Udayavni Special

ಎಳ್ಳಾರೆ ಶಂಕರ್‌ ನಾಯಕ್‌ ನೇತೃತ್ವದ ಯಕ್ಷ ವೈಭವ ಮೇಳದ ವಾರ್ಷಿಕೋತ್ಸವ


Team Udayavani, Nov 6, 2019, 4:31 PM IST

mumbai-tdy-1

ಮುಂಬಯಿ, ನ. 5: ಎಳ್ಳಾರೆ ಶಂಕರೆ ನಾಯಕ್‌ ಭಾಗವತರ ಯಕ್ಷ ವೈಭವ ಮಕ್ಕಳ ಮೇಳ ಮುಂಬಯಿ ಇದರ 8ನೇ ವಾರ್ಷಿಕೋತ್ಸವ ಸಂಭ್ರಮವು ಡೊಂಬಿವಲಿಯ ವರದ ಸಿದ್ದಿವಿನಾಯಕ ಸೇವಾ ಮಂಡಲದ ಸಭಾಭವನದಲ್ಲಿ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ಛಲದಂಕ ಮಲ್ಲ ಕೌರವೇಶ್ವರ ಯಕ್ಷಗಾನ ಪ್ರದ ರ್ಶನಗೊಂಡಿತು. ಹಿಮ್ಮೇಳ ಭಾಗವತ ರಾಗಿ ಹೆರಂಜಾಲು ಗೋಪಾಲ ಗಾಣಿಗ, ಮದ್ದಳೆಯಲ್ಲಿ ರಾಘವೇಂದ್ರ ಭಟ್‌ ಸಕ್ಕೋಟ್ಟು, ಚೆಂಡೆಯಲ್ಲಿ ಮಂಜುನಾಥ್‌ ದೇವಾಡಿಗ ಸಹಕರಿಸಿದರು.  ಕಲಾವಿದರಾಗಿ ಪೂರ್ಣನಂದ್‌ ನಾಯಕ್‌ ಎಳ್ಳಾರೆ. ಸತೀಶ್‌ ಪ್ರಭು ಮೂಲ್ಕಿ, ಅಶೋಕ್‌ ಶೆಟ್ಟಿ ಕೊಡ್ಲಾಡಿ. ನಾರಾಯಣ ಶೆಟ್ಟಿ ಕುಂಬ್ಳೆ, ಸ್ನೇಹಾ ನಾಯಕ್‌, ಸೂಯಾಶ್‌ ಪಾಟ್ಕರ್‌, ಖುಷಿ ನಾಯಕ್‌, ಗಿರೀಶ್‌ ಅರೂರ್‌, ದ್ವಿತೇಶ್‌ ಕಾಮತ್‌, ಕುಷಿ ಹರೀಶ್‌ ಶೆಟ್ಟಿ. ಶ್ರೇಯಾ, ಆದ್ಯ, ಸುಮಾ ಪ್ರಭು, ಸ್ಮಿತಾ ಪಾಟ್ಕರ್‌, ಸಂಗೀತಾ ನಾಯಕ್‌, ವರ್ಷಾ ನಾಯಕ್‌, ಸಿದ್ದಿ ನಾಯಕ್‌ ಪಾಲ್ಗೊಂಡಿದ್ದರು.

ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಉದ್ಯಮಿ ಕಲಾಪೋಷಕ ಪಿಜತ್ತಡಿ ಉದಯ ಶೆಟ್ಟಿ ಕುಕ್ಕುಜೆಯವರು ಮಾತನಾಡಿ, ಮಹಾನಗರಿ ಮುಂಬಯಿಯಲ್ಲಿ ಯಕ್ಷಗಾನದ ಕಂಪನ್ನು ಸೂಸುತ್ತಿರುವ ಯಕ್ಷವೈಭವ ಮೇಳದ ಕಲಾ ಸೇವೆ ಅಪಾರ. ಮುಂಬಯಿಯಲ್ಲಿ ಕನ್ನಡ ಬಾರದ ಮಕ್ಕಳಿಗೆ ಯಕ್ಷಗಾನವನ್ನು ಕಲಿಸುತ್ತಿರುವ ಶಂಕರ್‌ ನಾಯಕ್‌ ಭಾಗವತರ ಸಾಧನೆ ಸ್ಮರಣೀಯ ಎಂದರು.

ಈ ಸಂದರ್ಭ ಗಣ್ಯರ ಸಮ್ಮುಖದಲ್ಲಿ ಯಕ್ಷಕಲಾವಿದ ಬಾಬುರಾಯ ಪ್ರಭು ಅವರನ್ನು ಸಮ್ಮಾನಿಸಲಾಯಿತು. ವೇದಿಕೆಯಲ್ಲಿ ಆರ್‌ಎಸ್‌ಬಿ ಸಮಾಜದ ಗಣ್ಯರಾದ ಸದಾಶಿವ ನಾಯಕ್‌, ಆರ್‌. ಜಿ. ನಾಯಕ್‌, ರಘುನಾಥ್‌ ಪ್ರಭು, ಶ್ರೀಧರ ಭಟ್‌   ಮುಂತಾದವರು ಉಪಸ್ಥಿತರಿದ್ದರು.

ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಳದ ಸಂಪೂರ್ಣ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಿತು. ಶಂಕರ್‌ ನಾಯಕ್‌ ಎಳ್ಳಾರೆ, ಪೂರ್ಣಾನಂದ್‌ ನಾಯಕ್‌ ಎಳ್ಳಾರೆ ಹಾಗೂ ಯಕ್ಷ ವೈಭವ ಮಕ್ಕಳ ಮೇಳದ ಬಾಲ ಕಲಾವಿದರು ಮತ್ತು ಪೋಷಕರು ಸಹಕರಿಸಿದರು. ಗೋಪಾಲಕೃಷ್ಣ ನಾಯಕ್‌ ಮತ್ತು ಗೆಳೆಯರಿಂದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸುರೇಶ ಪಾಟ್ಕರ್‌ ಮತ್ತು ಸತೀಶ್‌ ನಾಯಕ್‌ ಕುಟುಂಬದವರಿಂದ ಲಘು ಉಪಾಹಾರದ ವ್ಯವಸ್ಥೆಯು ನಡೆಯಿತು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಕೋವಿಡ್-19 ಪ್ರಕರಣ ದೃಢ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಕೋವಿಡ್-19 ಪ್ರಕರಣ ದೃಢ

ಶಿವಮೊಗ್ಗದಲ್ಲಿ ಇಂದು ಮತ್ತೇ 9 ಜನರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ

ಶಿವಮೊಗ್ಗದಲ್ಲಿ ಇಂದು ಮತ್ತೆ 9 ಜನರಲ್ಲಿ ಕೋವಿಡ್ ಪಾಸಿಟಿವ್

ರಾಜ್ಯದಲ್ಲಿ ಕೋವಿಡ್ ತ್ರಿಶತಕ: ಇಂದು ಕೋವಿಡ್ -19 ಸೋಂಕಿತರು ಪತ್ತೆ

ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಕೋವಿಡ್ ಸೋಂಕು: ಇಂದು 187 ಕೋವಿಡ್ -19 ಸೋಂಕಿತರು ಪತ್ತೆ

ಲಾಕ್ ಡೌನ್; ಊರು ಸೇರಿದ ನಂತರ ಕದ್ದ ಬೈಕ್ ಮಾಲೀಕನಿಗೆ ಪಾರ್ಸೆಲ್ ಮೂಲಕ ವಾಪಸ್

ಲಾಕ್ ಡೌನ್; ಊರು ಸೇರಿದ ನಂತರ ಕದ್ದ ಬೈಕ್ ಮಾಲೀಕನಿಗೆ ಪಾರ್ಸೆಲ್ ಮೂಲಕ ವಾಪಸ್!

ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಮತ್ತೆ ಹೆಚ್ಚಳ: ಉಡುಪಿಯಲ್ಲಿ ಮತ್ತೆ ಸೋಂಕಿತರು

ಉಡುಪಿ: ಇನ್ನೂರರ ಗಡಿ ದಾಟಿದ ಕೋವಿಡ್ ಸೋಂಕಿತರ ಸಂಖ್ಯೆ, ಮತ್ತೆ 73 ಸೋಂಕಿತರು ಪತ್ತೆ

ಸಂಚಾರಿ ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮ: ಜಿಲ್ಲಾಧಿಕಾರಿ ಜಿ.ಜಗದೀಶ್

ಸಂಚಾರಿ ನಿಯಮ ಪಾಲಿಸದಿದ್ದಲ್ಲಿ ಕಠಿಣ ಕ್ರಮ: ಜಿಲ್ಲಾಧಿಕಾರಿ ಜಿ.ಜಗದೀಶ್

ಕೊಹ್ಲಿಯನ್ನು ಗೌರವಿಸುತ್ತೇನೆ ಆದರೆ ಭಯಪಡಲ್ಲ: ಪಾಕಿಸ್ಥಾನಿ ಯುವ ಬೌಲರ್ ನಸೀಮ್ ಶಾ

ಕೊಹ್ಲಿಯನ್ನು ಗೌರವಿಸುತ್ತೇನೆ ಆದರೆ ಭಯಪಡಲ್ಲ: ಪಾಕಿಸ್ಥಾನಿ ಯುವ ಬೌಲರ್ ನಸೀಮ್ ಶಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

50 ಲ.ರೂ. ವಿಮೆ ಘೋಷಿಸಿದ ಡಿಸಿಎಂ

50 ಲ.ರೂ. ವಿಮೆ ಘೋಷಿಸಿದ ಡಿಸಿಎಂ

ನೌಕರರ ಉದ್ಯೋಗ ಉಳಿಸಿಕೊಡುವಂತೆ ಸಿಎಂಗೆ ಪತ್ರ

ನೌಕರರ ಉದ್ಯೋಗ ಉಳಿಸಿಕೊಡುವಂತೆ ಸಿಎಂಗೆ ಪತ್ರ

Mumbai-tdy-1

ಮಿಡತೆಗಳ ನಿಯಂತ್ರಣ ಕ್ರಮ ಸೂಚಿಸಿದ ಔರಂಗಾಬಾದ್‌ ಕೃಷಿ ವಿವಿ

ಕೇಂದ್ರದ ವಿರುದ್ಧ ಕಾಂಗ್ರೆಸ್‌ ಆನ್ಲೈನ್‌ ಪ್ರತಿಭಟನೆ

ಕೇಂದ್ರದ ವಿರುದ್ಧ ಕಾಂಗ್ರೆಸ್‌ ಆನ್ಲೈನ್‌ ಪ್ರತಿಭಟನೆ

ಬಿಎಂಸಿಗೆ ನಿರ್ದೇಶನ ನೀಡಿದ ಬಾಂಬೆ ಹೈಕೋರ್ಟ್‌

ಬಿಎಂಸಿಗೆ ನಿರ್ದೇಶನ ನೀಡಿದ ಬಾಂಬೆ ಹೈಕೋರ್ಟ್‌

MUST WATCH

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

ಹೊಸ ಸೇರ್ಪಡೆ

ಬೆಳಗಾವಿ: ಮಗು ಸೇರಿ 9 ಜನ ಸೋಂಕಿನಿಂದ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ: ಮಗು ಸೇರಿ 9 ಜನ ಸೋಂಕಿನಿಂದ ಗುಣಮುಖ, ಆಸ್ಪತ್ರೆಯಿಂದ ಡಿಸ್ಚಾರ್ಜ್

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಕೋವಿಡ್-19 ಪ್ರಕರಣ ದೃಢ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ನಾಲ್ಕು ಕೋವಿಡ್-19 ಪ್ರಕರಣ ದೃಢ

ಶಿವಮೊಗ್ಗದಲ್ಲಿ ಇಂದು ಮತ್ತೇ 9 ಜನರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ

ಶಿವಮೊಗ್ಗದಲ್ಲಿ ಇಂದು ಮತ್ತೆ 9 ಜನರಲ್ಲಿ ಕೋವಿಡ್ ಪಾಸಿಟಿವ್

Bitter-Gourd

ಕಹಿ, ಕಹಿ ಹಾಗಲಕಾಯಿ…ಆರೋಗ್ಯಕ್ಕೆ ಹಲವು ಸಿಹಿ ಉಪಯೋಗವಿದೆ!

ರಾಜ್ಯದಲ್ಲಿ ಕೋವಿಡ್ ತ್ರಿಶತಕ: ಇಂದು ಕೋವಿಡ್ -19 ಸೋಂಕಿತರು ಪತ್ತೆ

ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಕೋವಿಡ್ ಸೋಂಕು: ಇಂದು 187 ಕೋವಿಡ್ -19 ಸೋಂಕಿತರು ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.