ರಾಷ್ಟ್ರೀಯ ಹಾಕಿಗೆ ಕೊಡಗಿನ 12 ಆಟಗಾರ್ತಿಯರು
Team Udayavani, Mar 25, 2022, 7:10 AM IST
ಮಡಿಕೇರಿ: ಹಾಕಿ ಇಂಡಿಯಾ ವತಿಯಿಂದ ಕಾಕಿನಾಡದಲ್ಲಿ ಮಾ. 25ರಿಂದ ಎ. 3ರ ವರೆಗೆ ನಡೆಯಲಿರುವ 12ನೇ ಜೂನಿಯರ್ ಮಹಿಳಾ ಹಾಕಿ ಚಾಂಪಿಯನ್‌ಶಿಪ್‌ಗಾಗಿ ಪ್ರಕಟಿಸಲಾದ ಕರ್ನಾಟಕ ತಂಡದಲ್ಲಿ ಕೊಡಗಿನ 12 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ.
ಇವರೆಂದರೆ ಮಡಿಕೇರಿ ಸಾಯ್ ಹಾಸ್ಟೆಲ್‌ನ ಪಾಂಡಂಡ ದೇಚಮ್ಮ ಗಣಪತಿ, ಅಪ್ಸರಾ ಎಚ್.ಎ., ಸೀಮಾ ಆನಂದ್‌ರಾವ್, ಮೈಸೂರು ಡಿವೈಎಸ್‌ನ ಬಾರಿಕೆ ಜೀವಿತಾ ಗಿರೀಶ್, ಕೈಬಿಲಿ ದಿಲನ್ ಜಯಪ್ರಕಾಶ್ (ಗೋಲ್ ಕೀಪರ್), ಕುಂದಚಿರ ತಾಜ್ ಬೆಳ್ಯಪ್ಪ, ಜಾಹ್ನವಿ ಶಿವಣ್ಣ, ನಿಸರ್ಗ ಬಸವರಾಜು, ಸಿದ್ದಗಂಗ ಬಸವರಾಜಪ್ಪ, ಮಣಿ ಹನುಮಂತನಾಯಕ, ಕೀರ್ತನಾ ಮಂಜುನಾಥ. ಡಿ.ಎನ್. ತೇಜಸ್ವಿನಿ ತಂಡದ ನಾಯಕಿಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅತಿಯಾದ ಹಸ್ತಕ್ಷೇಪ: ಭಾರತೀಯ ಫುಟ್ ಬಾಲ್ ಸಂಸ್ಥೆಯನ್ನು ಅಮಾನತು ಮಾಡಿದ ಫಿಫಾ
ಬ್ರಿಸ್ಬೇನ್ ಒಲಿಂಪಿಕ್ಸ್-2032: ಕ್ರಿಕೆಟ್ ಸೇರಿಸಲು ಆಸ್ಟ್ರೇಲಿಯ ಯತ್ನ
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದು ನನ್ನ ಕನಸು: ಅಚಂತ ಶರತ್ ಕಮಲ್
ರಾಹುಲ್-ಧವನ್ ಓಪನಿಂಗ್: ವನ್ಡೌನ್ನಲ್ಲಿ ಶುಭಮನ್ ಗಿಲ್
ಕೆನಡಿಯನ್ ಓಪನ್ ಟೆನಿಸ್: ಮೂರನೇ ಪ್ರಶಸ್ತಿ ಗೆದ್ದ ಸಿಮೋನಾ ಹಾಲೆಪ್