ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನ: ದೇವರ ದೊಡ್ಡ ದರ್ಶನ ಬಲಿ ಉತ್ಸವ
Team Udayavani, Apr 19, 2021, 12:15 PM IST
ಅರಂತೋಡು: ತೊಡಿಕಾನಶ್ರೀ ಮಲ್ಲಿಕಾರ್ಜುನ ದೇವಾಲಯದಕಾಲಾವಧಿ ಜಾತ್ರೆ ನಡೆಯುತ್ತಿದ್ದುರವಿವಾರ ಬೆಳಗ್ಗೆ ದೊಡ್ಡ ದರ್ಶನಬಲಿ ನಡೆಯಿತು. ರಾತ್ರಿ ಒಲಸಿರಿಉತ್ಸವ ನಡೆಯಿತು. ಅಂಬುಕಾಯಿಸೇವೆಯೊಂದಿಗೆ ಅಂಬುಕಾಯಿಸ್ಪರ್ಧೆ ನಡೆಯಿತು. ಶನಿವಾರ ರಾತ್ರಿದೊಡ್ಡ ಬೆಳಗು ಉತ್ಸವ ನಡೆಯಿತು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷಪಿ.ಬಿ. ದಿವಾಕರ ರೈ, ವ್ಯವಸ್ಥಾಪನಸಮಿತಿ ಅಧ್ಯಕ್ಷ ಕಿಶೋರ್ ಕುಮಾರ್‌ಉಳುವಾರು, ಸದಸ್ಯರಾದ ಪ್ರಧಾನಅರ್ಚಕ ಕೇಶವಮೂರ್ತಿ, ಎಸ್.ಪಿ. ಲೋಕನಾಥ, ಚಂದ್ರಪ್ರಕಾಶಪಾನತ್ತಿಲ, ವಾರಿಜಾ ಕುರುಂಜಿ,ಎ.ಜಿ. ಉಮಾಶಂಕರ, ಲೋಕೇಶ್‌ದೊಡ್ಡೇರಿ, ವೇದಾವತಿಕುತ್ತಮೊಟ್ಟೆ, ಮಾಜಿ ಅಧ್ಯಕ್ಷ ಕೇಶವಕೊಳಲುಮೂಲೆ, ಪ್ರಮುಖರಾದಚಂದ್ರಕಲಾ ಕುತ್ತಮೊಟ್ಟೆ, ಮಾಲತಿ,ಕೆ.ಕೆ. ನಾರಾಯಣ, ಚಂದ್ರಕಲಾಕುತ್ತಮೊಟ್ಟೆ, ಬಾಲಕೃಷ್ಣ,ಭವಾನಿಶಂಕರ ಅಡ್ತಲೆ, ಅರಂತೋಡುತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನಸಹಕಾರಿ ಸಂಘದ ಅಧ್ಯಕ್ಷ ಸಂತೋಷ್‌ಕುತ್ತಮೊಟ್ಟೆ, ಸುಳ್ಯ ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ,ಗ್ರಾಮ ಪಂಚಾಯತ್ ಸದಸ್ಯರಾದಶಿವಾನಂದ ಕುಕ್ಕುಂಬಳ, ರವೀಂದ್ರಪಂಜಿಕೋಡಿ, ಶಶಿಧರ ಪಂಜಿಕೋಡಿ,ಭವಾನಿ ಚಿಟ್ಟನ್ನೂರು, ಪಿ.ಡಿ.ಒ.ಜಯಪ್ರಕಾಶ್, ಜನ ಸಂಘದ ಅಧ್ಯಕ್ಷಚಂದ್ರಶೇಖರ ಆಚಾರ್ಯ, ಮಾಜಿಅಧ್ಯಕ್ಷ ಜನಾರ್ದನ ಬಾಳೆಕಜೆ,ಅರಂತೋಡು ತೋಟಾಂಪಾಡಿಉಳ್ಳಾಕುಲು ಚಾವಡಿ ಅಧ್ಯಕ್ಷಮೇದಪ್ಪ, ಸುಳ್ಯ ವರ್ತಕ ಸಂಘದಅಧ್ಯಕ್ಷ ಸುಧಾಕರ ರೈ ಮತ್ತಿತರರುಭಾಗವಹಿಸಿದ್ದರು.
ಇಂದು(ಎ. 19) ಬೆಳಗ್ಗೆ ಆರಾಟಬಾಗಿಲು ತೆರೆಯುವುದು ಸಂಜೆಮಿತ್ತೂರು ನಾಯರ್ ದೈವದಭಂಡಾರ ಬರುವುದು.ರಾತ್ರಿಉತ್ಸವ ಬಲಿ, ಅವಭೃಥ ಸ್ನಾನವಾಗಿಬಂದು ದರ್ಶನ ಬಲಿ, ಶ್ರೀ ಮುಡಿಗಂಧ ಪ್ರಸಾದ ನಡೆಯುವುದು.ಧ್ವಜಾವರೋಹಣವಾಗಿ ಮಧ್ಯಾಹ್ನಮಂತ್ರಾಕ್ಷತೆಯೊಂದಿಗೆ ಜಾತ್ರೆಮುಕ್ತಾಯಗೊಳ್ಳಲಿದೆ