Udayavni Special

ಮೀರಾರೋಡ್‌ ಶ್ರೀ ಶನೀಶ್ವರ ಮಂದಿರ: ಶ್ರೀ ಶನೀಶ್ವರ ಜಯಂತಿ ಆಚರಣೆ


Team Udayavani, Jun 16, 2021, 11:44 AM IST

awsfdadg

ಮುಂಬಯಿ: ಮೀರಾರೋಡ್‌ ಶ್ರೀ ಶನೀಶ್ವರ ಮಂದಿರದಲ್ಲಿ ಶ್ರೀ ಶನೀಶ್ವರ ಜಯಂತಿ ಆಚರಣೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ 6ರಿಂದ ಕ್ಷೇತ್ರ ಶುದ್ಧೀಕರಣ, ಕ್ಷೇತ್ರದ ಎಲ್ಲ  ದೇವರಿಗೆ ಪಂಚಾಮೃತ ಅಭಿಷೇಕ, ಆರತಿ, ಪ್ರಸಾದ ವಿತರಣೆ ನಡೆಯಿತು.

ಅಪರಾಹ್ನ 4ರಿಂದ ಹನುಮಾನ್‌ ಚಾಲೀಸ್‌ ಮತ್ತು ಶ್ರೀ ಶನೀಶ್ವರ ಜಪ ಪಠಣೆ, ಮಂದಿರದ ಶ್ರೀ ಶನೀಶ್ವರ ಭಜನ ಸಮಿತಿ ಹಾಗೂ ಇನ್ನಿತರ ಭಜನ ಮಂಡಳಿಗಳ ಸದಸ್ಯರಿಂದ ಭಜನೆ, ಸಂಜೆ 6.30ರಿಂದ ಮೀರಾರೋಡ್‌ನ‌ ಹಲವಾರು ಧಾರ್ಮಿಕ ಸಂಸ್ಥೆಯ ಸದಸ್ಯರಿಂದ ಕುಣಿತ ಭಜನೆ, ದೀಪಾರಾಧನೆ, ಮಹಾ ಮಂಗಳಾರತಿ, ತೀರ್ಥ ಪ್ರಸಾದ, ಅನ್ನಸಂತರ್ಪಣೆ ಜರಗಿತು.

ಅನ್ನಸಂತರ್ಪಣೆಯ ಸೇವಾಕರ್ತರಾಗಿ ಆಶಾ ಪದ್ಮನಾಭ ಶೆಟ್ಟಿ  ಮತ್ತು ಅಲಂಕಾರದ ಸೇವಾಕರ್ತರಾಗಿ ಮಾಲಾ ಜೈನ್‌ ಸಹಕರಿಸಿದರು. ಸೇವಾದಾರರು ಹಾಗೂ ಪ್ರಿಯಾ ವಿ. ಗುಪ್ತ ಅವರನ್ನು ಮಂದಿರದ ಪರವಾಗಿ ಗೌರವಿಸಲಾಯಿತು. ಈ ಸಂದರ್ಭ ದಲ್ಲಿ ಮಂದಿರದ ಗೌರವಾಧ್ಯಕ್ಷ ವಿನೋದ್‌ ವಾಘಸಿಯಾ, ಅಧ್ಯಕ್ಷೆ ವಿದ್ಯಾ ಅಶೋಕ್‌ ಕರ್ಕೇರ, ಉಪಾಧ್ಯಕ್ಷ ಗುಣಕಾಂತ್‌ ಶೆಟ್ಟಿ, ಕೋಶಾಧಿಕಾರಿ ಅಚ್ಯುತ ಕೋಟ್ಯಾನ್‌, ಜತೆ ಕಾರ್ಯದರ್ಶಿ ಸುಜಾತಾ ಜಿ. ಶೆಟ್ಟಿ ಕಾಪು, ಉಪಾ ಡಿ. ಶೆಟ್ಟಿಗಾರ್‌, ಜತೆ ಕೋಶಾಧಿಕಾರಿ ಜಯಕರ ಮುದ್ರಾಡಿ ಉಪಸ್ಥಿತರಿದ್ದರು.

ಭಾರತಿ ಅಂಚನ್‌, ಪೂಜಾ ಸಮಿತಿಯ ಅಧ್ಯಕ್ಷೆ ಆಶಾ ಪಿ. ಶೆಟ್ಟಿ, ಉಪಾಧ್ಯಕ್ಷೆ ಜಯಲಕ್ಷ್ಮೀ ಸುವರ್ಣ, ವಿಜಯಲಕ್ಷ್ಮೀ ಶೆಟ್ಟಿಗಾರ್‌, ಭುವಾಜಿ ನಾರಾಯಣ ಶೆಟ್ಟಿ, ಮಹಿಳಾ ಸಮಿತಿಯ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಉಪಾಧ್ಯಕ್ಷೆ ಮಾಲಾ ಜೈನ್‌, ಕಾರ್ಯದರ್ಶಿ ವಸಂತಿ ಶೆಟ್ಟಿ ಮತ್ತು ಹೇಮಾ ಶೆಟ್ಟಿ , ಸುಂದರಿ ಕೋಟ್ಯಾನ್‌, ಯಶೋದಾ ಪೂಜಾರಿ, ಮೋಹಿತಾ ಸಿ. ಅಮೀನ್‌, ಆರತಿ ರಾವ್‌, ಪ್ರೇಮಾ ಶೇಖರ್‌ ಪೂಜಾರಿ, ರೇಖಾ ಕುಮಾರ್‌, ರಿಷಿಕಾ ಮೂಲ್ಯ, ಶಶಿಕಲಾ ಶೆಟ್ಟಿ , ಸಾರಿಕಾ ಪೂಜಾರಿ, ಸಂಧ್ಯಾ ನಾಯಕ್‌, ಪ್ರಿಯಾ ವಿ. ಗುಪ್ತ, ಯಕ್ಷಗಾನ ಸಮಿತಿಯ ರಾಜೇಶ್‌ ಶೆಟ್ಟಿ ಕಾಪು ಮತ್ತು ದಿನೇಶ್‌ ಶೆಟ್ಟಿಗಾರ್‌, ಚೇತನ್‌ ಶೆಟ್ಟಿ, ಸುಭಾಷ್‌ ಶೆಟ್ಟಿ , ಚಂದ್ರ ಪೂಜಾರಿ, ಆರ್‌. ಕೆ. ಕರ್ಕೇರ, ಜಗದೀಶ್‌ ಶೆಟ್ಟಿ ಪಂಜಿನಡ್ಕ, ಹರೀಶ್‌ ರೈ ಕುಂಬ್ಳೆ, ಯುವ ಸಮಿತಿಯ ರಿಚೀನ್‌ ಅಮೀನ್‌, ಜಯೇಶ್‌ ಸುವರ್ಣ, ಹಿಮಾಂಶ್‌ ಅಮೀನ್‌ ಭಾಗವಹಿಸಿದ್ದರು.

ಶ್ರೇಯಶ್‌ ಶೆಟ್ಟಿ , ಆಶಾ ಮೂಲ್ಯ, ಜಾಗ್ರತಿ ಸುವರ್ಣ, ವಿಜೇತಾ ಪೂಜಾರಿ, ರಿಷೀತ್‌ ಮೂಲ್ಯ, ಕಾವ್ಯಾ ಶೆಟ್ಟಿಗಾರ್‌, ಭಾವನಾ ಪೂಜಾರಿ, ಪ್ರಜ್ಞಾ ಶೆಟ್ಟಿಗಾರ್‌, ಕಾರ್ತಿಕ್‌ ಮಚೂರು, ಅರ್ಚಕರಾದ ನಿರಾವ್‌ ಭಟ್‌ ಮತ್ತು ಸುಶಿಲ್‌ ಮಿಶ್ರ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಗುಣಕಾಂತ್‌ ಶೆಟ್ಟಿ ಕರ್ಜೆ ಅವರು ಸಹಕರಿಸಿರುವ ಎಲ್ಲರನ್ನು ಅಭಿನಂದಿಸಿ ಶುಭ ಹಾರೈಸಿದರು.

ಟಾಪ್ ನ್ಯೂಸ್

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

fytryrty5

ಮದ್ಯದ ದೊರೆ ವಿಜಯ್​ ಮಲ್ಯ ‘ದಿವಾಳಿ’: ಲಂಡನ್​ ಹೈಕೋರ್ಟ್ ಮಹತ್ವದ ಘೋಷಣೆ

cvcxvgdfgd

ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ

dghtrytr

ಹಿಂದೂ ದೇಗುಲದ ಹಣ ಅನ್ಯಮತೀಯ ಪ್ರಾರ್ಥನಾ ಕೇಂದ್ರಗಳಿಗೆ ತಡೆ, ಸರ್ಕಾರದಿಂದ ಅಧಿಕೃತ ಆದೇಶ

fgdfgdfgd

ಚಿತ್ರರಂಗದಲ್ಲಿ ನಟಿಯರನ್ನು ಕೇವಲ ಬೋಗದ ವಸ್ತುಗಳಂತೆ ನೋಡುತ್ತಾರೆ : ನಟಿ ಮಹಿಕಾ ಶರ್ಮಾ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

ತುಂಗಾಭದ್ರಾ ನದಿಗೆ 1.40 ಲಕ್ಷ  ಕ್ಯೂಸೆಕ್ಸ್ ನೀರು ಬಿಡುಗಡೆ: ಜಲಾವೃತಗೊಂಡ ಕಂಪ್ಲಿ ಸೇತುವೆ

dryryry5

ಬಿಎಸ್‌ವೈ ರಾಜೀನಾಮೆಗೆ ಅತಿಯಾದ ಭ್ರಷ್ಟಾಚಾರ ಕಾರಣ : ಮಾಜಿ ಸಿಎಂ ಸಿದ್ದರಾಮಯ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

anivasi kannadiga news

ಆಸ್ಕರ್‌ ಆರೋಗ್ಯ ವಿಚಾರಿಸಿದ  ಎಂಆರ್‌ಸಿಸಿ ಅಧ್ಯಕ್ಷ ಭಾಯ್‌ ಜಗ್ತಾಪ್‌

Anivasi kannadiga

ಮುಂದಿನ ಪೀಳಿಗೆಗೆ ಸಂಸ್ಕೃತಿ-ಸಾಹಿತ್ಯದ ಅಭಿರುಚಿ ಆವಶ್ಯಕ: ಪೇಟೆಮನೆ ಪ್ರಕಾಶ್‌

covid vaccination

ಲಸಿಕೆ ಪಡೆದವರಿಗೆ ವಿನಾಯಿತಿ

Guru Purnima Ritual

ಫೋರ್ಟ್‌ ವಿದ್ಯಾದಾಯಿನಿ ಸಭಾ: ಗುರು ಪೂರ್ಣಿಮೆ ಆಚರಣೆ

anivasi kannadiga

ದೇಶವನ್ನು ಒಂದುಗೂಡಿಸಿದ ಸಾಹಿತ್ಯ-ಸಂತರು: ಕೋಶ್ಯಾರಿ  

MUST WATCH

udayavani youtube

ಕೊಟ್ಟಿಗೆಹಾರ ಚೆಕ್ ಪೋಸ್ಟ್ ನಲ್ಲಿ ಘಟನೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನಿಗೆ ಮಣಿದ ಪೊಲೀಸರು

udayavani youtube

ಜಾನುವಾರುಗಳ ರೋಗಕ್ಕೆ ಸುಲಭ ಚಿಕಿತ್ಸೆ- ‘ನಾಟಿ’ಮದ್ದು ಔಷಧ ಪದ್ಧತಿಯ ಪರಿಚಯ…

udayavani youtube

ಈ ಭ್ರಷ್ಟ ಸರ್ಕಾರವೇ ತೊಲಗಲಿ ಎನ್ನುವುದು ನಮ್ಮ ನಿಲುವು

udayavani youtube

ತಾಯಿಯಿಲ್ಲದ ತಬ್ಬಲಿ ನಾಯಿಮರಿಗಳಿಗೆ ಹಾಲುಣಿಸಿ ಮಾತೃ ವಾತ್ಸಲ್ಯ ತೋರುತ್ತಿರುವ ಹಂದಿ

udayavani youtube

ಯಮಗರ್ಣಿ ಬಳಿ ರಾಷ್ತ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಹೊಸ ಸೇರ್ಪಡೆ

Untitled-1

ವೀರ ಮರಣವನ್ನಪ್ಪಿದ ಯೋಧರಿಗೆ ಶ್ರದ್ದಾಂಜಲಿ ಅರ್ಪಣೆ

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

ಇಸ್ರೋ ಗಗನಯಾತ್ರೆ ಮುಂದಿನ ವರ್ಷ

ಹಾಕಿ: ವನಿತೆಯರಿಗೆ ಮತ್ತೂಂದು ಆಘಾತ

ಹಾಕಿ: ವನಿತೆಯರಿಗೆ ಮತ್ತೂಂದು ಆಘಾತ

fytryrty5

ಮದ್ಯದ ದೊರೆ ವಿಜಯ್​ ಮಲ್ಯ ‘ದಿವಾಳಿ’: ಲಂಡನ್​ ಹೈಕೋರ್ಟ್ ಮಹತ್ವದ ಘೋಷಣೆ

cvcxvgdfgd

ಚಾರ್ಮಾಡಿ ಘಾಟಿನಲ್ಲಿ ಶಾಸಕರ ಬೆಂಬಲಿಗರ ವಾಹನಕ್ಕಿಲ್ಲತಡೆ:ಖಾಕಿ ವಿರುದ್ಧ ಜನಸಾಮಾನ್ಯರ ಆಕ್ರೋಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.