Udayavni Special

ಮುಂಬಯಿ ರಂಗಕಲಾವಿದ, ನಿರ್ದೇಶಕ ಸುಂದರ್‌ ಮೂಡಬಿದ್ರೆ ಅವರಿಗೆ ಸಮ್ಮಾನ

Team Udayavani, May 8, 2021, 12:52 PM IST

Mumbai theater artist

ಮುಂಬಯಿ: ಮುಂಬಯಿ ಯ ತುಳು ರಂಗಭೂಮಿಯಲ್ಲಿ ನಾಟಕ ರಚನೆಗಾರರಾಗಿ, ನಿರ್ದೇಶಕರಾಗಿ, ನಟನಾಗಿ ಸುದೀರ್ಘ‌ ಕಾಲ ಸೇವೆ ಮಾಡಿದ ರಂಗ ಸಾಮ್ರಾಟ ಸುಂದರ್‌ ಮೂಡಬಿದ್ರೆ ಅವರಿಗೆ ಓಮಾನ್‌ ತುಳುವೆರ್‌ ಸಮಿತಿ ವತಿಯಿಂದ ಎ. 16ರಂದು ಕಲಾ ಸಾಧಕ ಪ್ರಶಸ್ತಿ ನೀಡಿ ಸಮ್ಮಾನಿಸಲಾಯಿತು.

ಸುಲ್ತನೇಟ್‌ ಆಫ್‌ ಓಮಾನ್‌ನ ಮಸ್ಕತ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಖ್ಯಾತ ಹಿನ್ನೆಲೆ ಗಾಯಕ ರಮೇಶ್ಚಂದ್ರ, ನಮ್ಮ ಟಿವಿ ನಿರೂಪಕ ನವೀನ್‌ ಶೆಟ್ಟಿ ಎಡ್ಮೇಮಾರ್‌, ಚಿತ್ರನಟಿ ಹಾಗೂ ನಿರೂಪಕಿ ಶ್ವೇತಾ ಸುವರ್ಣ ಅವರು ಸುಂದರ್‌ ಮೂಡಬಿದ್ರೆ ಮತ್ತವರ ಪತ್ನಿ ರತ್ನಾ ಸುಂದರ ಅವರನ್ನು ಸಮ್ಮಾನಿಸಿ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ಝೂಮ್‌ ವರ್ಚುವಲ್‌ ಮೂಲಕ ದೇಶ-ವಿದೇಶದ ತುಳು, ಕನ್ನಡಿಗರು ವೀಕ್ಷಿಸಿದರು.ಕಪ್ಪು ಬಿಳುಪು ಟಿವಿಯ ಸಮಯದಲ್ಲಿ ಮುಂಬಯಿಯ ದೂರದರ್ಶನ ತುಳು ಭಾಷೆಯ ಪ್ರಥಮ ಕಾರ್ಯಕ್ರಮ ಭೂತ ದರ್ಶನ ಪ್ರಸಾರ ಮಾಡಿದ ಇವರು ಈ ಕಾರ್ಯಕ್ರಮದಲ್ಲಿ ಗುಣಪಾಲ್‌ ಉಡುಪಿ ಅವರ ನೇತೃತ್ವದಲ್ಲಿ ಪತ್ನಿ ರತ್ನಾ ಸುಂದರ್‌ ಮೂಡಬಿದ್ರಿ ಅವರೊಂದಿಗೆ ಸುಮಾರು ಅರ್ಧ ಗಂಟೆಗೂ ಹೆಚ್ಚು ಸಮಯ ತುಳು ಭಾಷೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅಲ್ಲದೆ ಸಾಹಿತಿ, ಲೇಖಕ ಕೋಡು ಭೋಜ ಶೆಟ್ಟಿ ಬರೆದು ದಿಗªರ್ಶಿಸಿದ ಕನ್ನಡ ಬೊಂಬೆ ನಾಟಕ ಮುಂಬಯಿಯ ಷಣ್ಮುಕಾನಂದ ಸಭಾಗೃಹದಲ್ಲಿ ಎರಡು ಪ್ರದರ್ಶನ ಮಾಡಿ ಅದರಲ್ಲಿ ಸುಂದರ್‌ ಮೂಡಬಿದ್ರೆ ಅವರೊಂದಿಗೆ ಅವರ ಪತ್ನಿ ರತ್ನಾ ಸುಂದರ ಮೂಡಬಿದ್ರಿ ಅವರು ಅಭಿನಯ ಮಾಡಿದ್ದಾರೆ. ಇದಲ್ಲದೆ ಅರ್ಧ ಶತಮಾನದಿಂದ ತಾಯಿನಾಡಿನಲ್ಲಿ ಸೇವೆ ಮಾಡುತ್ತಾ ತುಳು ರಂಗಭೂಮಿಯನ್ನು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಸುಂದರ ಮೂಡಬಿದ್ರೆ ದಂಪತಿಯ ಕೊಡುಗೆ ಅಪಾರವಾಗಿದೆ.

ಇಂಡಿಯನ್‌ ಸೋಶಿಯಲ್‌ ಕ್ಲಬ್‌ ಓಮಾನ್‌ ತುಳುವೆರ್‌ ತುಳು ವಿಂಗ್‌ ಇದರ ಸಂಚಾಲಕ ರಮಾನಂದ ಎಂ. ಶೆಟ್ಟಿ, ಸಹ ಸಂಚಾಲಕ ಪದ್ಮಾಕರ ಮೆಂಡನ್‌, ಕೋಶಾಧಿಕಾರಿ ಸುಧೀರ್‌ ಶೆಟ್ಟಿ, ಜತೆ ಕೋಶಾಧಿಕಾರಿ ರವೀಂದ್ರ ಆಚಾರ್ಯ, ಕ್ರೀಡಾ ಕಾರ್ಯದರ್ಶಿ ರಾಜೇಶ್‌ ಶೆಟ್ಟಿ, ಸಾಂಸ್ಕೃತಿಕ ಕಾರ್ಯದರ್ಶಿ ಅರುಲ್‌ ಮೆಕೋಲಿ ಲೋಬೊ, ಕ್ರೀಡಾ ಉಪ ಕಾರ್ಯದರ್ಶಿ ಪ್ರವೀಣ್‌ ಅಮೀನ್‌, ಮಹಿಳಾ ಸಂಚಾಲಕಿ ಉಷಾ ಎಲ…. ಆಚಾರ್ಯ, ಕಮ್ಯೂನಿಟಿ ವೆಲ್ಫೆàರ್‌ ಕಾರ್ಯದರ್ಶಿ ಮೋನಬ್ಬ ಎ. ಬ್ಯಾರಿ, ಮಾಧ್ಯಮ ಸಲಹೆಗಾರ, ತಾಂತ್ರಿಕ ಸಲಹೆಗಾರ ಶರತ್‌ ಕುಮಾರ್‌ ಹಾಗೂ ಇತರ ಸದಸ್ಯರು ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಟಾಪ್ ನ್ಯೂಸ್

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಅಂಬರ್‌ಗ್ರೀಸ್‌ ಮಾರಾಟ ಪ್ರಕರಣ ನಾಪತ್ತೆಯಾಗಿದ್ದ ಆರೋಪಿ ಸಾವು?

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಮಹಾ ಮಳೆಗೆ ಜನಜೀವನ ಅಸ್ತವ್ಯಸ್ತ: ಗೋಡೆ ಕುಸಿದು ವ್ಯಕ್ತಿ ಸಾವು, ತುಂಬಿ ಹರಿಯುತ್ತಿದೆ ನದಿಗಳು

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

ಶಾಸಕರ ಮೂಲಕ ರಾಜ್ಯದ ಜನತೆಯ ಕುಶಲೋಪರಿ ವಿಚಾರಿಸಿದ ಸ್ಪೀಕರ್ ಕಾಗೇರಿ

54

ನಾಯಕತ್ವ ಬದಲಾವಣೆ ಬಗ್ಗೆ ಹೇಳಿಕೆ ಕೊಟ್ಟವರ ವಿರುದ್ಧ ಶೀಘ್ರವೇ ಕಠಿಣ ಕ್ರಮಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anivasi kannadiga

ತುಳುವ ಜಾಲ್ಡ್‌ ಕೃಷ್ಣ ಪಾರ್ದನ ಇಂದು ಸಮಾರೋಪ

Gold Medal

ಹರ್ಷಿತಾ ಎಚ್‌. ಶೆಟ್ಟಿಗೆ 2 ಚಿನ್ನದ ಪದಕ

anivasi kannadiga

“ಮೀನುಗಾರರ ಸಮಸ್ಯೆಗಳಿಗೆ ತತ್‌ಕ್ಷಣ ಕ್ರಮ”

Anjata – Ellora Open

ಅಂಜತಾ -ಎಲ್ಲೋರಾ ಓಪನ್‌

———-

ಮುಂಬಯಿ ಲೋಕಲ್‌ ರೈಲ್ವೇ ಸೇವೆಗಳಿಗೆ ಸದ್ಯ ಅನುಮತಿಯಿಲ್ಲ

MUST WATCH

udayavani youtube

Bus ಓಡಿಸ್ಲಿಕ್ಕೆ ಈ ಬಾರಿ ಸಾಧ್ಯ ಇಲ್ಲ!!

udayavani youtube

ದಿ. ನಟ ಸಂಚಾರಿ ವಿಜಯ್ ಗೆ ಫಿಲಂ ಚೇಂಬರ್ ನಿಂದ ಅಗೌರವ

udayavani youtube

ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

udayavani youtube

ಯಾರೋ ಒಬ್ಬಿಬ್ಬರು ಮಾತನಾಡಿದರೆ ಗೊಂದಲವಾಗುವುದಿಲ್ಲ CM B S Yediyurappa

udayavani youtube

ಎರಡು ದಿನ ವಾರಾಂತ್ಯದ ಕರ್ಫ್ಯೂ: ಯಾವುದಕ್ಕೆಲ್ಲಾ ಅವಕಾಶವಿದೆ? ಯಾವುದಕ್ಕಿಲ್ಲ?

ಹೊಸ ಸೇರ್ಪಡೆ

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಕೊಪಾ ಅಮೆರಿಕ ಫುಟ್ ಬಾಲ್ : ಬ್ರಝಿಲ್‌ಗೆ ಭರ್ಜರಿ ಗೆಲುವು

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಪ್ರವಾಹ ನಿಯಂತ್ರಣಕ್ಕೆ ಮಹಾರಾಷ್ಟ್ರ ಅಧಿಕಾರಿಗಳ ಜೊತೆ ಸಭೆ

ಬೆಳಗಾವಿ ಧಾರಾಕಾರ ಮಳೆ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ

ಬೆಳಗಾವಿ : ಮಾರ್ಕಂಡೇಯ ನದಿ ನೀರಿನಲ್ಲಿ ರೈತನೋರ್ವ ಕೊಚ್ಚಿ ಹೋದ ಶಂಕೆ ; ಶೋಧ ಕಾರ್ಯ

18-21

ಮಲೆನಾಡಲ್ಲಿ ಮುಂಗಾರು ಮಳೆ ಅಬ್ಬರ

18-20

ಆನ್‌ಲೈನ್‌ ಕೋರ್ಸ್‌: ಕುವೆಂಪು ವಿವಿಗೆ ಅನುಮತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.