Udayavni Special

ರಾಜ್ಯದಲ್ಲಿ 1.50 ಲ.ಕ್ಕೂ ಅಧಿಕ ಚೇತರಿಕೆ


Team Udayavani, Jul 18, 2020, 5:39 PM IST

ರಾಜ್ಯದಲ್ಲಿ 1.50 ಲ.ಕ್ಕೂ ಅಧಿಕ ಚೇತರಿಕೆ

ಮುಂಬಯಿ, ಜು. 17: ರಾಜ್ಯಾದ್ಯಂತ ಕೋವಿಡ್ ಸೋಂಕಿನಿಂದ ಚೇತರಿಸಿ ಕೊಂಡವರ ಸಂಖ್ಯೆ 1.50 ಲಕ್ಷ ದಾಟಿದೆ, ಇಲ್ಲಿಯವರೆಗೆ 1,52,613 ಸೋಂಕಿತರನ್ನು ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 15 ದಿನಗಳಲ್ಲಿ 61,000ಕ್ಕೂ ಅಧಿಕ ಕೋವಿಡ್ ಸೋಂಕಿತರು ಚೇತರಿಸಿ ಕೊಂಡಿದ್ದಾರೆ. 3,606 ಸೋಂಕಿತರನ್ನು ಗುರುವಾರವೆ ಬಿಡುಗಡೆ ಮಾಡಲಾಗಿದೆ. ಮಹಾರಾಷ್ಟ್ರದ ಚೇತರಿಕೆ ದರವು ಶೇ. 55.39ರಷ್ಟಿದ್ದು, ಇದು ರಾಷ್ಟ್ರೀಯ ದರಕ್ಕಿಂತ ಶೇ. 63.24ರಷ್ಟಿದೆ. ವೈದ್ಯಕೀಯ ಶಿಕ್ಷಣ ಮತ್ತು ಔಷಧ ವಿಭಾಗವು ಬಿಡುಗಡೆ ಮಾಡಿದ ವರದಿಯ ಪ್ರಕಾರ ರಾಜ್ಯದ ಮರಣ ಪ್ರಮಾಣವು ಶೇ. 4ರಷ್ಟಿದ್ದು, ಇದು ರಾಷ್ಟ್ರೀಯ ಸರಾಸರಿಗಿಂತ ಶೇ. 2.6ರಷ್ಟಿದೆ. ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ನಿಯಂತ್ರಿಸಿದರೆ ಮುಂದಿನ ಕೆಲವು ವಾರಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದು ರಾಜ್ಯ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಗಸ್ಟ್‌ ಅಂತ್ಯದ ವೇಳೆಗೆ ಕೋವಿಡ್ ಸಂಪೂರ್ಣ ಹತೋಟಿಗೆ ಬರುವ ವಿಶ್ವಾಸವಿದೆ ಎಂದು ರಾಜ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ, ರಾಜ್ಯದ ಸೋಂಕಿನ ಕೇಂದ್ರಬಿಂದುವಾಗಿ ಹೊರಹೊಮ್ಮಿದ್ದ ಮುಂಬಯಿಯಲ್ಲಿ ಪಾಸಿಟಿವ್‌ ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದೆ. ಈ ಹಿಂದೆ ಎಂಎಂಆರ್‌ ಮತ್ತು ಪುಣೆ ಜಿಲ್ಲೆಯಲ್ಲದೆ, ಔರಂ ಗಾಬಾದ್‌, ಜಲ್ಗಾಂವ್‌, ನಾಸಿಕ್‌, ಅಹ್ಮದ್‌ನಗರ, ಧುಲೆ, ಮತ್ತು ಸೋಲಾಪುರದಲ್ಲಿ ಕೋವಿಡ್ ಹೆಚ್ಚಿನ ಪ್ರಕರಣಗಳು ವರದಿಯಾಗಿತ್ತು.

ಹಾಸಿಗೆ ಸಾಮರ್ಥ್ಯ ಹೆಚ್ಚಳ :  ರಾಜ್ಯ ಪರಿಸರ ಮತ್ತು ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರು ಮಾತನಾಡಿ, ರಾಜ್ಯದ ಎಂಎಂಆರ್‌ನಲ್ಲಿ ಸುಮಾರು 50,000 ಹಾಸಿಗೆಗಳ ಸಾಮರ್ಥ್ಯ ಹೊಂದಿದೆ ಎಂದು ತಿಳಿಸಿದ್ದಾರೆ. ಮುಂಬಯಿಯಲ್ಲಿ ಜಂಬೋ ಸೌಲಭ್ಯಗಳು ಸುಮಾರು 20,000 ಹಾಸಿಗೆಗಳನ್ನು ಹೊಂದಿವೆ. ಆಸ್ಪತ್ರೆಗಳಲ್ಲಿನ ಸಾಂಸ್ಥಿಕ ಹಾಸಿಗೆಗಳ ಸಂಖ್ಯೆ ಸುಮಾರು 8,000ಗಳಷ್ಟಿದೆ. ಎಂಎಂಆರ್‌ ನಲ್ಲಿ ಪುರಸಭೆ ಆಯುಕ್ತರು ಆರೋಗ್ಯ ಮೂಲಸೌಕರ್ಯಗಳನ್ನು ಹೆಚ್ಚಿಸಲು ಅಧಿಕಾವಧಿ ಕೆಲಸ ಮಾಡುತ್ತಿದ್ದಾರೆ ಎಂದು ಠಾಕ್ರೆ ಹೇಳಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Kriti-Sanon-to-play-Sita-in-Prabhas-starrer-Adipurush

ಆದಿಪುರುಷನಿಗೆ ಜೊತೆಯಾಗಲಿದ್ದಾರಂತೆ ಕೃತಿ ಸೋನನ್

ಪ್ರಕೃತಿ ಸೌಂದರ್ಯದ “ಈ ಮೇರುತಿ ಪರ್ವತ” ಚಾರಣಿಗರ ಸ್ವರ್ಗ

ಪ್ರಕೃತಿ ಸೌಂದರ್ಯದ “ಈ ಮೇರುತಿ ಪರ್ವತ” ಚಾರಣಿಗರ ಸ್ವರ್ಗ

ಕಲ್ಲಿದ್ದಲು ಗಣಿಗಾರಿಕೆ ಹಗರಣ; ಸಿಬಿಐ ದಾಳಿ ವೇಳೆ ಆರೋಪಿ ಹೃದಯ ಸ್ತಂಭನದಿಂದ ಸಾವು

ಕಲ್ಲಿದ್ದಲು ಗಣಿಗಾರಿಕೆ ಹಗರಣ; ಸಿಬಿಐ ದಾಳಿ ವೇಳೆ ಆರೋಪಿ ಹೃದಯ ಸ್ತಂಭನದಿಂದ ಸಾವು

ಟಿ20: ಬೇರ್‌ಸ್ಟೊ ಬಿರುಗಾಳಿಗೆ ಬೆದರಿದ ಆಫ್ರಿಕಾ; ಇಂಗ್ಲೆಂಡ್‌ 5 ವಿಕೆಟ್‌ ವಿಕ್ರಮ

ಟಿ20: ಬೇರ್‌ಸ್ಟೊ ಬಿರುಗಾಳಿಗೆ ಬೆದರಿದ ಆಫ್ರಿಕಾ; ಇಂಗ್ಲೆಂಡ್‌ 5 ವಿಕೆಟ್‌ ವಿಕ್ರಮ

ಬಾಲಿವುಡ್ ಅಂಧಾದುನ್ ನ ಮಲಯಾಳಂ ರೀಮೇಕ್ ನಲ್ಲಿ ಪೃಥ್ವಿರಾಜ್ ಸುಕುಮಾರನ್ ?

ಬಾಲಿವುಡ್ ‘ಅಂಧಾದುನ್ ‘ನ ಮಲಯಾಳಂ ರೀಮೇಕ್ ನಲ್ಲಿ ಪೃಥ್ವಿರಾಜ್ ಸುಕುಮಾರನ್ ?

kaageri

‘ಒಂದು ರಾಷ್ಟ್ರ, ಒಂದು ಚುನಾವಣೆ’ ಕುರಿತು ಅಧಿವೇಶನದಲ್ಲಿ ಗಂಭೀರ ಚರ್ಚೆ: ಸ್ಪೀಕರ್ ಕಾಗೇರಿ

ಚಕ್ರ ವಾಹನ ಸವಾರರ ಗಮನಕ್ಕೆ:ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ, BISಗೆ ಮಾತ್ರ ಮಾನ್ಯತೆ, ಏನಿದು

ವಾಹನ ಸವಾರರ ಗಮನಕ್ಕೆ: ಹೆಲ್ಮೆಟ್ ನಿಯಮದಲ್ಲಿ ಬದಲಾವಣೆ, BISಗೆ ಮಾತ್ರ ಮಾನ್ಯತೆ, ಏನಿದು?






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಗತ್ತಿನ ಸ್ವರ್ಗ  ಥೈಲ್ಯಾಂಡ್‌

ಜಗತ್ತಿನ ಸ್ವರ್ಗ  ಥೈಲ್ಯಾಂಡ್‌

ಕೋವಿಡ್‌-19ಗೆ ಸಂಭಾವ್ಯ ಚಿಕಿತ್ಸೆ  ಅಭಿವೃದ್ಧಿಪಡಿಸಿದ ಅನಿಕಾ ಚೆಬ್ರೊಲು

ಕೋವಿಡ್‌-19ಗೆ ಸಂಭಾವ್ಯ ಚಿಕಿತ್ಸೆ  ಅಭಿವೃದ್ಧಿಪಡಿಸಿದ ಅನಿಕಾ ಚೆಬ್ರೊಲು

ಅಮೆರಿಕಾದಲ್ಲಿ  ಹುಬ್ಬಳ್ಳಿ ವೈದ್ಯನ ಸಾಧನೆ

ಅಮೆರಿಕಾದಲ್ಲಿ  ಹುಬ್ಬಳ್ಳಿ ವೈದ್ಯನ ಸಾಧನೆ

ಬೈಡೆನ್‌, ಕಮಲಾ  ಜೋಡಿ; ಭಾರತಕ್ಕೆ ಮಾಡುವುದೇ ಮೋಡಿ

ಬೈಡೆನ್‌, ಕಮಲಾ  ಜೋಡಿ; ಭಾರತಕ್ಕೆ ಮಾಡುವುದೇ ಮೋಡಿ

ವರ್ಷದ ಕೊನೆಯ ತಿಂಗಳ ವಿಶೇಷ

ವರ್ಷದ ಕೊನೆಯ ತಿಂಗಳ ವಿಶೇಷ

MUST WATCH

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM & ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

ಹೊಸ ಸೇರ್ಪಡೆ

Kriti-Sanon-to-play-Sita-in-Prabhas-starrer-Adipurush

ಆದಿಪುರುಷನಿಗೆ ಜೊತೆಯಾಗಲಿದ್ದಾರಂತೆ ಕೃತಿ ಸೋನನ್

ಪ್ರಕೃತಿ ಸೌಂದರ್ಯದ “ಈ ಮೇರುತಿ ಪರ್ವತ” ಚಾರಣಿಗರ ಸ್ವರ್ಗ

ಪ್ರಕೃತಿ ಸೌಂದರ್ಯದ “ಈ ಮೇರುತಿ ಪರ್ವತ” ಚಾರಣಿಗರ ಸ್ವರ್ಗ

ಕಲ್ಲಿದ್ದಲು ಗಣಿಗಾರಿಕೆ ಹಗರಣ; ಸಿಬಿಐ ದಾಳಿ ವೇಳೆ ಆರೋಪಿ ಹೃದಯ ಸ್ತಂಭನದಿಂದ ಸಾವು

ಕಲ್ಲಿದ್ದಲು ಗಣಿಗಾರಿಕೆ ಹಗರಣ; ಸಿಬಿಐ ದಾಳಿ ವೇಳೆ ಆರೋಪಿ ಹೃದಯ ಸ್ತಂಭನದಿಂದ ಸಾವು

ಟಿ20: ಬೇರ್‌ಸ್ಟೊ ಬಿರುಗಾಳಿಗೆ ಬೆದರಿದ ಆಫ್ರಿಕಾ; ಇಂಗ್ಲೆಂಡ್‌ 5 ವಿಕೆಟ್‌ ವಿಕ್ರಮ

ಟಿ20: ಬೇರ್‌ಸ್ಟೊ ಬಿರುಗಾಳಿಗೆ ಬೆದರಿದ ಆಫ್ರಿಕಾ; ಇಂಗ್ಲೆಂಡ್‌ 5 ವಿಕೆಟ್‌ ವಿಕ್ರಮ

ಬಾಲಿವುಡ್ ಅಂಧಾದುನ್ ನ ಮಲಯಾಳಂ ರೀಮೇಕ್ ನಲ್ಲಿ ಪೃಥ್ವಿರಾಜ್ ಸುಕುಮಾರನ್ ?

ಬಾಲಿವುಡ್ ‘ಅಂಧಾದುನ್ ‘ನ ಮಲಯಾಳಂ ರೀಮೇಕ್ ನಲ್ಲಿ ಪೃಥ್ವಿರಾಜ್ ಸುಕುಮಾರನ್ ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.