Udayavni Special

ಪಿಂಪ್ರಿ-ಚಿಂಚ್ವಾಡ್‌ ಕನ್ನಡ ಸಂಘಟನೆ: ವಿಶ್ವ ಗುರು ಬಸವೇಶ್ವರ ಜಯಂತಿ ಆಚರಣೆ

Team Udayavani, May 17, 2021, 12:43 PM IST

Guru Basaveshwara Jayanti celebration

ಪುಣೆ: ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಪಿಂಪ್ರಿ- ಚಿಂಚ್ವಾಡ್‌ ಕನ್ನಡ ಸಂಘಟನೆಯ ವತಿಯಿಂದ ಸರಳವಾಗಿ ಪುಣೆಯ ಬೋಸರಿ ಯಲ್ಲಿ ಆಚರಿಸಲಾಯಿತು.ಕೊರೊನಾ ಲಾಕ್‌ಡೌನ್‌ ನಿಮಿತ್ತ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡ ಹಿನ್ನೆಲೆ ಬಸವ ಸಮಿತಿಯ ಕೆಲವು ಸಂಚಾಲಕರು ಹಾಗೂ ಸಂಘಟಕರು ಜಂಟಿಯಾಗಿ ಸಂಜಯ್‌ ರೂಡಗಿ ಅವರ ಬಸವೇಶ್ವರ ಖಾನಾವಳಿಯಲ್ಲಿ ಬಸವೇಶ್ವರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸರಳ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಸವೇಶ್ವರ ಜಯಂತಿ ನಿಮಿತ್ತ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಲ್ಲಿ ಉಪಹಾರ ಮತ್ತು ಹಣ್ಣು ಹಂಪಲು ಹಂಚಲಾಯಿತು. ಈ ಸಂದರ್ಭ ಬಸವ ದಳದ ಉಪಾಧ್ಯಕ್ಷ ಸಿದ್ದರಾಮ ಎಂ. ದುತ್ತರಗಾವ್‌, ಕನ್ನಡ ಸಂಘಟನೆಯ ಧ್ರುವ ಕುಲಕರ್ಣಿ, ಗಂಗಾಧರ ಬೆನ್ನೂರ್‌, ಸುಧೀರ್‌ ಕಲಶೆಟ್ಟಿ, ಸಂಜಯ್‌ ರೋಡಗಿ, ರಾಜ್‌ಕುಮಾರ್‌ ಕಲಶೆಟ್ಟಿ, ಸಂತೋಷ್‌ ಮುರಳೀಧರ ಮತ್ತು ಕನ್ನಡ ಬಾಂಧವರು ಉಪಸ್ಥಿತರಿದ್ದರು.

ಮಾನವೀಯತೆಯ ಸೇವೆಸೋಲಾಪುರದ ರೈತನೋರ್ವ ತಾನು ಬೆಳೆದ 30 ಟನ್‌ ಕಲ್ಲಂಗಡಿ ಹಾಗೂ 2 ಟನ್‌ ಸೌತೆ ಕಾಯಿ ಕೊರೊನಾ ಹಿನ್ನೆಲೆ ಬೇಡಿಕೆ ಇಲ್ಲದೆ ಸಂಕಷ್ಟದಲ್ಲಿದ್ದು, ಸಹಾಯ ಮಾಡುವಂತೆ ವಾಟ್ಸ್‌ ಆ್ಯಪ್‌ ಗ್ರೂಪ್‌ನಲ್ಲಿ ಕೇಳಿಕೊಂಡಿದ್ದರು. ಇದನ್ನು ಕಂಡ ಪಿಂಪ್ರಿ-ಚಿಂಚಾÌಡ್‌ ಕನ್ನಡ ಸಂಘಟನೆ ಸಮಾಜದ ಹಿರಿಯರು ಮತ್ತು ಬಸವ ಭಕ್ತರಾದ ಶಿವಲಿಂಗ ಧವಲೇಶ್ವರ ಅವರ ಮುಂದಾಳತ್ವದಲ್ಲಿ ಮಲ್ಲಿನಾಥ ಕಲಶೆಟ್ಟಿ ಅವರ ಜತೆ ಆಚರಣೆಯ ಬಗ್ಗೆ ಚರ್ಚಿಸಿದ ಬಳಿಕ ರೈತನಿಂದ ಸುಮಾರು 10 ಟನ್‌ ಕಲ್ಲಂಗಡಿ ಮತ್ತು 2 ಟನ್‌ ಸೌತೆ ಕಾಯಿ ಖರೀದಿಸಿ ಪಿಂಪ್ರಿ-ಚಿಂಚಾÌಡ್‌ ಮಹಾನಗರ ಪಾಲಿಕೆಯ ಸ್ವತ್ಛತಾ ಸಿಬಂದಿ, ಅನಾಥಾಶ್ರಮ, ಕೋವೀಡ್‌ ಸೆಂಟರ್‌ ಆಶಾ ಕಾರ್ಯಕರ್ತರಿಗೆ, ಬಡವರು ಮತ್ತು ಕೂಲಿ ಕಾರ್ಮಿಕರಿಗೆ ಹಂಚುವ ಮೂಲಕ ಬಸವ ಜಯಂತಿಯನ್ನು ಆಚರಿಸಲಾಯಿತು.

ಈ ಜನಸೇವಾ ಕಾರ್ಯಕ್ಕೆ ಹಲವಾರು ಶರಣರು ಮುಂದೆ ಬಂದು ಸಹಕಾರ ನೀಡಿ¨ªಾರೆ. ಮಲ್ಲಿನಾಥ ಕಲಶೆಟ್ಟಿ, ಲಕ್ಷ್ಮೀಕಾಂತ ರೋಕಡೆ, ವಿಷ್ಣು ವಿದ್ಯಾದರ್‌, ಶಿವು ಪಾಟೀಲ್‌, ಶಿವಾನಂದ ಗೌಡರ ,ಮಲ್ಲಪ್ಪ ಬಿ.ಕೆ., ಬಸವರಾಜ್‌ ಕಣಜೆ, ಚಂದ್ರಶೇಖರ್‌ ಹುಣಿಸಲ…, ಶಿವಣ್ಣ ನರೋನೆ, ಸಿದ್ದೇಶ್ವರ ನೆಂದನೆ, ಶ್ರೀ ದೇಶು¾ಖ್‌, ಮಹಾದೇವ್‌ ಶೀನಗರೇ ಮತ್ತು ಸಂತ ಸಾಯಿ ಶಾಲೆಯ ಸಿಬಂದಿ ಹಾಗೂ ಬಸವ ಭಕ್ತರು ಬಸವ ಜಯಂತಿ ಆಚರಿಸಲು ಸಹಕರಿಸಿದರು.

ವರದಿ: ಹರೀಶ್‌ ಮೂಡಬಿದ್ರಿ

ಟಾಪ್ ನ್ಯೂಸ್

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

ಆನ್ ಲೈನ್ ತರಗತಿಗೆ ನೆಟ್ ವರ್ಕ್ ಸಮಸ್ಯೆ:ಪರಿಹಾರ ಕಂಡುಕೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿ

ಆನ್ ಲೈನ್ ತರಗತಿಗೆ ನೆಟ್ ವರ್ಕ್ ಸಮಸ್ಯೆ:ಪರಿಹಾರ ಕಂಡುಕೊಳ್ಳಲು ಸಿಎಂಗೆ ಸುರೇಶ್ ಕುಮಾರ್ ಮನವಿ

ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡ

ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ‘ಕುಶಲ ಕೋಶ’ ಆ್ಯಪ್ ಲೋಕಾರ್ಪಣೆ ಮಾಡಿದ ನಾರಾಯಣ ಗೌಡ

ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 89 ಕೋವಿಡ್ ಪ್ರಕರಣ ಪತ್ತೆ, 11 ಮಂದಿ ಸಾವು

ದೆಹಲಿಯಲ್ಲಿ ಕಳೆದ 24ಗಂಟೆಯಲ್ಲಿ 89 ಕೋವಿಡ್ ಪ್ರಕರಣ ಪತ್ತೆ, 11 ಮಂದಿ ಸಾವು

Jolle

ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ: ಸಚಿವೆ ಶಶಿಕಲಾ ಜೊಲ್ಲೆ

ಉದಯವಾಣಿ ವಿಡಿಯೋ ವೈರಲ್: ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್ ಐ ಅಮಾನತು

ಉದಯವಾಣಿ ವಿಡಿಯೋ ವೈರಲ್: ಬೀದಿ ವ್ಯಾಪಾರಿಗಳ ಮೇಲೆ ದರ್ಪ ತೋರಿದ್ದ ಪಿಎಸ್ ಐ ಅಮಾನತುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid news

ಮೂರನೇ ಅಲೆ ಬಗ್ಗೆ ಜಾಗೃತಿ ಅಗತ್ಯ: ಡಿಸಿಎಂ ಅಜಿತ್‌ ಪವಾರ್‌

Today is Yoga Day

ಇಂದು ಯೋಗ ದಿನಾಚರಣೆ

covid Care Center

ರೋಗಿಗಳಿಲ್ಲದೆ ಜಂಬೋ ಕೋವಿಡ್‌ ಕೇರ್‌ ಸೆಂಟರ್‌ಗಳನ್ನು ಮುಚ್ಚಲು ಬಿಎಂಸಿ ನಿರ್ಧಾರ

anivasi kannadiga

29ನೇ ವಾರ್ಷಿಕ ಮಹಾಪೂಜೆ ಸಂಪನ್ನ

anivasi kannadiga

“ಬೀಡ್‌ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ತರಲಿ”

MUST WATCH

udayavani youtube

ಬಿಜೆಪಿಯಲ್ಲಿ ಅಲ್ಲೊಂದು ಇಲ್ಲೊಂದು ಗೊಂದಲ ಇದ್ದಿದ್ದು ನಿಜ : ಈಶ್ವರಪ್ಪ

udayavani youtube

HATS OFF : ಇದು ಮಣಿಪಾಲ ಐಟಿ ಕಂಪನಿಯ ಪರಸರ ಕಾಳಜಿ

udayavani youtube

ರಾಯಚೂರು: ಬೂ‍ಟು ಕಾಲಿಂದ ತರಕಾರಿ ಒದ್ದು PSI ದರ್ಪ

udayavani youtube

ವೇದ ಗಂಗಾ ನದಿಯ ಮಧ್ಯಭಾಗದ ಗಿಡದಲ್ಲಿ ಸಿಲುಕಿದ ಯುವಕನ‌ ರಕ್ಷಣೆಗೆ ಪರದಾಟ

udayavani youtube

ಹಾರುವ ಸಿಖ್ ಖ್ಯಾತಿಯ ಮಿಲ್ಖಾ ಸಿಂಗ್ ಇನ್ನಿಲ್ಲ

ಹೊಸ ಸೇರ್ಪಡೆ

India Food System

ಭಾರತ ಆಹಾರ ಪದ್ದತಿಗೆ ರೋಗ ನಿವಾರಕ ಗುಣ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

ಅಂತಾರಾಜ್ಯ ಸಾರಿಗೆಗೆ ಗ್ರೀನ್ ಸಿಗ್ನಲ್: ಆಂಧ್ರ, ತೆಲಂಗಾಣಕ್ಕೆ ನಾಳೆಯಿಂದ ಬಸ್  ಸಂಚಾರ ಆರಂಭ

20-jkd-1

ಪ್ರವಾಹ ಭೀತಿಯಲ್ಲಿ ನದಿ ತೀರದ ಗ್ರಾಮಸ್ಥರು

20hnd1

ಇಂದಿನಿಂದ ಬಸ್‌ ಸಂಚಾರ ಆರಂಭ

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

ಪಂಜಾಬ್: ಸಿಖ್ ಸಮುದಾಯದ ವ್ಯಕ್ತಿಯೇ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ: ಕೇಜ್ರಿವಾಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.