Udayavni Special

ಭಾವನಾ ನಡಿಗೆ ಒಲಿಂಪಿಕ್ಸ್‌ ಕಡೆಗೆ…


Team Udayavani, Feb 16, 2020, 6:30 AM IST

Bhawana-jat

ರಾಂಚಿ: ಆ್ಯತ್ಲೀಟ್‌ ಭಾವನಾ ಜಾಟ್‌ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.

ರಾಂಚಿಯಲ್ಲಿ ಶನಿವಾರ ನಡೆದ ರಾಷ್ಟ್ರೀಯ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 1 ಗಂಟೆ, 29 ನಿಮಿಷ, 54 ಸೆಕೆಂಡ್ಸ್‌ನಲ್ಲಿ ಗುರಿ ತಲುಪುವ ಮೂಲಕ ಒಲಿಂಪಿಕ್ಸ್‌ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು.

ಅಚ್ಚರಿಯ ಪ್ರದರ್ಶನ ನೀಡಿದ 23 ವರ್ಷದ ಭಾವನಾ ನೂತನ ರಾಷ್ಟ್ರೀಯ ದಾಖಲೆಯನ್ನೂ ಸ್ಥಾಪಿಸಿದರು. ಈ ಹಿಂದೆ 2018ರಲ್ಲಿ ದಿಲ್ಲಿಯ ಬೇಬಿ ಸೌಮ್ಯಾ ಹೆಸರಿನಲ್ಲಿದ್ದ 1 ಗಂಟೆ, 31 ನಿಮಿಷ, 29 ಸೆಕೆಂಡ್ಸ್‌ಗಳ ದಾಖಲೆಯನ್ನು ಹಿಂದಿಕ್ಕಿದರು. ಉದ್ದೀಪನ ಪರೀಕ್ಷೆ ನಡೆದು ಕ್ಲೀನ್‌ಚಿಟ್‌ ಬಂದ ಬಳಿಕ ಭಾವನಾ ಅವರ ರಾಷ್ಟ್ರೀಯ ದಾಖಲೆ ಅಧಿಕೃತವಾಗಿ ದಾಖಲಾಗಲಿದೆ ಎಂದು ಭಾರತೀಯ ಆ್ಯತ್ಲೆಟಿಕ್ಸ್‌ ಒಕ್ಕೂಟ ತಿಳಿಸಿದೆ.

ಬಡವನ ಮನೆಯ ಚಿನ್ನದ ಮಗಳು
ಭಾವನಾ ಮೂಲತಃ ರಾಜಸ್ಥಾನದ ಕಾಬ್ರಾ ಗ್ರಾಮದವರು. ಹುಟ್ಟು ಬಡತನದ ಕುಟುಂಬ. ತುಂಡು ಜಮೀನಿನ ಅಲ್ಪಸ್ವಲ್ಪ ಕೃಷಿಯೇ ಜೀವನಕ್ಕೆ ಆಧಾರ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಓಪನ್‌ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 1 ಗಂಟೆ, 38 ನಿಮಿಷ, 30 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿದ್ದ ಭಾವನಾ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಪುಣೆಯಲ್ಲಿ ನಡೆದಿದ್ದ ಅಖಲ ಭಾರತ ಅಂತರ್‌ ರೈಲ್ವೇ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 20 ಕಿ.ಮೀ. ವೇಗದ ನಡಿಗೆ ಸ್ಪರ್ಧೆಯನ್ನು 1 ಗಂಟೆ, 36 ನಿಮಿಷ, 17 ಸೆಕೆಂಡ್ಸ್‌ನಲ್ಲಿ ಗುರಿ ತಲುಪಿದ್ದರು.

ತರಬೇತಿ ಶಿಬಿರದಿಂದ ದೂರ
ಭಾವನಾ ಯಾವುದೇ ಕಿರಿಯರ ಹಾಗೂ ಹಿರಿಯರ ಆ್ಯತ್ಲೆಟಿಕ್ಸ್‌ ಕೂಟದಲ್ಲಿ ಪಾಲ್ಗೊಂಡಿಲ್ಲ. ಮಾತ್ರವಲ್ಲ ಎಎಫ್ಐ (ರಾಷ್ಟ್ರೀಯ ಆ್ಯತ್ಲೆಟಿಕ್ಸ್‌ ಒಕ್ಕೂಟ) ನಡೆಸುವ ತರಬೇತಿ ಶಿಬಿರದಲ್ಲೂ ಭಾಗವಹಿಸಿಲ್ಲ. ಅವರಿಗೆ ಜೈಪುರದ ಕೋಚ್‌ ಗುರುಮುಖ್‌ ಸಿಹಾಗ್‌ ತರಬೇತಿ ನೀಡುತ್ತಿದ್ದಾರೆ.

“ಕಳೆದ ಕೆಲವು ತಿಂಗಳಿನಿಂದ ಕೋಚ್‌ ಮಾರ್ಗದರ್ಶನದಲ್ಲಿ ಕಠಿನ ತರಬೇತಿ ನಡೆಸಿದ್ದಕ್ಕೆ ನನಗೆ ಸಿಕ್ಕ ಪ್ರತಿಫ‌ಲವಿದು. ನನ್ನ ಕನಸು ನನಸಾದ ದಿನ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ನನ್ನ ಕನಸು’
– ಭಾವನಾ ಜಾಟ್‌

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಭಾರಿ ಮಳೆಗೆ: ಕಾರವಾರ ಪೆರ್ನೆಂ ಬಳಿ ಸುರಂಗದ ಗೋಡೆ ಕುಸಿದು ರೈಲು ಸಂಚಾರ ರದ್ದು

ಭಾರಿ ಮಳೆಗೆ: ಕಾರವಾರ ಪೆರ್ನೆಂ ಬಳಿ ಸುರಂಗದ ಗೋಡೆ ಕುಸಿದು ರೈಲು ಸಂಚಾರ ರದ್ದು

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಲು ಸಿಎಂ ಸೂಚನೆ

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಲು ಸಿಎಂ ಸೂಚನೆ

ಫಿಟ್ಸ್ ಬಂದು ಆಸ್ಪತ್ರೆ ಮಹಡಿಯಿಂದ ಬಿದ್ದು ಯುವಕ ಸಾವು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಫಿಟ್ಸ್ ಬಂದು ಆಸ್ಪತ್ರೆ ಮಹಡಿಯಿಂದ ಬಿದ್ದು ಯುವಕ ಸಾವು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಈಶ್ವರಪ್ಪನ್ನು ಸಂಪುಟದಿಂದ ಕೈಬಿಡಿ; ಡಿ.ಕೆ.ಶಿವಕುಮಾರ್

ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಈಶ್ವರಪ್ಪರನ್ನು ಸಂಪುಟದಿಂದ ಕೈಬಿಡಿ; ಡಿ.ಕೆ.ಶಿವಕುಮಾರ್

ಹಣದ ಕೊರತೆಯಿಲ್ಲ, ನೆರೆ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ದವಾಗಿದೆ: ಸಚಿವ ಅಶೋಕ್

ಹಣದ ಕೊರತೆಯಿಲ್ಲ, ನೆರೆ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ದವಾಗಿದೆ: ಸಚಿವ ಅಶೋಕ್

ಆ.7ರಿಂದ ಮಹಾರಾಷ್ಟ್ರ-ಬಿಹಾರ ನಡುವೆ “ಕಿಸಾನ್ ಸ್ಪೆಷಲ್ ಪಾರ್ಸೆಲ್” ರೈಲು ಸಂಚಾರ; ಏನಿದು?

ಆ.7ರಿಂದ ಮಹಾರಾಷ್ಟ್ರ-ಬಿಹಾರ ನಡುವೆ “ಕಿಸಾನ್ ಸ್ಪೆಷಲ್ ಪಾರ್ಸೆಲ್” ರೈಲು ಸಂಚಾರ; ಏನಿದು?

ಕೊಡಗು: ಆಗಸ್ಟ್ 11ವರೆಗೆ ರೆಡ್ ಅಲಟ್೯ ಮುಂದುವರಿಕೆ! ಜಿಲ್ಲಾಡಳಿತದಿಂದ ಪರಿಹಾರ ಕೇಂದ್ರ

ಕೊಡಗು: ಆಗಸ್ಟ್ 11ವರೆಗೆ ರೆಡ್ ಅಲಟ್೯ ಮುಂದುವರಿಕೆ! ಜಿಲ್ಲಾಡಳಿತದಿಂದ ಪರಿಹಾರ ಕೇಂದ್ರ




ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವದ ಬೆಸ್ಟ್ ಟೆಸ್ಟ್ ತಂಡ ಪ್ರಕಟಿಸಿದ ಚೇತೇಶ್ವರ ಪೂಜಾರ: ರೋಹಿತ್, ರೂಟ್ ಗಿಲ್ಲ ಸ್ಥಾನ

ವಿಶ್ವದ ಬೆಸ್ಟ್ ಟೆಸ್ಟ್ ತಂಡ ಪ್ರಕಟಿಸಿದ ಚೇತೇಶ್ವರ ಪೂಜಾರ: ರೋಹಿತ್, ರೂಟ್ ಗಿಲ್ಲ ಸ್ಥಾನ

ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಪಾಕ್ ಗೆ ನೆರವಾದ ಬಾಬರ್ ಅಜಂ- ಶಾನ್ ಮಸೂದ್

ಮಳೆ ಅಡ್ಡಿಪಡಿಸಿದ ಪಂದ್ಯದಲ್ಲಿ ಪಾಕ್ ಗೆ ನೆರವಾದ ಬಾಬರ್ ಅಜಂ- ಶಾನ್ ಮಸೂದ್

Sanjay-Manjrekar

ಸಂಜಯ್ ಮಾಂಜ್ರೇಕರ್‌ ಮನವಿ ತಿರಸ್ಕರಿಸಿದ ಬಿಸಿಸಿಐ

ನೆಮ್ಮದಿಯ ಬದುಕು ಇವರಿಗೆ ಮರೀಚಿಕೆ : ಬಿಸಿಸಿಐನತ್ತ ವ್ಹೀಲ್‌ಚೇರ್‌ ಕ್ರಿಕೆಟಿಗರ ದಯನೀಯ ನೋಟ

ನೆಮ್ಮದಿಯ ಬದುಕು ಇವರಿಗೆ ಮರೀಚಿಕೆ : ಬಿಸಿಸಿಐನತ್ತ ವ್ಹೀಲ್‌ಚೇರ್‌ ಕ್ರಿಕೆಟಿಗರ ದಯನೀಯ ನೋಟ

Saurav-Ganguly-2-730

ಬಿಸಿಸಿಐಯಲ್ಲಿ ಗಂಗೂಲಿ, ಶಾ ಮುಂದುವರಿಕೆಗೆ ವಿರೋಧ

MUST WATCH

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farm



ಹೊಸ ಸೇರ್ಪಡೆ

ಭಾರಿ ಮಳೆಗೆ: ಕಾರವಾರ ಪೆರ್ನೆಂ ಬಳಿ ಸುರಂಗದ ಗೋಡೆ ಕುಸಿದು ರೈಲು ಸಂಚಾರ ರದ್ದು

ಭಾರಿ ಮಳೆಗೆ: ಕಾರವಾರ ಪೆರ್ನೆಂ ಬಳಿ ಸುರಂಗದ ಗೋಡೆ ಕುಸಿದು ರೈಲು ಸಂಚಾರ ರದ್ದು

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಲು ಸಿಎಂ ಸೂಚನೆ

ಮಳೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಶೀಘ್ರ ಪರಿಹಾರ ನೀಡಲು ಸಿಎಂ ಸೂಚನೆ

ಫಿಟ್ಸ್ ಬಂದು ಆಸ್ಪತ್ರೆ ಮಹಡಿಯಿಂದ ಬಿದ್ದು ಯುವಕ ಸಾವು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಫಿಟ್ಸ್ ಬಂದು ಆಸ್ಪತ್ರೆ ಮಹಡಿಯಿಂದ ಬಿದ್ದು ಯುವಕ ಸಾವು: ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಈಶ್ವರಪ್ಪನ್ನು ಸಂಪುಟದಿಂದ ಕೈಬಿಡಿ; ಡಿ.ಕೆ.ಶಿವಕುಮಾರ್

ಪ್ರಚೋದನಾಕಾರಿ ಹೇಳಿಕೆ ನೀಡಿದ್ದ ಈಶ್ವರಪ್ಪರನ್ನು ಸಂಪುಟದಿಂದ ಕೈಬಿಡಿ; ಡಿ.ಕೆ.ಶಿವಕುಮಾರ್

ಹಣದ ಕೊರತೆಯಿಲ್ಲ, ನೆರೆ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ದವಾಗಿದೆ: ಸಚಿವ ಅಶೋಕ್

ಹಣದ ಕೊರತೆಯಿಲ್ಲ, ನೆರೆ ಪರಿಸ್ಥಿತಿ ಎದುರಿಸಲು ಸರ್ಕಾರ ಸಿದ್ದವಾಗಿದೆ: ಸಚಿವ ಅಶೋಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.