ದಿವ್ಯಾಜ್‌ ಫೌಂಡೇಶನ್‌ ಮುಂಬಯಿ: ಸಂಗೀತ ಕಾರ್ಯಕ್ರಮ

Team Udayavani, Jun 27, 2019, 4:48 PM IST

ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರ ಧರ್ಮಪತ್ನಿ, ಹೆಸರಾಂತ ಕಲಾವಿದೆ, ಉದ್ಯಮಿ ಅಮೃತಾ ಫಡ್ನವೀಸ್‌ ಅವರ ದಿವ್ಯಾಜ್‌ ಫೌಂಡೇಶನ್‌ ವತಿಯಿಂದ ಇತ್ತೀಚೆಗೆ ನಗರದ ವರ್ಲಿಯ ಎನ್‌ಎಸ್‌ಸಿಐ ಡೋಮ್‌ನಲ್ಲಿ ವಿಕಲ ಚೇತನ ಮಕ್ಕಳಿಗಾಗಿ ಸಂಗೀತ ಶೋ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌, ಅಮೃತಾ ಫಡ್ನವೀಸ್‌ ಸಂಗೀತ ರಚನಗಾರ ಜೆರಿ ವಂಡಾ ಹಾಗೂ ಸ್ಟೈಲಿಸ್‌ ಡಿಸೈನರ್‌, ತುಳು ಕನ್ನಡತಿ ಇಶಾ ಎಲ್‌. ವಿ. ಅಮೀನ್‌ ಅವರು ಉಪಸ್ಥಿತರಿದ್ದರು. ಬಾಲಿವುಡ್‌ ನಟ ಜಾಕಿಶ್ರಾಫ್, ಸಂಗೀತಗಾರ ಶಂಕರ ಮಹಾದೇವನ್‌, ಶೈಮಕ್‌ ದಾವರ್‌, ಅನು ಮಲ್ಲಿಕ್‌ ಮತ್ತಿತರರು ಉಪಸ್ಥಿತರಿದ್ದು ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಮನೋರಂಜನೆ ನೀಡಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ