ಬಸವಣ್ಣನ ವಚನಗಳು ಮಾನವ ಕಲ್ಯಾಣಕ್ಕೆ ಪೂರಕ: ಹರೇಶ್ವರಾನಂದ ಶ್ರೀಗಳು

Team Udayavani, Feb 1, 2020, 6:14 PM IST

mumbai-tdy-1

ಮುಂಬಯಿ, ಜ. 31: ಚೆಂಬೂರ ಬಸವೇಶ್ವರ ತಾತ್ವಿಕ ಹಾಗೂ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ ದತ್ತಿ ಉಪನ್ಯಾಸ ಕಾರ್ಯಕ್ರಮವು ಜ. 26 ರಂದು ಸಂಜೆ 5.30 ರಿಂದ ಪೂಜ್ಯ ಶ್ರೀ ಪರಮಹಂಸ ಹರೇಶ್ವರಾನಂದ ಸರಸ್ವತಿ ಸ್ವಾಮೀಜಿಯವರ ಘನ ಅಧ್ಯಕ್ಷತೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

ಸ್ವಾಮೀಜಿಯವರು ಮತ್ತು ಸಂಸ್ಥೆಯ ಅಧ್ಯಕ್ಷರಾದ ಬಿ. ಜಿ. ಬಿರಾದಾರ, ವಿಶ್ವಸ್ತ ಮಂಡಳಿಯ ಎಂ. ಎಂ. ಕೋರಿ ಮತ್ತು ಗೌ. ಕಾರ್ಯದರ್ಶಿ ಎನ್‌. ಬಿ. ಸಾವಳಸಂಗ ಅವರು ಮಹಾತ್ಮಾ ಬಸವೇಶ್ವರರ ಮೂರ್ತಿಗೆ ಮಾಲಾರ್ಪಣೆ ಮತ್ತು ದೀಪ ಪ್ರಜ್ವಲನೆಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರಸಿದ್ಧ ವಚನ ಸಂಗೀತಕಾರ ಗಿರೀಶ ಸಾರವಾಡ ಅವರಿಂದ ವಚನ ಸಂಗೀತ ಕಾರ್ಯಕ್ರಮ ಜರಗಿತು. ಬಳಿಕ ದಿ| ವೀರಪ್ಪ ಬಳಿಗಾರ, ಶರಣಬಸಪ್ಪ ಕೊಲ್ಲೂರ, ಸದಾಶಿವ ಪಾಟೀಲ, ಶಂಕರ ಗೋಕಾವಿ, ಕೊಟ್ರಬಸಯ್ನಾಹಮ್ಮಿಗಿಮಠ, ಸಾತಮ್ಮಾ ಎ. ಸಿದ್ನಾಳ ಅವರ ಸಿದ್ಧಿ-ಸಾಧನೆಗಳನ್ನು ವಿವರಿಸಲಾಯಿತು.

ತಂದೆ, ತಾಯಿ ಗುರು ಅಥವಾ ನಮ್ಮ ಪ್ರಿಯ ವ್ಯಕ್ತಿಗಳು ದಿವಂಗತರಾದಾಗ ಅವರ ಸ್ಮರಣಾರ್ಥ ನಡೆಸುವ ಈ ದತ್ತಿ ಉಪನ್ಯಾಸ ಒಂದು ಸಾಹಿತ್ಯದ ದಾಸೋಹ ಇದ್ದಂತೆ. ತಂದೆ ತಾಯಿಗಳಋಣ ತೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಆದರೂ ಆ ನಿಟ್ಟಿನಲ್ಲಿಮಾಡುವ ಈ ಎಲ್ಲ ದಿವಂಗತರ ಮಕ್ಕಳು ಸಮಾಜಕ್ಕೆ ಮಾರ್ಗದರ್ಶಕರೆಂದರೆ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಮನೋಹರ ಕೋರಿ ಅವರು ಪ್ರಾಯೋಜಕರನ್ನು ಗೌರವಿಸಿದರು. ಆರ್‌. ಭೀ. ಗೌಡರ್‌ ಕಾರ್ಯಕ್ರಮ ನಿರ್ವಹಿಸಿದರು. ಎಂ. ಎ. ಸಿದ್ನಾಳ, ವಿ. ವಿ. ಬಳಿಗಾರ, ಎಂ. ಬಿ. ಬಿರಾದಾರ, ಅಮರೇಶ ಪಾಟೀಲ, ಆಶೋಕ ಕರಜಗಿ , ಎಂ. ಬಿ. ಕೂಪ್ಪ, ಎಂ. ಎಸ್‌. ಗಾಣಿಗಿ ಶ್ರೀಧರ ಕೋರಿ, ವಿದ್ಯಾ ಕಾಗೆ, ಅರುಂಧತಿ ಕೋರಿ, ಲಲಿತಾಅಂಗಡಿ, ಶಾರದಾ ಅಂಬೆಸಂಗೆ, ಜಯಾ ಅಮರಖೇಡ, ಸಂಗಮೇಶ ಉಣಕಿ ಉಪಸ್ಥಿತರಿದ್ದರು. ತಪ್ಪಾಗಲಾರದು ಎಂದು ಸ್ವಾಮಿಗಳನ್ನು ಫಲ ಪುಷ್ಪದೊಂದಿಗೆ ಮನೋಹರ ಕೋರಿ ಅವರು ಗೌರವಿಸಿ ನುಡಿದು ಶುಭ ಹಾರೈಸಿದರು.

ವಚನ ಸಂಗೀತಕಾರ ಗಿರೀಶ ಸಾರವಾಡರನ್ನು ಸ್ವಾಮಿಗಳು ಮತ್ತು ಗೌರವ ಕಾರ್ಯದರ್ಶಿ ಎನ್‌. ಬಿ. ಸಾವಳ ಸಂಗ ಅವರು ಮಾಡಿದರು. ಪೂಜ್ಯ ಸ್ವಾಮೀಜಿಗಳು ತಮ್ಮ ಪ್ರವಚನದಲ್ಲಿ ಮಹಾತ್ಮಾ ಬಸವೇಶ್ವರರು ಶಂಕರ ಭಗವಾನರ ವಾಹನ ನಂದಿ ಅವತಾರಿಗಳು. ಭೂಲೋಕದಲ್ಲಿಯ ಅನ್ಯಾಯ ಮಾನವರಿಗೆ ಮಾನವರಿಂದ ಆಗುವ ಅತ್ಯಾಚಾರ ವರ್ಣಭೇದ ಅಂಧಶ್ರದ್ಧೆ ಮೂಢನಂಬಿಕೆಗಳನ್ನು ತೊಡೆದು ಹಾಕಲು ಭೂಲೋಕದಲ್ಲಿ ಮನುಷ್ಯ ರೂಪದಲ್ಲಿ ಆಗಮಿಸಿ ಕ್ರಾಂತಿಯನ್ನು ಮಾಡಿದರು.

ಯಾವ ಧರ್ಮದಲ್ಲಿಯೂ ಆಗದ ಸುಧಾರಣೆಯನ್ನು ಅವರು 12ನೇ ಶತಮಾನದಲ್ಲಿ ಸ್ತ್ರೀ ಸ್ವಾತಂತ್ರ್ಯವನ್ನು ಕೊಟ್ಟು ಸಮಾಜದಲ್ಲಿಯ ಅಂಧ ಶ್ರದ್ಧೆ, ಮೂಡನಂಬಿಕೆ ವರ್ಣ ಭೇದದಂತಹ ಅನಿಷ್ಟ ಪದ್ಧತಿ ಗಳನ್ನು ನಿರ್ಮೂಲನ ಮಾಡಲು ಪ್ರಯತ್ನಿಸಿದರು. ಬಸವ ಕಲ್ಯಾಣದಲ್ಲಿ ಅನುಭವ ಮಂಟಪ ಕಟ್ಟಿ ಸಮಾಜದ ಎಲ್ಲಾ ಕೆಳವರ್ಗದ ವರನ್ನು ಒಂದುಗೂಡಿಸಿ ವಚನ ಗಳನ್ನು ರಚಿಸಿದರು. ಇಂದಿಗೂ ಆ ವಚನಗಳು ಮಾನವ ಕಲ್ಯಾಣಕ್ಕೆ ಪ್ರಾಧಾನ್ಯವಾಗಿವೆ ಎಂದರು.

ವಿ. ವಿ. ಬಳಿಗಾರ ಅವರ ಸೇವಾರ್ಥವಾಗಿ ಪ್ರಸಾದದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಮನೋಹರ ಕೋರಿ ಅವರು ಪ್ರಾಯೋಜಕರನ್ನು ಗೌರವಿಸಿದರು. ಆರ್‌. ಭೀ. ಗೌಡರ್‌ ಕಾರ್ಯಕ್ರಮ ನಿರ್ವಹಿಸಿದರು.

ಎಂ. ಎ. ಸಿದ್ನಾಳ, ವಿ. ವಿ. ಬಳಿಗಾರ, ಎಂ. ಬಿ. ಬಿರಾದಾರ, ಅಮರೇಶ ಪಾಟೀಲ, ಆಶೋಕ ಕರಜಗಿ , ಎಂ. ಬಿ. ಕೂಪ್ಪ, ಎಂ. ಎಸ್‌. ಗಾಣಿಗಿ ಶ್ರೀಧರ ಕೋರಿ, ವಿದ್ಯಾ ಕಾಗೆ, ಅರುಂಧತಿ ಕೋರಿ, ಲಲಿತಾ ಅಂಗಡಿ, ಶಾರದಾ ಅಂಬೆಸಂಗೆ, ಜಯಾ ಅಮರಖೇಡ, ಸಂಗಮೇಶ ಉಣಕಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Ramakrishna Mission: ರಾಮಕೃಷ್ಣ ಮಠ, ಮಿಷನ್‌ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP Minority Morcha Leader Expelled

Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ

ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.