಚನೆ ಅಗತ್ಯ: ರಾಷ್ಟ್ರಪತಿ ಕೋವಿಂದ್

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

ಹೆಂಡ್ತಿಗೆ ಹೊಡೆಯೋದು ಸರಿ ಅಂದ್ರು ನಮ್ಮವರು! ಸಮೀಕ್ಷೆ ವರದಿ ಪ್ರಕಟ

hkjkhgf

ಕೊರೊನಾಕ್ಕಿಂತ ಅಪಾಯಕಾರಿ ಈ ಒಮಿಕ್ರಾನ್‌ : ಏನಿದರ ಸ್ವರೂಪ, ಏಕೆ ಆತಂಕ?

rwytju11111111111

ಭಾನುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

ಆಸ್ಪತ್ರೆಯಿಂದಲೇ ಕಮಲ ಹಾಸನ್‌ ಬಿಗ್‌ಬಾಸ್‌ ಶೋ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.