ಉಗ್ರ ಯಾಸೀನ್‌ ಭಟ್ಕಳ್‌ ವಿರುದ್ಧ ದೋಷಾರೋಪ

Team Udayavani, Apr 30, 2019, 6:00 AM IST

Yasin-Bhatkal,

ಪುಣೆ: 2010ರ ಜರ್ಮನ್‌ ಬೇಕರಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಇಂಡಿಯನ್‌ ಮುಜಾಹಿದೀನ್‌ ಉಗ್ರ ಯಾಸೀನ್‌ ಭಟ್ಕಳ್‌ ವಿರುದ್ಧ ಪುಣೆ ವಿಚಾರಣಾ ನ್ಯಾಯಾಲಯ ಸೋಮವಾರ ದೋಷಾರೋಪ ನಿಗದಿಪಡಿಸಿದೆ.

ಕೋರೆಗಾಂವ್‌ ಪಾರ್ಕ್‌ ಪ್ರದೇಶದಲ್ಲಿರುವ ಜರ್ಮನ್‌ ಬೇಕರಿಯಲ್ಲಿ 2010ರ ಫೆಬ್ರವರಿಯಲ್ಲಿ ನಡೆದ ಸ್ಫೋಟದಲ್ಲಿ 17 ಜನರು ಸಾವನ್ನಪ್ಪಿದ್ದರು. ಈ ಹಿಂದೆ ಈತನನ್ನು ಹೈದರಾಬಾದ್‌ ಅವಳಿ ಸ್ಫೋಟದಲ್ಲಿ ಅಪರಾಧಿ ಎಂದು ಘೋಷಿಸಲಾಗಿದ್ದು, 2018ರಲ್ಲಿ ಗಲ್ಲು ಶಿಕ್ಷೆ ಘೋಷಿಸಲಾಗಿದೆ. ಸದ್ಯ ಈತನನ್ನು ದಿಲ್ಲಿಯ ತಿಹಾರ್‌ ಜೈಲಿನಲ್ಲಿ ಇಡಲಾಗಿದೆ. ವಿಚಾರಣೆಗಾಗಿ ದಿಲ್ಲಿಯಿಂದ ಸೋಮವಾರ ಪುಣೆಗೆ ಕರೆತರಲಾಗಿತ್ತು. ಭದ್ರತೆ ಕಾರಣಗಳಿಂದಾಗಿ ಈತನ ವಿಚಾರಣೆಯನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಬೇಕು ಎಂದು ಕೋರ್ಟ್‌ ಗೆ ದಿಲ್ಲಿ ಪೊಲೀಸರು ಮನವಿ ಮಾಡಿದ್ದಾರೆ. ಈತನ ವಿರುದ್ಧ ಒಟ್ಟು ಸುಮಾರು 40 ಪ್ರಕರಣಗಳು ದಾಖಲಾಗಿವೆ.

ಟಾಪ್ ನ್ಯೂಸ್

Hubli: ಕಾಂಗ್ರೆಸ್ ನಿಂದ ಚುನಾವಣೆ ವೇಳೆ ಬಡವರ ಪರ ಎಂಬ ನಾಟಕ: ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್ ನಿಂದ ಚುನಾವಣೆ ವೇಳೆ ಬಡವರ ಪರ ಎಂಬ ನಾಟಕ: ಪ್ರಹ್ಲಾದ ಜೋಶಿ

1-ank

Shiruru hill collapse; ಕೊನೆಗೂ ಗ್ಯಾಸ್‌ ಟ್ಯಾಂಕರ್‌ ಖಾಲಿ ಮಾಡಿದ ಜಿಲ್ಲಾಡಳಿತ!

Sharadi-Ghat

Shiradi Ghatನಲ್ಲಿ ನಾಳೆಯಿಂದ ವಾಹನ ಸಂಚಾರಕ್ಕೆ ಅವಕಾಶ

1-aaaa

Coastal Karnataka;ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಕರಾವಳಿಯಲ್ಲಿ ಭಾರೀ ಅಲೆಗಳ ಎಚ್ಚರಿಕೆ

ಅಂಬಾನಿಗೂ ಮಣಿಪಾಲಕ್ಕೂ ಉಂಟು ಹಳೇಯ ನಂಟು; ಇದು 2 ಲಕ್ಷ ರೂ ಗುಟ್ಟು

A Loan Story; ಅಂಬಾನಿಗೂ ಮಣಿಪಾಲಕ್ಕೂ ಉಂಟು ಹಳೇಯ ನಂಟು; ಇದು 2 ಲಕ್ಷ ರೂ ಗುಟ್ಟು

Stock Market: ಭಾರೀ ಕುಸಿತ ಕಂಡ ಷೇರುಪೇಟೆ ಸೂಚ್ಯಂಕ; 8 ಲಕ್ಷ ಕೋಟಿ ರೂ. ನಷ್ಟ

Stock Market: ಭಾರೀ ಕುಸಿತ ಕಂಡ ಷೇರುಪೇಟೆ ಸೂಚ್ಯಂಕ; 8 ಲಕ್ಷ ಕೋಟಿ ರೂ. ನಷ್ಟ

shashi-taroor

Unconstitutional; ರಾಜ್ಯ ಸರಕಾರದ ಉದ್ಯೋಗ ಮೀಸಲಾತಿ ಮಸೂದೆ ‘ಅವಿವೇಕ’ ಎಂದ ತರೂರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

shashi-taroor

Unconstitutional; ರಾಜ್ಯ ಸರಕಾರದ ಉದ್ಯೋಗ ಮೀಸಲಾತಿ ಮಸೂದೆ ‘ಅವಿವೇಕ’ ಎಂದ ತರೂರ್

Randheer-Jaiswal

Bangladesh ಹಿಂಸಾಚಾರ ; 20 ಸಾವಿರಕ್ಕೂ ಹೆಚ್ಚು ಭಾರತೀಯರು ಸುರಕ್ಷಿತ ಎಂದ MEA

Panaji: ಅನ್ಮೋದ್ ಘಾಟ್‍ನಲ್ಲಿ ಭಾರಿ ಭೂಕುಸಿತ… ವಾಹನ ಸಂಚಾರ ಸ್ಥಗಿತ

Panaji: ಅನ್ಮೋದ್ ಘಾಟ್‍ನಲ್ಲಿ ಭಾರಿ ಭೂಕುಸಿತ… ವಾಹನ ಸಂಚಾರ ಸ್ಥಗಿತ

ಬಯಲಾಯ್ತು ವಂಚನೆ… ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ FIR ದಾಖಲಿಸಿದ UPSC

ಬಯಲಾಯ್ತು ವಂಚನೆ.. ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ ಪ್ರಕರಣ ದಾಖಲಿಸಿದ UPSC

Microsoft Down! ಕೈಕೊಟ್ಟ ಮೈಕ್ರೋಸಾಫ್ಟ್ ; ಏರ್ಪೋರ್ಟ್, ಬ್ಯಾಂಕ್ ಕಾರ್ಯಾಚರಣೆಗೆ ಸಂಕಷ್ಟ

Microsoft Down! ಕೈಕೊಟ್ಟ ಮೈಕ್ರೋಸಾಫ್ಟ್ ; ಏರ್ಪೋರ್ಟ್, ಬ್ಯಾಂಕ್ ಕಾರ್ಯಾಚರಣೆಗೆ ಸಂಕಷ್ಟ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

Hubli: ಕಾಂಗ್ರೆಸ್ ನಿಂದ ಚುನಾವಣೆ ವೇಳೆ ಬಡವರ ಪರ ಎಂಬ ನಾಟಕ: ಪ್ರಹ್ಲಾದ ಜೋಶಿ

Hubli: ಕಾಂಗ್ರೆಸ್ ನಿಂದ ಚುನಾವಣೆ ವೇಳೆ ಬಡವರ ಪರ ಎಂಬ ನಾಟಕ: ಪ್ರಹ್ಲಾದ ಜೋಶಿ

1-ank

Shiruru hill collapse; ಕೊನೆಗೂ ಗ್ಯಾಸ್‌ ಟ್ಯಾಂಕರ್‌ ಖಾಲಿ ಮಾಡಿದ ಜಿಲ್ಲಾಡಳಿತ!

Sharadi-Ghat

Shiradi Ghatನಲ್ಲಿ ನಾಳೆಯಿಂದ ವಾಹನ ಸಂಚಾರಕ್ಕೆ ಅವಕಾಶ

1-aaaa

Coastal Karnataka;ದ.ಕ, ಉಡುಪಿ ಮತ್ತು ಉತ್ತರ ಕನ್ನಡ ಕರಾವಳಿಯಲ್ಲಿ ಭಾರೀ ಅಲೆಗಳ ಎಚ್ಚರಿಕೆ

ಅಂಬಾನಿಗೂ ಮಣಿಪಾಲಕ್ಕೂ ಉಂಟು ಹಳೇಯ ನಂಟು; ಇದು 2 ಲಕ್ಷ ರೂ ಗುಟ್ಟು

A Loan Story; ಅಂಬಾನಿಗೂ ಮಣಿಪಾಲಕ್ಕೂ ಉಂಟು ಹಳೇಯ ನಂಟು; ಇದು 2 ಲಕ್ಷ ರೂ ಗುಟ್ಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.