Udayavni Special

ಲಸಿಕೆ ಪೂರೈಸಲು ಬಂದ 9 ಪ್ರಸ್ತಾವಗಳ ತಿರಸ್ಕೃತ


Team Udayavani, Jun 6, 2021, 12:57 PM IST

covid news

ಮುಂಬಯಿ: ಮುಂಬಯಿಗೆ ಕೋವಿಡ್‌ ಲಸಿಕೆಗಳನ್ನು ಪೂರೈಸಲು ಜಾರಿಗೊಳಿಸಿದ ಜಾಗತಿಕ ಟೆಂಡರ್‌ಗೆ ಬಂದ ಎಲ್ಲ 9 ಪ್ರಸ್ತಾವಗಳನ್ನು ಅಗತ್ಯ ದಾಖಲೆಗಳ ಕೊರತೆಯಿಂದ ತಿರಸ್ಕರಿಸಲಾಗಿದೆ ಎಂದು ಮುಂಬಯಿ ಮಹಾನಗರ ಪಾಲಿಕೆ ತಿಳಿಸಿದೆ.

ಪಾಳಿಕೆ ಈಗ ರಷ್ಯಾದ ಸ್ಪುಟ್ನಿಕ್‌ ವಿ ಲಸಿಕೆ ವಿತರಕರಾದ ಡಾ| ರೆಡ್ಡಿ ಪ್ರಯೋಗಾಲಯಗಳೊಂದಿಗೆ ಮಾತುಕತೆ ನಡೆಸುತ್ತಿದ್ದು, ಜೂನ್‌ ಅಂತ್ಯದ ಮೊದಲು ಪ್ರಾಯೋಗಿಕ ಆಧಾರದ ಮೇಲೆ ಕೆಲವು ಪ್ರಮಾಣಗಳನ್ನು ಪೂರೈಸಲು ಸಂಸ್ಥೆ ಒಪ್ಪಿಕೊಂಡಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.ಮೇ 12ರಂದು ನಾಗರಿಕ ಸಂಸ್ಥೆ ಒಂದು ಕೋಟಿ ಲಸಿಕೆ ಪ್ರಮಾಣವನ್ನು ಪೂರೈಸಲು ಜಾಗತಿಕ ಟೆಂಡರ್‌ ಅನ್ನು ಆಹ್ವಾನಿಸಿತ್ತು.

ಬಳಿಕ ಇದನ್ನು ಎರಡು ಬಾರಿ ವಿಸ್ತರಿಸಿದ ಅನಂತರ 10 ಮಂದಿ ವಿತರಕರು ಲಸಿಕೆ ವಿತರಣೆಗೆ ಆಸಕ್ತಿ ತೋರಿಸಿದ್ದರು. ಈ ಪೈಕಿ ಒಬ್ಬರು ಜೂನ್‌ 1ರ ಗಡುವಿನ ಮೊದಲು ಟೆಂಡರ್‌ನಿಂದ ಹಿಂದೆ ಸರಿದಿದ್ದು, ದಾಖಲೆಗಳ ಪರಿಶೀಲನೆಯ ಬಳಿಕ ಮುಂಬಯಿ ಮಹಾನಗರ ಪಾಲಿಕೆ ಇತರ ಒಂಬತ್ತು ಸಂಭಾವ್ಯ ಪೂರೈಕೆದಾರರನ್ನು ಅನರ್ಹಗೊಳಿಸಿದೆ.

ಲಸಿಕೆಗಳನ್ನು ಪೂರೈಸಲು ಸಿದ್ಧರಿರುವ ಪೂರೈಕೆದಾರರು ಮತ್ತು ಲಸಿಕೆ ಉತ್ಪಾದಿಸುವ ಕಂಪೆನಿಗಳ ನಡುವಿನ ವ್ಯವಹಾರ ಸಂಬಂಧವನ್ನು ಪರಿಶೀಲಿಸುವುದು ಬಹಳ ಮುಖ್ಯ ಎಂದು ಹೇಳಿದ್ದು, ಪರಿಶೀಲನೆಯು ಸಮಯೋಚಿತ ಪೂರೈಕೆಯ ಬಗ್ಗೆ ಭರವಸೆ, ಪ್ರಮಾಣಗಳನ್ನು ತಲುಪಿಸಲು ಬೇಕಾದ ಅವಧಿ, ಪ್ರಮಾಣ, ದರ ಮತ್ತು ಪಾವತಿಗಳ ಬಗ್ಗೆ ನಿಯಮಗಳು ಹೀಗೆ ನಾಲ್ಕು ಅಂಶಗಳ ಮೇಲೆ ಕೇಂದ್ರೀಕರಿಸಿದೆ. ಬಿಎಂಸಿ ಅಧಿಕಾರಿಗಳು ಡಾ| ರೆಡ್ಡಿ ಅವರ ಪ್ರಯೋಗಾಲಯಗಳೊಂದಿಗೆ ಸಭೆ ನಡೆಸಿದ್ದು, ಫಾರ್ಮಾ ಮೇಜರ್‌ ಸ್ಪುಟ್ನಿಕ್‌ ವಿ ಯ ಕೆಲವು ಪ್ರಮಾಣವನ್ನು ಪ್ರಾಯೋಗಿಕ ಆಧಾರದ ಮೇಲೆ ತಿಂಗಳ ಅಂತ್ಯದ ಮೊದಲು ಪೂರೈಸಲು ಒಪ್ಪಿಕೊಂಡಿದೆ. ಕಂಪನಿಯೊಂದಿಗೆ ಮುಂದಿನ ಸುತ್ತಿನ ಮಾತುಕತೆ 8-10 ದಿನಗಳಲ್ಲಿ ನಡೆಯಲಿದೆ ಎಂದು ಬಿಎಂಸಿ ತಿಳಿಸಿದೆ.

ಟಾಪ್ ನ್ಯೂಸ್

k gopalaiah

ಲಾಕ್ ಡೌನ್ ನಲ್ಲಿ ಅಬಕಾರಿ ಇಲಾಖೆಗೆ ಶೇ.10 ರಷ್ಟು ಹೆಚ್ಚು ಲಾಭ: ಸಚಿವ ಗೋಪಾಲಯ್ಯ

ಗುರ್ಗಾಂವ್: ಮಕ್ಕಳ ಎದುರೇ ಗಂಡನನ್ನು ಚೂರಿಯಿಂದ ಇರಿದು ಕೊಂದ ಪತ್ನಿ!

ಗುರ್ಗಾಂವ್: ಮಕ್ಕಳ ಎದುರೇ ಗಂಡನನ್ನು ಚೂರಿಯಿಂದ ಇರಿದು ಕೊಂದ ಪತ್ನಿ!

ಹಸು ಕಳ್ಳಸಾಗಾಣಿಕೆ ಶಂಕೆ: ಮೂವರು ಯುವಕರನ್ನು ಥಳಿಸಿ ಕೊಂದ ಗ್ರಾಮಸ್ಥರು

ಹಸು ಕಳ್ಳಸಾಗಾಣಿಕೆ ಶಂಕೆ: ಮೂವರು ಯುವಕರನ್ನು ಥಳಿಸಿ ಕೊಂದ ಗ್ರಾಮಸ್ಥರು

ಇಂಟರ್‌ನೆಟ್‌ ಯುಗಕ್ಕೆ ಹಿರಿಯರು ಹೊಂದಿಕೊಂಡಾಗ

ಇಂಟರ್‌ನೆಟ್‌ ಯುಗಕ್ಕೆ ಹಿರಿಯರು ಹೊಂದಿಕೊಂಡಾಗ

ನಿಯಂತ್ರಣ ತಪ್ಪಿ 14 ನೇ ಬರ್ತ್ ನಲ್ಲಿ ಸಮುದ್ರಕ್ಕೆ ಉರುಳಿ ಬಿದ್ದ ಕಂಟೈನರ್ ಲಾರಿ:ಓರ್ವ ಸಾವು

ನಿಯಂತ್ರಣ ತಪ್ಪಿ 14 ನೇ ಬರ್ತ್ ನಲ್ಲಿ ಸಮುದ್ರಕ್ಕೆ ಉರುಳಿ ಬಿದ್ದ ಕಂಟೈನರ್ ಲಾರಿ:ಓರ್ವ ಸಾವು

ಪಠ್ಯಕ್ರಮದಲ್ಲಿ ಯೋಗ ಶಿಕ್ಷಣ ಅಳವಡಿಕೆ: ಡಿಸಿಎಂ ಅಶ್ವತ್ಥನಾರಾಯಣ

ಪಠ್ಯಕ್ರಮದಲ್ಲಿ ಯೋಗ ಶಿಕ್ಷಣ ಅಳವಡಿಕೆ: ಡಿಸಿಎಂ ಅಶ್ವತ್ಥನಾರಾಯಣ

ವಿಶ್ವ ಯೋಗ ದಿನಾಚರಣೆ: “ಮನೆಯಿಂದಲೇ ಯೋಗ”

ವಿಶ್ವ ಯೋಗ ದಿನಾಚರಣೆ: “ಮನೆಯಿಂದಲೇ ಯೋಗ”ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid Care Center

ರೋಗಿಗಳಿಲ್ಲದೆ ಜಂಬೋ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಮುಚ್ಚಲು ಬಿಎಂಸಿ ನಿರ್ಧಾರ

anivasi kannadiga

29ನೇ ವಾರ್ಷಿಕ ಮಹಾಪೂಜೆ ಸಂಪನ್ನ

anivasi kannadiga

“ಬೀಡ್‌ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ತರಲಿ”

protest

ಕೊರೊನಾ ಮಧ್ಯೆ ವೇತನ ಸಿಗದೆ ಮುಷ್ಕರ ನಿರತ ಆಶಾ ಕಾರ್ಯಕರ್ತೆಯರು

anivasi kannadiga

ತುಳುವ ಜಾಲ್ಡ್‌ ಕೃಷ್ಣ ಪಾರ್ದನ ಇಂದು ಸಮಾರೋಪ

MUST WATCH

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಹೊಸ ಸೇರ್ಪಡೆ

ಕಾಲೇಜು ಮೆಟ್ಟಿಲು ಹತ್ತುವ ಭಾಗ್ಯವಿದೆಯಾ?

ಕಾಲೇಜು ಮೆಟ್ಟಿಲು ಹತ್ತುವ ಭಾಗ್ಯವಿದೆಯಾ?

ನಮ್ಮ ಭವಿಷ್ಯ  ನಮ್ಮ ಕೈಯಲ್ಲಿ…

ನಮ್ಮ ಭವಿಷ್ಯ  ನಮ್ಮ ಕೈಯಲ್ಲಿ…

k gopalaiah

ಲಾಕ್ ಡೌನ್ ನಲ್ಲಿ ಅಬಕಾರಿ ಇಲಾಖೆಗೆ ಶೇ.10 ರಷ್ಟು ಹೆಚ್ಚು ಲಾಭ: ಸಚಿವ ಗೋಪಾಲಯ್ಯ

Untitled-2

ಶಿರ್ವ ಸಂತ ಮೇರಿ ಕಾಲೇಜು:ಅಂತರಾಷ್ಟ್ರೀಯ ಯೋಗ ದಿನಾಚರಣೆ

ಗುರ್ಗಾಂವ್: ಮಕ್ಕಳ ಎದುರೇ ಗಂಡನನ್ನು ಚೂರಿಯಿಂದ ಇರಿದು ಕೊಂದ ಪತ್ನಿ!

ಗುರ್ಗಾಂವ್: ಮಕ್ಕಳ ಎದುರೇ ಗಂಡನನ್ನು ಚೂರಿಯಿಂದ ಇರಿದು ಕೊಂದ ಪತ್ನಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.