Udayavni Special

ಕೋವಿಡ್ ಸಾವು: ಚೀನವನ್ನು ಮೀರಿಸಿದ ಮಹಾನಗರ

Team Udayavani, Jul 10, 2020, 5:39 PM IST

ಕೋವಿಡ್ ಸಾವು: ಚೀನವನ್ನು ಮೀರಿಸಿದ ಮಹಾನಗರ

ಮುಂಬಯಿ, ಜು. 9: ಕಳೆದ ನಾಲ್ಕು ತಿಂಗಳಲ್ಲಿ ನಗರ 5,000 ಸಾವುಗಳನ್ನು ದಾಖಲಿಸಿದ್ದು. ಈ ಮೂಲಕ ಮುಂಬಯಿ ಚೀನಾದ ಕೋವಿಡ್‌-19 ಸಾವಿನ ಸಂಖ್ಯೆಯನ್ನು ಮೀರಿದೆ. ಕೋವಿಡ್ ಜಾಗತಿಕ ಕೇಂದ್ರಬಿಂದುವಾಗಿರುವ ಚೀನಾದಲ್ಲಿ ಮಂಗಳವಾರದವರೆಗೆ ಸಾವಿನ ಸಂಖ್ಯೆ 4,634ರಷ್ಟಿದ್ದರೆ, ಕಳೆದ 48 ಗಂಟೆಗಳಲ್ಲಿ 64 ಸಾವು-ನೋವುಗಳೊಂದಿಗೆ ಮುಂಬಯಿಯಲ್ಲಿ ಸಾವಿನ ಸಂಖ್ಯೆ 5,002ಕ್ಕೆ ಏರಿಕೆಯಾಗಿದೆ.

ಭಾರತದ 20,160 ಕೋವಿಡ್‌ ಸಾವುಗಳಲ್ಲಿ ಕಾಲು ಭಾಗ ನಗರದಿಂದ ದಾಖಲಾಗಿದೆ. ಮಾರ್ಚ್‌ 11ರಂದು ಮೊದಲ ಎರಡು ಪ್ರಕರಣಗಳನ್ನು ಪತ್ತೆಹಚ್ಚಿದ ಆರು ದಿನಗಳಲ್ಲಿ ಮುಂಬಯಿ ತನ್ನ ಮೊದಲ ಸಾವನ್ನು ದಾಖಲಿಸಿದೆ. 70 ದಿನಗಳ ಅನಂತರ ಮೊದಲ ಸಾವಿರ ಸಾವುಗಳು ಸಂಭವಿಸಿವೆ. ಅನಂತರದ ಸಾವಿರ ಸಾವುಗಳು ಕ್ರಮವಾಗಿ 18 ದಿನಗಳು, ನಾಲ್ಕು ಮತ್ತು ಒಂಬತ್ತು ದಿನಗಳಲ್ಲಿ ದಾಖಲಾಗಿದೆ. 12 ದಿನಗಳಲ್ಲಿ 4,000ರಿಂದ 5,000ಕ್ಕೆ ಏರಿಕೆಯಾಗಿದೆ. ಮಾರ್ಚ್ ನಲ್ಲಿ 7 ಸಾವುಗಳು ಸಂಭವಿಸಿದರೆ, ಈ ಸಂಖ್ಯೆ ಏಪ್ರಿಲ್‌ನಲ್ಲಿ 281ಕ್ಕೆ ಮತ್ತು ಮೇ ತಿಂಗಳಲ್ಲಿ 989ಕ್ಕೆ ಏರಿತು. ಜೂನ್‌ನಲ್ಲಿ 3,277, ಜುಲೈನಲ್ಲಿ ಇದುವರೆಗೆ 446 ಸಾವುಗಳು ಸಂಭವಿಸಿವೆ. ನಗರದ ಪ್ರಕರಣಗಳ ಸಾವಿನ ಪ್ರಮಾಣವು ಏಪ್ರಿಲ್‌ನಲ್ಲಿ ಶೇ. 7ರಷ್ಟಿತ್ತು ಪ್ರಸ್ತುತ ಸುಮಾರು 6ರಷ್ಟಿದ್ದು, ಈ ದರವು ಕೋವಿಡ್‌ ಕಾರ್ಯಪಡೆಯ ರಚನೆಗೆ ಕಾರಣವಾಗಿದೆ. ಮುಂಬಯಿಗೆ ಸಂಬಂಧಿಸಿದಂತೆ 56 ದಿನಗಳ ಅನಂತರ ಕೋವಿಡ್‌ ಹೊಸ ಪ್ರಕರಣಗಳು 800ಕ್ಕಿಂತಲೂ ಕಡಿಮೆಯಾಗಿದೆ. 785 ಪ್ರಕರಣಗಳ ಸೇರುವಿಕೆಯೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 86,509ಕ್ಕೆ ತಲುಪಿದೆ. ಮುಂಬಯಿಯ ಉಪನಗರಗಳಿಂದ ಸಾವುಗಳು ನಗರಕ್ಕಿಂತ ಹೆಚ್ಚಿನದಾಗಿದೆ. ಈ ಮಧ್ಯೆ ರೋಗದ ಬಗ್ಗೆ ನಗರದ ಹಿಡಿತ ಸುಧಾರಿಸಿದೆ ಎಂದು ಎಎಂಸಿ ಸುರೇಶ್‌ ಕಾಕಾನಿ ಹೇಳಿದರು.

ಡಿಟಿಎ ಸಮನ್ವಯದ ಪ್ರಾಥಮಿಕ ಪ್ರವೃತ್ತಿಗಳು ಏಪ್ರಿಲ್‌ ಮತ್ತು ಮೇಗೆ ಹೋಲಿಸಿದರೆ ಜೂನ್‌ ಮತ್ತು ಜುಲೈನಲ್ಲಿ ನಾವು ಕಡಿಮೆ ಸಾವುಗಳನ್ನು ಹೊಂದಿದ್ದೇವೆ ಎಂದು ತೋರಿಸುತ್ತದೆ, ನಾವು ಇನ್ನೂ ಸೋಂಕಿನ ಬಗ್ಗೆ ಕಲಿಯುತ್ತಿದ್ದೇವೆ. ಈಗ ನಮ್ಮಲ್ಲಿ ಉತ್ತಮ ಔಷಧಿಗಳಿವೆ, ಅವುಗಳ ಲಭ್ಯತೆ ಸುಧಾರಿಸಿದೆ ಮತ್ತು ಪ್ಲಾಸ್ಮಾ ಚಿಕಿತ್ಸೆಯನ್ನು ಬಳಸಲು ಸಹ ನಾವು ಅವಕಾಶ ನೀಡುತ್ತಿದ್ದೇವೆ. ಮರಣಪ್ರಮಾಣವನ್ನು ಕಡಿಮೆ ಮಾಡಲು ಬಿಎಂಸಿ ಮಿಷನ್‌ ಸೇವ್‌ ಲೈವ್ಸ್‌ ಅನ್ನು ಜಾರಿಗೆ ತಂದಿದೆ ಎಂದು ಕಾಕಾನಿ ಅವರು ಹೇಳಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

Bell-01

ಅಯೋಧ್ಯಾ ರಾಮನಿಗೆ 2.1 ಟನ್‌ನ ಭಾವೈಕ್ಯ ಗಂಟೆ !

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

School-Children-01

ಚಿಂತನೆ: ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಇನ್ನು ಸೈಕಲ್‌ ಜತೆ ಬಸ್‌ ಪ್ರಯಾಣ ಸಾಧ್ಯ! ; ಬೆಂಗಳೂರಿನಲ್ಲೊಂದು ವಿನೂತನ ಯೋಜನೆ

ಇನ್ನು ಸೈಕಲ್‌ ಜತೆ ಬಸ್‌ ಪ್ರಯಾಣ ಸಾಧ್ಯ! ; ಬೆಂಗಳೂರಿನಲ್ಲೊಂದು ವಿನೂತನ ಯೋಜನೆ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಚ್ಚಿನ ಪರೀಕ್ಷೆ: ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ  ಭಾರೀ ಇಳಿಕೆ

ಹೆಚ್ಚಿನ ಪರೀಕ್ಷೆ: ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

ಶ್ರಮಿಕ ವಿಶೇಷ ರೈಲಿನಿಂದ ರಾಜ್ಯಕ್ಕೆ 42 ಲಕ್ಷ ರೂ. ನಷ್ಟ

ಶ್ರಮಿಕ ವಿಶೇಷ ರೈಲಿನಿಂದ ರಾಜ್ಯಕ್ಕೆ 42 ಲಕ್ಷ ರೂ. ನಷ್ಟ

Mumbai-tdy-1

1.70 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ

ಯುಪಿಎಸ್‌ಸಿ ಪರೀಕ್ಷೆ: ಅಕ್ಕಲ್‌ಕೋಟೆಯ ಕನ್ನಡಿಗ 249ನೇ ಸ್ಥಾನ ಪಡೆದು ಉತ್ತೀರ್ಣ

ಯುಪಿಎಸ್‌ಸಿ ಪರೀಕ್ಷೆ: ಅಕ್ಕಲ್‌ಕೋಟೆಯ ಕನ್ನಡಿಗ 249ನೇ ಸ್ಥಾನ ಪಡೆದು ಉತ್ತೀರ್ಣ

ಪೊಲೀಸರ ನಂಬಿಕೆ ಇಲ್ಲದಿದ್ದರೆ ರಾಜ್ಯ ಬಿಡಲಿ;ಅಮೃತಾ ಫಡ್ನವೀಸ್‌ ವಿರುದ್ಧ ಅನಿಲ್‌ ಪರಬ್ ಕಿಡಿ

ಪೊಲೀಸರ ನಂಬಿಕೆ ಇಲ್ಲದಿದ್ದರೆ ರಾಜ್ಯ ಬಿಡಲಿ; ಅಮೃತಾ ಫಡ್ನವೀಸ್‌ ವಿರುದ್ಧ ಅನಿಲ್‌ ಪರಬ್ ಕಿಡಿ

MUST WATCH

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATION

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmerಹೊಸ ಸೇರ್ಪಡೆ

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

ವಾಷಿಂಗ್ಟನ್ ಡಿಸಿ: ಪಾರ್ಟಿಯ ಮೇಲೆ ಗುಂಡಿನ ದಾಳಿ, ಓರ್ವ ಸಾವು 20ಕ್ಕೂ ಹೆಚ್ಚು ಮಂದಿಗೆ ಗಾಯ

Bell-01

ಅಯೋಧ್ಯಾ ರಾಮನಿಗೆ 2.1 ಟನ್‌ನ ಭಾವೈಕ್ಯ ಗಂಟೆ !

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

School-Children-01

ಚಿಂತನೆ: ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.