Udayavni Special

ಬ್ರಿಟಿಷ್‌ ಕಾಲದ ಫಿರಂಗಿಗಳ ಸ್ಥಳಾಂತರ


Team Udayavani, Jul 24, 2019, 5:56 PM IST

mumbai-tdy-3

ಮುಂಬಯಿ, ಜು. 23: ದಕ್ಷಿಣ ಮುಂಬಯಿಯ ರಾಜ್‌ ಭವನದ ಎದುರಿನ ಹುಲ್ಲುಹಾಸುಗಳಲ್ಲಿರುವ 22 ಟನ್‌ ತೂಕದ ಒಂದೇ ರೀತಿಯ ಎರಡು ಬ್ರಿಟಿಷ್‌ ಯುಗದ ಫಿರಂಗಿಗಳನ್ನು ರವಿವಾರ ಜಲ್ ವಿಹಾರ್‌ ಬಾಂಕ್ವೆಟ್ ಹಾಲ್ ಹೊರಗಿನ ವಿಶೇಷವಾಗಿ ರಚಿಸಲಾದ ವೇದಿಕೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಸ್ಥಳಾಂತರಣ ಕೆಲಸಕ್ಕೆ ಐದು ಗಂಟೆಗಳು ತಗುಲಿದ್ದು ಫಿರಂಗಿಗಳ ಈ ಕಾರ್ಯತಾಂತ್ರಿಕ ನಿಯೋಜನೆಯಿಂದ ಗಣ್ಯರಿಗೆ ಅಳಿದು ಹೋಗಿರುವ ಯುಗದ ಮದ್ದುಗುಂಡುಗಳನ್ನು ನೋಡಲು ಸಾಧ್ಯವಾಗಲಿದೆ. ರಾಜ್‌ ಭವನದ ಭೇಟಿಗಳು ಅಕ್ಟೋಬರ್‌ನಲ್ಲಿ ಪುನರಾರಂಭವಾದ ಅನಂತರ ಜನರು ಈ ಫಿರಂಗಿಗಳನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದೆ.

ರಾಜ್‌ ಭವನದ ತಪ್ಪಲಿನಲ್ಲಿ ನಿರ್ಲಕ್ಷಿತ ಸ್ಥಿತಿಯಲ್ಲಿ ಕಂಡುಬಂದ ಈ ಫಿರಂಗಿಗಳನ್ನು ಕಳೆದ ವರ್ಷ ನ.3ರಂದು ತಾತ್ಕಾಲಿಕವಾಗಿ ರಾಜ್‌ ಭವನ ಸಂಕೀರ್ಣದ ಮುಂದಿನ ಹುಲ್ಲುಹಾಸಿನ ಮೇಲೆ ಇರಿಸಲಾಗಿತ್ತು. ರಾಜ್ಯಪಾಲ ಸಿ. ವಿದ್ಯಾಸಾಗರ್‌ರಾವ್‌ ಅವರ ಸಲಹೆಯ ಮೇರೆಗೆ ಅವುಗಳನ್ನು ಪುನಃಸ್ಥಾಪಿಸಲಾಯಿತು ಮತ್ತು ತುಕ್ಕು ಹಿಡಿಯುವುದನ್ನು ತಡೆಗಟ್ಟಲು ಅವುಗಳಿಗೆ ಆ್ಯಂಟಿ-ಆಕ್ಸಿಡೈಸಿಂಗ್‌ ಚಿಕಿತ್ಸೆಯನ್ನು ನೀಡಲಾಯಿತು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಈ ಫಿರಂಗಿಗಳು ತಲಾ 22 ಟನ್‌ಗಳಷ್ಟು ತೂಕವನ್ನು ಹೊಂದಿದ್ದು, 4.7 ಮೀಟರ್‌ ಉದ್ದ ಮತ್ತು 1.15 ಮೀಟರ್‌ ವ್ಯಾಸವನ್ನು ಹೊಂದಿವೆ. ಇದಕ್ಕೂ ಮೊದಲು 2016ರಲ್ಲಿ ರಾಜ್‌ ಭವನದ ಆವರಣದಲ್ಲಿ ಬ್ರಿಟಿಷರ ಕಾಲದ 13 ಕೊಠಡಿಗಳ ಭೂಮಿಗತ ಬಂಕರ್‌ ಒಂದನ್ನು ಪತ್ತೆಮಾಡಲಾಗಿತ್ತು. 15,000 ಚದರ ಅಡಿ ವಿಸ್ತೀರ್ಣದ ಈ ಬಂಕರ್‌ ಇದೀಗ ಪುನಃಸ್ಥಾಪಿಸಲಾಗಿದೆ. ಬ್ರಿಟಿಷರ ಕಾಲದಲ್ಲಿ ರಾಜ್‌ಭವನವನ್ನು ಗವನ್ರ್ಮೆಂಟ್ ಹೌಸ್‌ ಎಂದು ಕರೆಯಲಾಗುತ್ತಿತ್ತು. 1885ರಿಂದ ಇಲ್ಲಿ ಬ್ರಿಟಿಷ್‌ ಗವರ್ನರ್‌ಗಳು ವಾಸವಾಗಿದ್ದರು. ಲಾರ್ಡ್‌ ರೇಯ್‌ ಅವರು ಇದನ್ನು ಬ್ರಿಟಿಷ್‌ ಗವರ್ವರ್‌ನ ಶಾಶ್ವತ ನಿವಾಸವನ್ನಾಗಿ ಮಾಡಿದ್ದರು. 1885ಕ್ಕಿಂತ ಮೊದಲು ಪರೇಲ್ನಲ್ಲಿರುವ ಗವನ್ರ್ಮೆಂಟ್ ಹೌಸ್‌ ಗವರ್ನರ್‌ಗಳ ನಿವಾಸವಾಗಿತ್ತು.

ಟಾಪ್ ನ್ಯೂಸ್

ghgfdghnbvd

ಬಸವ ಜಯಂತಿ : ಬಸವಣ್ಣ ಅವರ ಪುತ್ಥಳಿಗೆ ಸಿಎಂ ಮಾಲಾರ್ಪಣೆ

sgrdsdaSA

ಸುಮ್ ಸುಮ್ನೆ ಕೋವಿಡ್ ಚೆಕ್ ಮಾಡಿದ್ರೆ ಸರಿ ಇರಲ್ಲ, ನನಗೆ ಡಿಸಿ ಗೊತ್ತು: ವ್ಯಕ್ತಿಯಿಂದ ರಂಪಾಟ

madras-high-court-warns-against-religious-intolerance-after-muslims-object-to-conduct-of-hindu-festival

ಹಿಂದೂಗಳ ಹಬ್ಬ, ಮೆರವಣಿಗೆ ನಿಷೇಧಿಸಿ;ಮುಸ್ಲಿಮರ ಅರ್ಜಿಯನ್ನು ವಜಾಗೊಳಿಸಿದ ಮದ್ರಾಸ್ ಹೈಕೋರ್ಟ್

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವು

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್ ಪ್ರಕರಣ ಅಲ್ಪ ಪ್ರಮಾಣದ ಇಳಿಕೆ, 4000 ಸಾವು

asfgnbvcxsdfg

ನೇಣು ಬಿಗಿದುಕೊಂಡು ಕೋವಿಡ್ ಸೋಂಕಿತ ಆತ್ಮಹತ್ಯೆ

Teenage Cell Phone Addiction: Are You Worried About Your Child?

ನಿಮ್ಮ ಮಕ್ಕಳು ಫೋನ್ ಚಟಕ್ಕೆ ಒಳಗಾಗಿದ್ದಾರೆ ಎಂದು ಹೇಗೆ ತಿಳಿಯಬಹುದು..? ಇಲ್ಲಿದೆ ಮಾಹಿತಿ

covid Task Force Committee Meeting

ಮೂಡುಬಿದಿರೆ: ಕೋವಿಡ್ ಟಾಸ್ಕ್ ಫೊರ್ಸ್ ಸಮಿತಿ ಸಭೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SIDCO financial assistance to NMMC

ಎನ್‌ಎಂಎಂಸಿಗೆ ಸಿಡ್ಕೊ ಆರ್ಥಿಕ ಸಹಾಯ

State self-reliance in oxygen

ಆಮ್ಲಜನಕದಲ್ಲಿ ರಾಜ್ಯ ಸ್ವಾವಲಂಬನೆ ಯತ್ನ: ಟೋಪೆ

basava jayanti

ಜಾಗತಿಕ ಲಿಂಗಾಯತ ಮಹಾಸಭಾ ಸಾಗರೋತ್ತರ ಘಟಕದಿಂದ ಬಸವ ಜಯಂತಿ ಕಾರ್ಯಕ್ರಮ

Opening of the ATM Center

ಸ್ಥಳಾಂತರಿತ ಶಾಖೆಯ ಎಟಿಎಂ ಸೆಂಟರ್‌ ಉದ್ಘಾಟನೆ

Distribution of Assistance Funds

ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಹಾಯ ಧನ ವಿತರಣೆ

MUST WATCH

udayavani youtube

ರಾಬರ್ಟ್ ಚಿತ್ರ Tonic ಆಯ್ತು

udayavani youtube

ತನ್ನ ಮದುವೆಗೆ ತಾನೇ ಬ್ಯಾಂಡ್ ಬಾರಿಸಿದ ಮದುಮಗ

udayavani youtube

ಸರ್ವಾಧಿಕಾರಿ ಧೋರಣೆಗೆ ಆಕ್ರೋಶ : ಉನ್ನಾವ್ನಲ್ಲಿ ವೈದ್ಯರಿಂದ ಸಾಮೂಹಿಕ ರಾಜೀನಾಮೆ

udayavani youtube

ಬೆಂಗಳೂರು: ಮನೆ ಬಾಗಿಲಿಗೆ ಬರಲಿದೆ ಆಕ್ಸಿಜನ್‌ ಬಸ್‌

udayavani youtube

18 ರಿಂದ 44 ವರ್ಷ ವಯೋಮಾನದವರಿಗೆ ಸದ್ಯಕ್ಕಿಲ್ಲ ಲಸಿಕೆ

ಹೊಸ ಸೇರ್ಪಡೆ

ghgfdghnbvd

ಬಸವ ಜಯಂತಿ : ಬಸವಣ್ಣ ಅವರ ಪುತ್ಥಳಿಗೆ ಸಿಎಂ ಮಾಲಾರ್ಪಣೆ

An altercation between the police and the public

ಕರ್ಫ್ಯೂ ಹಿನ್ನೆಲೆ: ಪೊಲೀಸರು ಹಾಗೂ ಸಾರ್ವಜನಿಕರ ಮಧ್ಯೆ ವಾಗ್ವಾದ

SIDCO financial assistance to NMMC

ಎನ್‌ಎಂಎಂಸಿಗೆ ಸಿಡ್ಕೊ ಆರ್ಥಿಕ ಸಹಾಯ

State self-reliance in oxygen

ಆಮ್ಲಜನಕದಲ್ಲಿ ರಾಜ್ಯ ಸ್ವಾವಲಂಬನೆ ಯತ್ನ: ಟೋಪೆ

sgrdsdaSA

ಸುಮ್ ಸುಮ್ನೆ ಕೋವಿಡ್ ಚೆಕ್ ಮಾಡಿದ್ರೆ ಸರಿ ಇರಲ್ಲ, ನನಗೆ ಡಿಸಿ ಗೊತ್ತು: ವ್ಯಕ್ತಿಯಿಂದ ರಂಪಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.