Udayavni Special

ಫೆ. 27: ಗಿರೀಶ್‌ ಕಾಸರವಳ್ಳಿ ಅವರೊಂದಿಗೆ ಸಂವಾದ


Team Udayavani, Feb 22, 2021, 5:49 PM IST

Untitled-1

ಅಮೆರಿಕ : ಕನ್ನಡ ಸಾಹಿತ್ಯ ರಂಗ ಯುಎಸ್‌ಎ ವತಿಯಿಂದ ಕನ್ನಡದ ಖ್ಯಾತ ಚಲನಚಿತ್ರ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರೊಂದಿಗೆ ಸಂವಾದ ಕಾರ್ಯಕ್ರಮ ಫೆ. 27ರಂದು ವರ್ಚುವಲ್‌ ಮೂಲಕ ನಡೆಯಲಿದೆ. ಕಾರ್ಯಕ್ರಮ ಬೆಳಗ್ಗೆ ಬೆಳಗ್ಗೆ 10.30ಕ್ಕೆ (ಇಎಸ್‌ಟಿ), 9.30 (ಸಿಎಸ್‌ಟಿ), 7.30 (ಪಿಎಸ್‌ಟಿ), ರಾತ್ರಿ 9 (ಐಎಸ್‌ಟಿ) ನೇರಪ್ರಸಾರವಾಗಲಿದೆ.

ಮಾ. 6ರಂದು ರಕ್ತದಾನ ಶಿಬಿರ :

ಕ್ವೀನ್ಸ್‌ಲ್ಯಾಂಡ್‌ :  ಕನ್ನಡ ಸಂಘ ಕ್ವೀನ್ಸ್‌ಲ್ಯಾಂಡಜ್‌ ವತಿಯಿಂದ 2021ನೇ ಸಾಲಿನ ರಕ್ತದಾನ ಶಿಬಿರ ಮಾರ್ಚ್‌ 6ರಂದು ಸ್ಪ್ರಿಂಗ್‌ವುಡ್‌ ಬ್ಲಿಡ್‌ ಡೋನರ್‌ ಸೆಂಟರ್‌ನಲ್ಲಿ ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಮತ್ತು ನೋಂದಣಿಗಾಗಿ [email protected]  ಗೆ ಇ-ಮೇಲ್‌ ಮಾಡಬಹುದು.

ಮಾ. 20- 21ರಂದು ವರ್ಚುವಲ್‌ ಮ್ಯಾರಥಾನ್‌

ಜರ್ಮನಿ: ಬರ್ಲಿನ್‌ ಕನ್ನಡ ಬಳಗ ಇ.ವಿ. ವತಿಯಿಂದ ಪರಿಕ್ರಮ ದಿವಸ್‌ ವರ್ಚುವಲ್‌ ಮ್ಯಾರಥಾನ್‌ ಮಾರ್ಚ್‌ 20- 21ರಂದು ನಡೆಯಲಿದೆ. ನೇತಾಜಿ ಸುಭಾಶ್ಚಂದ್ರ ಬೋಸ್‌ ಅವರ 125ನೇ ಜನ್ಮದಿನಾಚರಣೆ ಮತ್ತು ಕೋವಿಡ್‌ ವಾರಿಯರ್‌ಗಳಿಗೆ ಗೌರವ ಸೂಚಿಸುವಸಲುವಾಗಿ ಜರ್ಮನಿ ಮತ್ತು ಭಾರತದ ಎಲ್ಲೇ ಇದ್ದರೂ ನಡಿಗೆ, ಓಟದಲ್ಲಿ ಪಾಲ್ಗೊಳ್ಳಬಹುದು. ನೋಂದಣಿ ಉಚಿತ. 10, 5 ಕಿ.ಮೀ. ಓಟ, 3 ಕಿ.ಮೀ. ನಡಿಗೆ ಮಾಡಿದ ಟ್ರ್ಯಾಕ್‌ ಅನ್ನು ಶೇರ್‌ ಮಾಡಿ ಪ್ರಶಸ್ತಿ ಪಡೆಯಬಹುದು.

ಫೆ. 27: ನೌಕಾಕ್ಷರಿ ಅಂತ್ಯಾಕ್ಷರಿ ರಸಪ್ರಶ್ನೆ ಕಾರ್ಯಕ್ರಮ :

ನಾರ್ತ್‌ ಅಮೆರಿಕ: ನೌಕಾ (ನಾರ್ತ್‌ ಅಮೆರಿಕ ಉತ್ತರ ಕರ್ನಾಟಕ ಅಸೋಸಿಯೇಶನ್‌) ವತಿಯಿಂದ ನೌಕಾಕ್ಷರಿ ಕನ್ನಡದಲ್ಲಿ ಅಂತ್ಯಾಕ್ಷರಿ, ರಸಪ್ರಶ್ನೆ ಮನೋರಂಜನೆ ಕಾರ್ಯಕ್ರಮವನ್ನು ಫೆ. 27ರಂದು ಸಂಜೆ 5 ಗಂಟೆಗೆ (ಪೆಸಿಫಿಕ್‌) ಆಯೋಜಿಸಲಾಗಿದೆ. ಕಾರ್ಯಕ್ರವನ್ನು Facebook.com/nauttarakarnatakaassociation ನಲ್ಲಿ ನೇರಪ್ರಸಾರ ಮಾಡಲಾಗುವುದು

ಟಾಪ್ ನ್ಯೂಸ್

ಪತ್ನಿಗೆ ಟಿಎಂಸಿಯಿಂದ ಟಿಕೆಟ್ : SPಯನ್ನು ಚುನಾವಣಾ ಕಾರ್ಯಗಳಿಂದ ದೂರ ಉಳಿಸಿದ ಆಯೋಗ..!

ಮರ ಕಡಿಯುವಾಗ ದಾರುಣ ಘಟನೆ: ಮೈಮೇಲೆ ಮರಬಿದ್ದು ಮೂವರು ಸಾವು

ಬೆಳ್ತಂಗಡಿ: ಮರ ಕಡಿಯುವಾಗ ದಾರುಣ ಘಟನೆ; ಮೈಮೇಲೆ ಮರಬಿದ್ದು ಮೂವರು ಸಾವು

Deadline for Income Tax Adhar Card, Tax, Vivad se vishwas

ಗಮನಿಸಿ, ಈ ದಿನಾಂಕದೊಳಗೆ ಇದನ್ನು ಮಾಡಲೆಬೇಕು..!

ದೇಶಭಕ್ತಿ ಬಜೆಟ್ ನಲ್ಲಿ ಉಚಿತ ಕೋವಿಡ್ ಲಸಿಕೆ ಘೋಷಿಸಿದ ದೆಹಲಿ ಸರ್ಕಾರ

ಅಪ್ಪ ಯಾರೆಂದು ತಿಳಿಯಲು ಮಗ ಒತ್ತಾಯ : ಅತ್ಯಾಚಾರವಾದ 27 ವರ್ಷಗಳ ನಂತ್ರ ಮಹಿಳೆ ದೂರು!

ಜಿಲ್ಲಾಧಿಕಾರಿ ಕಚೇರಿ ಎದುರೇ ದಂತ ವೈದ್ಯನಿಗೆ ಚೂರಿ ಇರಿತ: ಆರೋಪಿ ವಶಕ್ಕೆ

ಜಿಲ್ಲಾಧಿಕಾರಿ ಕಚೇರಿ ಎದುರೇ ದಂತ ವೈದ್ಯನಿಗೆ ಚೂರಿ ಇರಿತ: ಆರೋಪಿ ವಶಕ್ಕೆ

ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಖೈದಿ ಕುಸಿದು ಬಿದ್ದು ಸಾವು!

ಶಿವಮೊಗ್ಗ ಕೇಂದ್ರ ಕಾರಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕೈದಿ ಕುಸಿದು ಬಿದ್ದು ಸಾವು!
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದ ಬೆಳವಣಿಗೆಗೆ ಸಾಗರೋತ್ತರ ಕನ್ನಡಿಗರ ಸಲಹೆ, ಸೂಚನೆ ಸ್ವೀಕರಿಸಲು ಸಿದ್ಧ

ದೇಶದ ಬೆಳವಣಿಗೆಗೆ ಸಾಗರೋತ್ತರ ಕನ್ನಡಿಗರ ಸಲಹೆ, ಸೂಚನೆ ಸ್ವೀಕರಿಸಲು ಸಿದ್ಧ

ಕನ್ನಡ ಕಾವ್ಯ ಕನ್ನಡಿ ಕಹಳೆ

ಕನ್ನಡ ಕಾವ್ಯ ಕನ್ನಡಿ ಕಹಳೆ

Untitled-1.

“ಬೆಳ್ಳಿ ಅಂಚು’ ಸಿಂಗಾಪುರ ಕನ್ನಡ ಸಂಘದ ಬೆಳ್ಳಿ ಹಬ್ಬ

13 ನಿಮಿಷಗಳಲ್ಲಿ ವರದಿ ನೀಡುವ ಎಕ್ಸ್‌ಪ್ರೆಸ್‌ ಪರೀಕ್ಷಾ ಸೌಲಭ್ಯದ ಪರಿಚಯ

13 ನಿಮಿಷಗಳಲ್ಲಿ ವರದಿ ನೀಡುವ ಎಕ್ಸ್‌ಪ್ರೆಸ್‌ ಪರೀಕ್ಷಾ ಸೌಲಭ್ಯದ ಪರಿಚಯ

belli anchu programme

“ಬೆಳ್ಳಿ ಅಂಚು’ ಸಿಂಗಾಪುರ ಕನ್ನಡ ಸಂಘದ ಬೆಳ್ಳಿ ಹಬ್ಬ ಸಿಂಗಾಪುರ

MUST WATCH

udayavani youtube

Tuition – ಟ್ಯೂಷನ್ ಗೆ ಹೋಗದೆ ಇರೋರು ದಡ್ಡರು?

udayavani youtube

ಜೀವನದಲ್ಲಿ ನೊಂದಿದ್ದ ಲಲಿತ ಅವರಿಗೆ ದಾರಿದೀಪವಾಯಿತು ಮಲ್ಲಿಗೆ ಕೃಷಿ

udayavani youtube

ಇವಳು ಅಮ್ಮಚ್ಚಿ ಮಹಿಳಾ ದಿನಾಚರಣೆಯ ವಿಶೇಷ ಸಂದರ್ಶನ

udayavani youtube

ಮಹಿಳಾ ದಿನಾಚರಣೆಯಂದು ಜನರೊಂದಿಗೆ ಉದಯವಾಣಿ

udayavani youtube

ಬಿಜೆಪಿ ಸೇರಿದ ನಟ ಮಿಥುನ್ ಚಕ್ರವರ್ತಿ | ಇಂದಿನ ಸುದ್ದಿ ಸಮಾಚಾರ 7- 3- 2021


ಹೊಸ ಸೇರ್ಪಡೆ

ಮಂಗಳೂರು: ತೈಲಬೆಲೆ ಏರಿಕೆ ವಿರೋಧಿಸಿ ನೇಣುಹಗ್ಗ ಪ್ರದರ್ಶಿಸಿ ವಿಶಿಷ್ಟ ಪ್ರತಿಭಟನೆ!

ಮಂಗಳೂರು: ತೈಲಬೆಲೆ ಏರಿಕೆ ವಿರೋಧಿಸಿ ನೇಣುಹಗ್ಗ ಪ್ರದರ್ಶಿಸಿ ಪ್ರತಿಭಟನೆ!

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

ಮಹಿಳಾ ಸಬಲೀಕರಣಕ್ಕೆ ಹಲವು ಯೋಜನೆ

ಮಹಿಳಾ ಸಬಲೀಕರಣಕ್ಕೆ ಹಲವು ಯೋಜನೆ

ಪತ್ನಿಗೆ ಟಿಎಂಸಿಯಿಂದ ಟಿಕೆಟ್ : SPಯನ್ನು ಚುನಾವಣಾ ಕಾರ್ಯಗಳಿಂದ ದೂರ ಉಳಿಸಿದ ಆಯೋಗ..!

ನೇಕಾರ ಸಮುದಾಯದಲ್ಲಿ ಹರ್ಷದ ಝೇಂಕಾರ

ನೇಕಾರ ಸಮುದಾಯದಲ್ಲಿ ಹರ್ಷದ ಝೇಂಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.