Udayavni Special

ಬೊರಿವಲಿ ಉಪನಗರ: 10 ಸಾವಿರ ದಾಟಿದ ಪ್ರಕರಣ

Team Udayavani, Sep 16, 2020, 7:33 PM IST

MUMBAI-TDY-1

ಮುಂಬಯಿ, ಸೆ. 15: ನಗರದಲ್ಲಿ ಪ್ರತಿದಿನ 2,000ಕ್ಕೂ ಅಧಿಕ ಕೋವಿಡ್‌ ಪ್ರಕರಣಗಳು ವರದಿಯಾಗುತ್ತಿದ್ದು, ಈ ಮಧ್ಯೆ ಆರ್‌ ಸೆಂಟ್ರಲ್‌ ವಾರ್ಡ್ ನಲ್ಲಿರುವ ಬೊರಿವಲಿ ಉಪನಗರವು 10,000 ಪ್ರಕರಣಗಳನ್ನು ದಾಟಿದ ನಗರದ ಮೊದಲ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮುಂಬಯಿಯ ಮಹಾನಗರ ಪ್ರದೇಶದಲ್ಲಿ, ಥಾಣೆ, ನವಿಮುಂಬಯಿ ಮತ್ತು ಕಲ್ಯಾಣ್‌ -ಡೊಂಬಿವಲಿಯಲ್ಲಿ ದಿನಂಪ್ರತಿ ತಲಾ 400ಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತಿವೆ. ರಾಜ್ಯದ ಚೇತರಿಕೆ ಪ್ರಮಾಣವು ಶೇ. 69.8ಕ್ಕೆ ಇಳಿದಿದ್ದು, ರಾಜ್ಯಾದ್ಯಂತ ಚೇತರಿಸಿಕೊಂಡ 11,549 ಸೋಂಕಿತರನ್ನು ಬಿಡು ಗಡೆ ಮಾಡಲಾಗಿದ್ದು, ಪೂರ್ಣ ಚೇತರಿಕೆಯ ಬಳಿಕ 902 ಮಂದಿಯನ್ನು ಮುಂಬಯಿಯಲ್ಲಿ ಬಿಡುಗಡೆ ಮಾಡಲಾಗಿದೆ. ಮುಂಬಯಿಯ ಚೇತರಿಕೆ ಪ್ರಮಾಣವು ಶೇ. 77ಕ್ಕೆ ಇಳಿದಿದ್ದರೆ, ದ್ವಿಗುಣವಾಗುವದರ 56 ದಿನಗಳಿಗೆ ಕುಸಿದಿದೆ.

ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ಸೋಂಕಿತರಲ್ಲಿ 77,000ಕ್ಕೂ ಅಧಿಕಮಂದಿ ಪುಣೆಯವರಾದರೆ, 29,531 ಮಂದಿ ಥಾಣೆ ಮತ್ತು 30,316 ಮಂದಿ ಮುಂಬಯಿ ಮೂಲದವರು. ರಾಜ್ಯದ ಮರಣ ಪ್ರಮಾಣವು ಶೇ. 2.79ಕ್ಕೆ ಇಳಿದಿದ್ದು, ಇಲ್ಲಿಯವರೆಗೆ ರಾಜ್ಯದಲ್ಲಿ 29,531 ಕೋವಿಡ್‌ ಸಂಬಂಧಿತ ಸಾವು ಸಂಭವಿಸಿವೆ. ಪ್ರಕರಣಗಳ ಹೆಚ್ಚಳದೊಂದಿಗೆ, ನಗರದ ದೈನಂದಿನ ಬೆಳವಣಿಗೆಯ ದರವು ಶೇ. 1.24ಕ್ಕೆ ಏರಿದೆ. ನಗರದ ಹತ್ತು ವಾರ್ಡ್‌ಗಳಲ್ಲಿ ಸರಾಸರಿಗಿಂತ ಅಧಿಕ ಬೆಳವಣಿಗೆ ದರವನ್ನು ಹೊಂದಿದ್ದು, ಪ್ರತಿ 19 ವಾರ್ಡ್‌ಗಳು ಶೇ. 1ಕ್ಕಿಂತ ಅಧಿಕ ಬೆಳವಣಿಗೆ ದರವನ್ನು ಹೊಂದಿವೆ. ಆರ್‌ ಸೆಂಟ್ರಲ್‌ ವಾರ್ಡ್‌ ಶೇ. 1.69ರಷ್ಟು ಬೆಳವಣಿಗೆಯ ದರದಲ್ಲಿ ಮುನ್ನಡೆ ಸಾಧಿಸಿದ್ದು, ಆರ್‌ ನಾರ್ತ್‌ ಮತ್ತು ಪಿ ಸೌತ್‌ ವಾರ್ಡ್‌ಗಳು ನಂತರದ ಸ್ಥಾನದಲ್ಲಿವೆ.

ಆರ್‌ ಸೆಂಟ್ರಲ್‌ 1,900ಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳನ್ನು ಹೊಂದಿದ್ದರೆ, 11 ವಾರ್ಡ್‌ಗಳಲ್ಲಿ ತಲಾ 1,000ಕ್ಕೂಅಧಿಕ ಪ್ರಕರಣಗಳಿವೆ. ನಗರದ ಪ್ರಮುಖ ಐದು ವಾರ್ಡ್‌ಗಳಲ್ಲಿ ತಲಾ 800ಕ್ಕೂ ಅಧಿಕ ಸಕ್ರಿಯಪ್ರಕರಣಗಳಿವೆ. ಆಡಳಿತಾತ್ಮಕ ವಾರ್ಡ್ ಗಳಲ್ಲಿ, ಜಿ ನಾರ್ತ್‌ ಐದನೇ ಸ್ಥಾನದಲ್ಲಿದೆ ಮತ್ತು ಆರ್‌ ಸೆಂಟ್ರಲ್‌ ಈಗ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿದೆ.

ಟಾಪ್ ನ್ಯೂಸ್

ಕೋಲ್ಕತಾಕ್ಕೆ  ಶರಣಾದ ಮುಂಬೈ

ಕೋಲ್ಕತಾಕ್ಕೆ  ಶರಣಾದ ಮುಂಬೈ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ಮೇಕಪ್‌ ಸಾಮಗ್ರಿ ಕ್ಷೇತ್ರಕ್ಕೆ ರಿಲಯನ್ಸ್‌ ಲಗ್ಗೆ?

ಮೇಕಪ್‌ ಸಾಮಗ್ರಿ ಕ್ಷೇತ್ರಕ್ಕೆ ರಿಲಯನ್ಸ್‌ ಲಗ್ಗೆ?

ಲೋಕಸಭೆ ಸ್ಪೀಕರ್‌ ಭಾಷಣ ಬಹಿಷ್ಕಾರಕ್ಕೆ ಕಾಂಗ್ರೆಸ್‌ ನಿರ್ಧಾರ

ಲೋಕಸಭೆ ಸ್ಪೀಕರ್‌ ಭಾಷಣ ಬಹಿಷ್ಕಾರಕ್ಕೆ ಕಾಂಗ್ರೆಸ್‌ ನಿರ್ಧಾರ

ಮೋದಿ ವಿಚಾರದಲ್ಲಿ ಬಿಎಸ್‌ವೈ ಹೊಗಳಿಕೆ ಸಿದ್ದರಾಮಯ್ಯ ತೆಗಳಿಕೆ

ಮೋದಿ ವಿಚಾರದಲ್ಲಿ ಬಿಎಸ್‌ವೈ ಹೊಗಳಿಕೆ ಸಿದ್ದರಾಮಯ್ಯ ತೆಗಳಿಕೆ

ಬಳಸಿದ ಮಾಸ್ಕನ್ನೇ ಇನ್ನೊಬ್ಬರಿಗೆ ಹಾಕಿದ್ರು!

ಬಳಸಿದ ಮಾಸ್ಕನ್ನೇ ಇನ್ನೊಬ್ಬರಿಗೆ ಹಾಕಿದ್ರು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು: ವಿನೋದಾ ಡಿ. ಶೆಟ್ಟಿ

ನಾಡಿನ ಸಂಸ್ಕೃತಿ-ಸಂಸ್ಕಾರಗಳನ್ನು ಯುವ ಪೀಳಿಗೆಗೆ ಪರಿಚಯಿಸಬೇಕು: ವಿನೋದಾ ಡಿ. ಶೆಟ್ಟಿ

ವಾಲ್ಕೇಶ್ವರ ಶ್ರೀ ಕವಳೆ ಮಠ: ವಾರ್ಷಿಕ ಗಣೇಶೋತ್ಸವ ಸಂಪನ್ನ

ವಾಲ್ಕೇಶ್ವರ ಶ್ರೀ ಕವಳೆ ಮಠ: ವಾರ್ಷಿಕ ಗಣೇಶೋತ್ಸವ ಸಂಪನ್ನ

ದೇವಿ ಅನುಗ್ರಹದಿಂದ ಸಭಾಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಲಿ: ಅಣ್ಣಿ ಸಿ. ಶೆಟ್ಟಿ

ದೇವಿ ಅನುಗ್ರಹದಿಂದ ಸಭಾಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಲಿ: ಅಣ್ಣಿ ಸಿ. ಶೆಟ್ಟಿ

ಮಾನವೀಯ ಮೌಲ್ಯವುಳ್ಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು: ಸಿಎ ಐ. ಆರ್‌. ಶೆಟ್ಟಿ

ಮಾನವೀಯ ಮೌಲ್ಯವುಳ್ಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು: ಸಿಎ ಐ. ಆರ್‌. ಶೆಟ್ಟಿ

ಸಂಕಷ್ಟದಲ್ಲಿರುವವರಿಗೆ ಸಹಕರಿಸುವುದು ಮನುಷ್ಯ ಧರ್ಮ: ಐಕಳ ಹರೀಶ್‌ ಶೆಟ್ಟಿ

ಸಂಕಷ್ಟದಲ್ಲಿರುವವರಿಗೆ ಸಹಕರಿಸುವುದು ಮನುಷ್ಯ ಧರ್ಮ: ಐಕಳ ಹರೀಶ್‌ ಶೆಟ್ಟಿ

MUST WATCH

udayavani youtube

ಚರಂಡಿಯಲ್ಲಿ ಬಿದ್ದಿದ್ದ ಹೋರಿ ರಕ್ಷಣೆ

udayavani youtube

ಈ ಅಂಗಡಿಯಲ್ಲಿ ದೊರೆಯುವ ಎಲ್ಲಾ ಸಾಮಗ್ರಿಗಳು ಶೇ.100 ರಷ್ಟು ರಾಸಾಯನಿಕ ರಹಿತ!

udayavani youtube

LIVE : ವಿಧಾನಸಭೆ​ ಕಲಾಪ ನೇರ ಪ್ರಸಾರ | 15th Assembly | 10th Session | 23-09-2021

udayavani youtube

ಮಹಿಳೆಯಿಂದ ಮಸಾಜ್‌ ಮಾಡಿಸಿಕೊಂಡ ಶಿಕ್ಷಕ ಅಮಾನತು|

udayavani youtube

ಉಡುಪಿ ಮುಳುಗುತ್ತಾ ?

ಹೊಸ ಸೇರ್ಪಡೆ

Untitled-2

ಬಿ.ಸಿ.ರೋಡ್‌- ಪುಂಜಾಲಕಟ್ಟೆ ಹೆದ್ದಾರಿ: ಗಡುವು ಮುಗಿದರೂ ಪರಿಹಾರ ಇನ್ನೂ ಕೈ ಸೇರಿಲ್ಲ

Untitled-2

ಮಲ್ಪೆ: ಸಮುದ್ರ ಪಾಲಾಗುತ್ತಿದ್ದ ನಾಲ್ವರು ಪ್ರವಾಸಿಗರ ರಕ್ಷಣೆ 

ಕೋಲ್ಕತಾಕ್ಕೆ  ಶರಣಾದ ಮುಂಬೈ

ಕೋಲ್ಕತಾಕ್ಕೆ  ಶರಣಾದ ಮುಂಬೈ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ಅಯೋಧ್ಯೆಯಲ್ಲಿ 500 ಡ್ರೋನ್‌ಗಳ ಮೂಲಕ ರಾಮಾಯಣ ದರ್ಶನ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

ದಿವ್ಯಾಂಗರಿಗೆ ಮನೆಯಲ್ಲೇ ಲಸಿಕೆ; ಕೇಂದ್ರ ಸರ್ಕಾರ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.