ಶ್ರೀ ಆದಿಮಾಯೆ ಚಂಡಿಕೆ ಸನ್ನಿಧಿ:ನವರಾತ್ರಿ ಉತ್ಸವ
Team Udayavani, Sep 21, 2017, 11:54 AM IST
ಮುಂಬಯಿ: ವಿಕ್ರೋಲಿ ಪೂರ್ವದ ಹರಿಯಾಲಿ, ಟಾಗೋರ್ ನಗರದಲ್ಲಿರುವ ಶ್ರೀ ಆದಿಮಾಯೆ ಚಂಡಿಕೆ ಸನ್ನಿಧಿಯಲ್ಲಿ ಇಂದು ಗುರುವಾರದಿಂದ ಸೆಪ್ಟಂಬರ್ 29 ರ ವರೆಗೆ ನವರಾತ್ರಿ ಸಂಭ್ರಮ ಜರಗಲಿದೆ.
21 ರಂದು ಬೆಳಗ್ಗೆ ಗಣಹೋಮದೊಂದಿಗೆ ನವರಾತ್ರಿಯ ಧಾರ್ಮಿಕ ಕಾರ್ಯಗಳು ಆರಂಭವಾಗಿದ್ದು, ದಿನಂಪ್ರತಿ ವಿವಿಧ ಪೂಜೆಗಳೊಂದಿಗೆ ಕಾರ್ಯಕ್ರಮಗಳು ಜರಗಲಿವೆ.
ಚಂಡಿಕೆಯ ಸನ್ನಿಧಿ ಪಂಚರತ್ನ ಚೌಲ್, ಶಿವಾಜಿ ನಗರ್ ಸಿಎಚ್‌ಎಸ್‌ನ ಚಂಡಿಕಾ ಮಠ ಮಾರ್ಗದಲ್ಲಿದೆ.