ಭಾರತಕ್ಕೆ ಬೃಹತ್ ಗೆಲುವು
Team Udayavani, Jun 30, 2018, 6:00 AM IST
ಡಬ್ಲಿನ್: ಬಿಗು ದಾಳಿ ಸಂಘಟಿಸಿದ ಭಾರತೀಯ ತಂಡವು ಶುಕ್ರವಾರ ನಡೆದ ದ್ವಿತೀಯ ಟ್ವೆಂಟಿ20 ಪಂದ್ಯದಲ್ಲಿ ಅಯರ್ಲ್ಯಾಂಡ್ ತಂಡವನ್ನು 143 ರನ್ನುಗಳಿಂದ ಸೋಲಿಸಿ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ರನ್ ಅಂತರ್ದಲ್ಲಿ ಇದು ಟ್ವೆಂಟಿ20 ಪಂದ್ಯದಲ್ಲಿ ಭಾರತದ ಬೃಹತ್ ಅಂತರದ ಗೆಲುವು ಆಗಿದೆ. 2017ರಲ್ಲಿ ಶ್ರೀಲಂಕಾ ವಿರುದ್ಧ 93 ರನ್ನಿನಿಂದ ಗೆದ್ದಿರುವುದು ಈ ಹಿಂದಿನ ದೊಡ್ಡ ಗೆಲುವು ಆಗಿತ್ತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ 4 ವಿಕೆಟಿಗೆ 213 ರನ್ ಪೇರಿಸಿತ್ತು. ಇದಕ್ಕುತ್ತರವಾಗಿ ಅಯರ್ಲ್ಯಾಂಡ್ ತಂಡವು 12.3 ಓವರ್ಗಳಲ್ಲಿ ಕೇವಲ 70 ರನ್ನಿಗೆ ಆಲೌಟಾಯಿತು. ಇದು ಟ್ವೆಂಟಿ20ಯಲ್ಲಿ ಭಾರತದ ವಿರುದ್ಧ ತಂಡವೊಂದರ ನಿಕೃಷ್ಟ ಮೊತ್ತವಾಗಿದೆ. 2012ರಲ್ಲಿ ಕೊಲಂಬೊ ವಿರುದ್ಧ ಇಂಗ್ಲೆಂಡ್ 80 ರನ್ನಿಗೆ ಆಲೌಟಾಗಿದ್ದು ನಿಕೃಷ್ಟ ಮೊತ್ತವಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ